ರಂಗಾದ ರಗಳೆ ನನ್ನ ತುಂಬ
ನಿನ್ನದೆ ಕ್ವಾಟ್ಲೆ
ಈ ನಿನ್ನ ನೆರಳೆ ನನ್ನ ಮನೆಯು
ಹಿಂದೆ ಬಂದ್ಬುಡ್ಲೆ
ಬಡಜೀವದ ಎದೆಯೊಳಗೆ
ಸಿರಿಸಂಪತ್ತು ನಿನ್ನ ನಗೆ
ಹುಚ್ಚುಹುಚ್ಚಾಗಿ ನಾನು ಆಡಿದರು
ನೀನು ಹೆಚ್ಚಾಗೆ ಪ್ರೀತಿಸುವೆ
||ರಂಗಾದ ರಗಳೆ ನನ್ನ ತುಂಬ
ನಿನ್ನದೆ ಕ್ವಾಟ್ಲೆ||
ಗುಡ್ಡದ ಮ್ಯಾಲೆ ಕುಂತಿರೊ ದ್ಯಾವ್ರು
ನಿಂಗೆ ಪರಿಚಯನ ಹೆಂಗೆ
ಓಓ ನಿನ್ನಯ ಕೈಲಿ ಪ್ರೀತಿಯ ಕೊಟ್ಟು
ನಂಗೆ ಕೊಟು ಅಂದ್ನ ಹೆಂಗೆ
ಕಂಗಾಲು ಆಗಿರೊ ಬದುಕ
ಬಂಗಾರ ಮಾಡಿರುವೆ
ಹುಚ್ಚುಹುಚ್ಚಾಗಿ ನಾನು ಆಡಿದರು
ನೀನು ಹೆಚ್ಚಾಗೆ ಪ್ರೀತಿಸುವೆ
||ರಂಗಾದ ರಗಳೆ ನನ್ನ ತುಂಬ
ನಿನ್ನದೆ ಕ್ವಾಟ್ಲೆ||
ಚಂದಿರ ಬಂದು ನಿನ್ನನು ಕರೆದು
ಕೆಲಸ ಹೇಳಿದನ ಹೆಂಗೆ
ಕೆನ್ನೆಯ ಹಿಂಡಿ ಕಲ್ಲಿಗು ಕೂಡ
ಜೀವ ಕೊಡು ಅಂದ್ನ ಹೆಂಗೆ
ಮುಂಜಾನೆ ಮೂಡುವ ಮೊದಲೆ
ರಂಗೋಲಿ ಹಾಕಿರುವೆ
ಹುಚ್ಚುಹುಚ್ಚಾಗಿ ನಾನು ಆಡಿದರು
ಹ್ಮ್ ಹ್ಮ್ ಹ್ಮ್ ಪ್ರೀತಿಸುವೆ
||ರಂಗಾದ ರಗಳೆ ನನ್ನ ತುಂಬ
ನಿನ್ನದೆ ಕ್ವಾಟ್ಲೆ
ಬಡಜೀವದ ಎದೆಯೊಳಗೆ
ಸಿರಿಸಂಪತ್ತು ನಿನ್ನ ನಗೆ
ಹುಚ್ಚುಹುಚ್ಚಾಗಿ ನಾನು ಆಡಿದರು
ನೀನು ಹೆಚ್ಚಾಗೆ ಪ್ರೀತಿಸುವೆ||
||ರಂಗಾದ ರಗಳೆ ನನ್ನ ತುಂಬ
ನಿನ್ನದೆ ಕ್ವಾಟ್ಲೆ||
ರಂಗಾದ ರಗಳೆ ನನ್ನ ತುಂಬ
ನಿನ್ನದೆ ಕ್ವಾಟ್ಲೆ
ಈ ನಿನ್ನ ನೆರಳೆ ನನ್ನ ಮನೆಯು
ಹಿಂದೆ ಬಂದ್ಬುಡ್ಲೆ
ಬಡಜೀವದ ಎದೆಯೊಳಗೆ
ಸಿರಿಸಂಪತ್ತು ನಿನ್ನ ನಗೆ
ಹುಚ್ಚುಹುಚ್ಚಾಗಿ ನಾನು ಆಡಿದರು
ನೀನು ಹೆಚ್ಚಾಗೆ ಪ್ರೀತಿಸುವೆ
||ರಂಗಾದ ರಗಳೆ ನನ್ನ ತುಂಬ
ನಿನ್ನದೆ ಕ್ವಾಟ್ಲೆ||
ಗುಡ್ಡದ ಮ್ಯಾಲೆ ಕುಂತಿರೊ ದ್ಯಾವ್ರು
ನಿಂಗೆ ಪರಿಚಯನ ಹೆಂಗೆ
ಓಓ ನಿನ್ನಯ ಕೈಲಿ ಪ್ರೀತಿಯ ಕೊಟ್ಟು
ನಂಗೆ ಕೊಟು ಅಂದ್ನ ಹೆಂಗೆ
ಕಂಗಾಲು ಆಗಿರೊ ಬದುಕ
ಬಂಗಾರ ಮಾಡಿರುವೆ
ಹುಚ್ಚುಹುಚ್ಚಾಗಿ ನಾನು ಆಡಿದರು
ನೀನು ಹೆಚ್ಚಾಗೆ ಪ್ರೀತಿಸುವೆ
||ರಂಗಾದ ರಗಳೆ ನನ್ನ ತುಂಬ
ನಿನ್ನದೆ ಕ್ವಾಟ್ಲೆ||
ಚಂದಿರ ಬಂದು ನಿನ್ನನು ಕರೆದು
ಕೆಲಸ ಹೇಳಿದನ ಹೆಂಗೆ
ಕೆನ್ನೆಯ ಹಿಂಡಿ ಕಲ್ಲಿಗು ಕೂಡ
ಜೀವ ಕೊಡು ಅಂದ್ನ ಹೆಂಗೆ
ಮುಂಜಾನೆ ಮೂಡುವ ಮೊದಲೆ
ರಂಗೋಲಿ ಹಾಕಿರುವೆ
ಹುಚ್ಚುಹುಚ್ಚಾಗಿ ನಾನು ಆಡಿದರು
ಹ್ಮ್ ಹ್ಮ್ ಹ್ಮ್ ಪ್ರೀತಿಸುವೆ
||ರಂಗಾದ ರಗಳೆ ನನ್ನ ತುಂಬ
ನಿನ್ನದೆ ಕ್ವಾಟ್ಲೆ
ಬಡಜೀವದ ಎದೆಯೊಳಗೆ
ಸಿರಿಸಂಪತ್ತು ನಿನ್ನ ನಗೆ
ಹುಚ್ಚುಹುಚ್ಚಾಗಿ ನಾನು ಆಡಿದರು
ನೀನು ಹೆಚ್ಚಾಗೆ ಪ್ರೀತಿಸುವೆ||
||ರಂಗಾದ ರಗಳೆ ನನ್ನ ತುಂಬ
ನಿನ್ನದೆ ಕ್ವಾಟ್ಲೆ||
Rangaada Ragale song lyrics from Kannada Movie Once Upon a Time in Jamaligudda starring Daali Dhananjaya, Aditi Prabhudeva, Praanya P Rao, Lyrics penned by Pramod MaravanteSung by Vijay Prakash,Harshika Devanath , Music Composed by Arjun Janya, film is Directed by Kushal Gowdaand film is released on 2022