ಆಗುಂಬೆ ಸಂಜೆಯ ರಂಗನ್ನು ಹೋಲುವ
ಓ ನನ್ನ ರನ್ನೆ ನಿನಗ್ಯಾರು ಸಾಟಿಯೇ
ನಿನಗ್ಯಾರು ಸಾಟಿಯೇ
ಆ ಸೂರ್ಯಕಾಂತಿಯ ತೇಜಸ್ಸು ಹೋಲುವ
ಓ ನನ್ನ ಧೀರ ನಿನಗ್ಯಾರು ಸಾಟಿಯೋ
ನಿನಗ್ಯಾರು ಸಾಟಿಯೋ
ಮೊದಲನೆ ಬಾರಿ ಮನಸ್ಸಿದು ಜಾರಿ ನಿನ್ನಲಿ ಸೇರಿತು
ಕನಸ್ಸಿಗೆ ದಾರಿ ತೆರೆದೆಯ ಚೋರಿ ಹೃದಯ ಹಾಡಿತು
ನನಗೇನೊ ಆಯಿತು
ರಸಿಕನೆ ನಿನ್ನ ರಸಿಕತೆ ನನ್ನ ಪ್ರಾಯ ಕಾಡಿತು
ಒಲವಿನ ಬಾಣ ಎಸೆದೆಯ ಜಾಣ ಗಾಯ ಆಯಿತು
ಸಿಹಿಯಾಗಿ ನೋಯಿತು
||ಆಗುಂಬೆ ಸಂಜೆಯ ರಂಗನ್ನು ಹೋಲುವ
ಓ ನನ್ನ ರನ್ನೆ ನಿನಗ್ಯಾರು ಸಾಟಿಯೇ
ನಿನಗ್ಯಾರು ಸಾಟಿಯೇ||
ನಿನ್ನ ತುಟಿ ತುಂಟ ಚಿಗುರೆಲೆ ಹಾಗೆ ನನ್ನನು ಕೆಣಕಿದೆ
ಬಳುಕುವ ನಿನ್ನ ನಡುವನು ಕಂಡೆ ಜೋಗದ ಹಾಗಿದೆ
ಅಲ್ಲಿ ಜಾರೊ ಮನಸ್ಸಿದೆ
ಚೆಲುವನೆ ನಿಂಗೆ ಉಡುಗೊರೆ ನನ್ನ ಹರೆಯದ ಐಸಿರಿ
ಮೊಗೆದುಕೊ ನೀನು ಅನುಮತಿ ಏಕೆ ನಾನು ಸಾಗರಿ
ಇದು ನನ್ನ ವೈಖರಿ
||ಆಗುಂಬೆ ಸಂಜೆಯ ರಂಗನ್ನು ಹೋಲುವ
ಓ ನನ್ನ ರನ್ನೆ ನಿನಗ್ಯಾರು ಸಾಟಿಯೇ
ನಿನಗ್ಯಾರು ಸಾಟಿಯೇ||
ಆಗುಂಬೆ ಸಂಜೆಯ ರಂಗನ್ನು ಹೋಲುವ
ಓ ನನ್ನ ರನ್ನೆ ನಿನಗ್ಯಾರು ಸಾಟಿಯೇ
ನಿನಗ್ಯಾರು ಸಾಟಿಯೇ
ಆ ಸೂರ್ಯಕಾಂತಿಯ ತೇಜಸ್ಸು ಹೋಲುವ
ಓ ನನ್ನ ಧೀರ ನಿನಗ್ಯಾರು ಸಾಟಿಯೋ
ನಿನಗ್ಯಾರು ಸಾಟಿಯೋ
ಮೊದಲನೆ ಬಾರಿ ಮನಸ್ಸಿದು ಜಾರಿ ನಿನ್ನಲಿ ಸೇರಿತು
ಕನಸ್ಸಿಗೆ ದಾರಿ ತೆರೆದೆಯ ಚೋರಿ ಹೃದಯ ಹಾಡಿತು
ನನಗೇನೊ ಆಯಿತು
ರಸಿಕನೆ ನಿನ್ನ ರಸಿಕತೆ ನನ್ನ ಪ್ರಾಯ ಕಾಡಿತು
ಒಲವಿನ ಬಾಣ ಎಸೆದೆಯ ಜಾಣ ಗಾಯ ಆಯಿತು
ಸಿಹಿಯಾಗಿ ನೋಯಿತು
||ಆಗುಂಬೆ ಸಂಜೆಯ ರಂಗನ್ನು ಹೋಲುವ
ಓ ನನ್ನ ರನ್ನೆ ನಿನಗ್ಯಾರು ಸಾಟಿಯೇ
ನಿನಗ್ಯಾರು ಸಾಟಿಯೇ||
ನಿನ್ನ ತುಟಿ ತುಂಟ ಚಿಗುರೆಲೆ ಹಾಗೆ ನನ್ನನು ಕೆಣಕಿದೆ
ಬಳುಕುವ ನಿನ್ನ ನಡುವನು ಕಂಡೆ ಜೋಗದ ಹಾಗಿದೆ
ಅಲ್ಲಿ ಜಾರೊ ಮನಸ್ಸಿದೆ
ಚೆಲುವನೆ ನಿಂಗೆ ಉಡುಗೊರೆ ನನ್ನ ಹರೆಯದ ಐಸಿರಿ
ಮೊಗೆದುಕೊ ನೀನು ಅನುಮತಿ ಏಕೆ ನಾನು ಸಾಗರಿ
ಇದು ನನ್ನ ವೈಖರಿ
||ಆಗುಂಬೆ ಸಂಜೆಯ ರಂಗನ್ನು ಹೋಲುವ
ಓ ನನ್ನ ರನ್ನೆ ನಿನಗ್ಯಾರು ಸಾಟಿಯೇ
ನಿನಗ್ಯಾರು ಸಾಟಿಯೇ||
Agumbe Sanjeya song lyrics from Kannada Movie Ond Chance Kodi starring Ravishankar Gowda, Patre Ajith, B C Patil, Lyrics penned bySung by Rajesh Krishnan, Anuradha Bhat, Music Composed by Mysore Mohan, film is Directed by Sathyamithra and film is released on 2015