ಮೈಲಿಗೆ…ಮೈಲಿಗೆ…
ಒಂದೊಂದು ದಿಕ್ಕು ಇದೆ
ಎಲ್ಲಿಗೆ…ಎಲ್ಲಿಗೆ…
ಹೋಗೋಕು ಗೊತ್ತಾಗದೆ…
ಹೇ…ಸುತ್ತಲೂ ಕತ್ತಲು
ಬೆಳಕೊಂದು ಬೇಕಾಗಿದೆ..
ಸುಮ್ಮನೆ ಕೂತರೆ…
ಮುಂದೆಲ್ಲಿ ದಾರಿ ಇದೆ…
ಭಯವೆಲ್ಲ ಹಿಂದಿಕ್ಕು…
(ಭಯವೆಲ್ಲ ಹಿಂದಿಕ್ಕು…)
ಸುಳಿಯಲ್ಲಿ ನೀ ಹೊಕ್ಕು
(ಸುಳಿಯಲ್ಲಿ ನೀ ಹೊಕ್ಕು)
ನಿಂತಾಗಲೇ ಕಾಣುವೆ
ಒಂಬತ್ತನೇ ದಿಕ್ಕು…..
ಒಂಬತ್ತನೇ ದಿಕ್ಕು…..
ಒಂಬತ್ತನೇ ದಿಕ್ಕು…..
ಒಂಬತ್ತನೇ ದಿಕ್ಕು…..ಯ್ಯಾ…
ಕ್ಷಣ ಕ್ಷಣ ಪ್ರತಿದಿನ
ಈ ಜೀವನ ನೀಡುವ ತಿರುವು
ಕಲಿ ಕಲಿ ಬದುಕಲಿ
ಕಲಿತಿರು ನಿನಗೆ ನೀ ಗುರುವು
ನಂದೇನು ನಿಂದೇನು
ತಿಳಿದೋರು ಇಲ್ಲಿ ಯಾರು…
ಎಲ್ಲವ ಬಲ್ಲವ
ನಮ್ಮೊಳಗಿರೋ ದೇವರು…
ಖುಷಿಯಾಗಿ ನೀ ನಕ್ಕು
ಅಳುವೆಲ್ಲ ಹೊರ ಹಾಕು
ಕೊನೆಯಲ್ಲಿ ನೀ ಕಾಣುವೆ
ಒಂಬತ್ತನೇ ದಿಕ್ಕು….
(ಒಂಬತ್ತನೇ ದಿಕ್ಕು….)
ಒಂಬತ್ತನೇ ದಿಕ್ಕು….
(ಒಂಬತ್ತನೇ ದಿಕ್ಕು….)
ಒಂಬತ್ತನೇ ದಿಕ್ಕು….
(ಒಂಬತ್ತನೇ ದಿಕ್ಕು….)
ಒಂಬತ್ತನೇ ದಿಕ್ಕು….
(ಒಂಬತ್ತನೇ ದಿಕ್ಕು….)
ಒಂಬತ್ತನೇ ದಿಕ್ಕು….
|| ಮೈಲಿಗೆ…ಮೈಲಿಗೆ…
ಒಂದೊಂದು ದಿಕ್ಕು ಇದೆ
ಎಲ್ಲಿಗೆ…ಎಲ್ಲಿಗೆ…
ಹೋಗೋಕು ಗೊತ್ತಾಗದೆ…
ಹೇ…ಸುತ್ತಲೂ ಕತ್ತಲು
ಬೆಳಕೊಂದು ಬೇಕಾಗಿದೆ..
ಸುಮ್ಮನೆ ಕೂತರೆ…
ಮುಂದೆಲ್ಲಿ ದಾರಿ ಇದೆ…
ಭಯವೆಲ್ಲ ಹಿಂದಿಕ್ಕು…
ಸುಳಿಯಲ್ಲಿ ನೀ ಹೊಕ್ಕು
ನಿಂತಾಗಲೇ ಕಾಣುವೆ
ಒಂಬತ್ತನೇ ದಿಕ್ಕು…..
ಒಂಬತ್ತನೇ ದಿಕ್ಕು…..
ಒಂಬತ್ತನೇ ದಿಕ್ಕು…..
