ಸಾಗಿದೆ ನವಿರಾದಂತ
ಮುದ್ದಾದ ಸಂಚಾರವು ಸಾಗಿದೆ
ಪಿಸುಮಾತಲ್ಲೆ ಮರೆಯಾದ ಸಂಭಾಷಣೆ ಏನಿದೆ
ದೂರದ ತೀರವು ತಾ ಕರೆದಿದೆ
ಜೀಕುವ ಜೀವವು ತೂಕಡಿಸಿದೆ
ಗಾಯವೆ ಮಾಯುವ ಹೂ ಮಳೆ ಇದು
||ಸಾಗಿದೆ ನವಿರಾದಂತ
ಮುದ್ದಾದ ಸಂಚಾರವು ಸಾಗಿದೆ ||
ಹೇಳುವೆ ಕೇಳು ಜೀವವೆ
ನೀನು ಇಲ್ಲದೆ ಅನಾಥ ನಾ
ಪ್ರಾಣವೆ ಹಾರಿಹೋದರು
ನಿನ್ನ ಸಂಗವೆ ವಿನೂತನ
ಮನವೆ ಮಾತಾಡು ಆಗ
ಮಗುವೆ ನೀ ನನ್ನ ಯೋಗ
ತೇಲಾಡೊ ಮೋಡ
ಈ ಸಂಚಾರಿ ಪಾಡ
ಆಲಿಸಿ ಲಾಲಿಸಿ ಸಾಗಮಿಸಿದೆ
||ಸಾಗಿದೆ ನವಿರಾದಂತ
ಮುದ್ದಾದ ಸಂಚಾರವು ಸಾಗಿದೆ ||
ಸಾಗಿದೆ ನವಿರಾದಂತ
ಮುದ್ದಾದ ಸಂಚಾರವು ಸಾಗಿದೆ
ಪಿಸುಮಾತಲ್ಲೆ ಮರೆಯಾದ ಸಂಭಾಷಣೆ ಏನಿದೆ
ದೂರದ ತೀರವು ತಾ ಕರೆದಿದೆ
ಜೀಕುವ ಜೀವವು ತೂಕಡಿಸಿದೆ
ಗಾಯವೆ ಮಾಯುವ ಹೂ ಮಳೆ ಇದು
||ಸಾಗಿದೆ ನವಿರಾದಂತ
ಮುದ್ದಾದ ಸಂಚಾರವು ಸಾಗಿದೆ ||
ಹೇಳುವೆ ಕೇಳು ಜೀವವೆ
ನೀನು ಇಲ್ಲದೆ ಅನಾಥ ನಾ
ಪ್ರಾಣವೆ ಹಾರಿಹೋದರು
ನಿನ್ನ ಸಂಗವೆ ವಿನೂತನ
ಮನವೆ ಮಾತಾಡು ಆಗ
ಮಗುವೆ ನೀ ನನ್ನ ಯೋಗ
ತೇಲಾಡೊ ಮೋಡ
ಈ ಸಂಚಾರಿ ಪಾಡ
ಆಲಿಸಿ ಲಾಲಿಸಿ ಸಾಗಮಿಸಿದೆ
||ಸಾಗಿದೆ ನವಿರಾದಂತ
ಮುದ್ದಾದ ಸಂಚಾರವು ಸಾಗಿದೆ ||
Saagide song lyrics from Kannada Movie Once Upon a Time in Jamaligudda starring Daali Dhananjaya, Aditi Prabhudeva, Praanya P Rao, Lyrics penned by Kushal Gowda Sung by Vijay Prakash, Music Composed by Arjun Janya, film is Directed by Kushal Gowdaand film is released on 2022