ಒಂಬತ್ತನೇ ದಿಕ್ಕು…..ಹ್ಹಾ…||
ಮೈಲಿಗೆ…ಮೈಲಿಗೆ…
ಒಂದೊಂದು ದಿಕ್ಕು ಇದೆ
ಎಲ್ಲಿಗೆ…ಎಲ್ಲಿಗೆ…
ಹೋಗೋಕು ಗೊತ್ತಾಗದೆ…
ಹೇ…ಸುತ್ತಲೂ ಕತ್ತಲು
ಬೆಳಕೊಂದು ಬೇಕಾಗಿದೆ..
ಸುಮ್ಮನೆ ಕೂತರೆ…
ಮುಂದೆಲ್ಲಿ ದಾರಿ ಇದೆ…
ಭಯವೆಲ್ಲ ಹಿಂದಿಕ್ಕು…
(ಭಯವೆಲ್ಲ ಹಿಂದಿಕ್ಕು…)
ಸುಳಿಯಲ್ಲಿ ನೀ ಹೊಕ್ಕು
(ಸುಳಿಯಲ್ಲಿ ನೀ ಹೊಕ್ಕು)
ನಿಂತಾಗಲೇ ಕಾಣುವೆ
ಒಂಬತ್ತನೇ ದಿಕ್ಕು…..
ಒಂಬತ್ತನೇ ದಿಕ್ಕು…..
ಒಂಬತ್ತನೇ ದಿಕ್ಕು…..
ಒಂಬತ್ತನೇ ದಿಕ್ಕು…..ಯ್ಯಾ…
ಕ್ಷಣ ಕ್ಷಣ ಪ್ರತಿದಿನ
ಈ ಜೀವನ ನೀಡುವ ತಿರುವು
ಕಲಿ ಕಲಿ ಬದುಕಲಿ
ಕಲಿತಿರು ನಿನಗೆ ನೀ ಗುರುವು
ನಂದೇನು ನಿಂದೇನು
ತಿಳಿದೋರು ಇಲ್ಲಿ ಯಾರು…
ಎಲ್ಲವ ಬಲ್ಲವ
ನಮ್ಮೊಳಗಿರೋ ದೇವರು…
ಖುಷಿಯಾಗಿ ನೀ ನಕ್ಕು
ಅಳುವೆಲ್ಲ ಹೊರ ಹಾಕು
ಕೊನೆಯಲ್ಲಿ ನೀ ಕಾಣುವೆ
ಒಂಬತ್ತನೇ ದಿಕ್ಕು….
(ಒಂಬತ್ತನೇ ದಿಕ್ಕು….)
ಒಂಬತ್ತನೇ ದಿಕ್ಕು….
(ಒಂಬತ್ತನೇ ದಿಕ್ಕು….)
ಒಂಬತ್ತನೇ ದಿಕ್ಕು….
(ಒಂಬತ್ತನೇ ದಿಕ್ಕು….)
ಒಂಬತ್ತನೇ ದಿಕ್ಕು….
(ಒಂಬತ್ತನೇ ದಿಕ್ಕು….)
ಒಂಬತ್ತನೇ ದಿಕ್ಕು….
|| ಮೈಲಿಗೆ…ಮೈಲಿಗೆ…
ಒಂದೊಂದು ದಿಕ್ಕು ಇದೆ
ಎಲ್ಲಿಗೆ…ಎಲ್ಲಿಗೆ…
ಹೋಗೋಕು ಗೊತ್ತಾಗದೆ…
ಹೇ…ಸುತ್ತಲೂ ಕತ್ತಲು
ಬೆಳಕೊಂದು ಬೇಕಾಗಿದೆ..
ಸುಮ್ಮನೆ ಕೂತರೆ…
ಮುಂದೆಲ್ಲಿ ದಾರಿ ಇದೆ…
ಭಯವೆಲ್ಲ ಹಿಂದಿಕ್ಕು…
ಸುಳಿಯಲ್ಲಿ ನೀ ಹೊಕ್ಕು
ನಿಂತಾಗಲೇ ಕಾಣುವೆ
ಒಂಬತ್ತನೇ ದಿಕ್ಕು…..
ಒಂಬತ್ತನೇ ದಿಕ್ಕು…..
ಒಂಬತ್ತನೇ ದಿಕ್ಕು…..
ಒಂಬತ್ತನೇ ದಿಕ್ಕು…..ಹ್ಹಾ…||
Ombatthane Dikku Title Track song lyrics from Kannada Movie Ombatthane Dikku starring Yogi, Aditi Prabhudeva, Sai Kumar, Lyrics penned by V Raghu Shastry Sung by Nihal Tauro, Music Composed by Kadri Manikanth , film is Directed by Dayal Padmanabhan and film is released on 2022