ಹೂವೇ ಹಾರಿದಂತೆ ದುಂಬಿ ಬಳಿಗೆ
ನಿನ್ನ ಕಂಡ ಈ ಮಧುರ ಘಳಿಗೆ
ಇರಬಹುದೇನೋ ಇವಳೇನೆ
ನನ್ನಾವರಿಸೋ ಚೆಲುವೇನೆ…
ಪ್ರೇಮವನ್ನು ಸಂಭ್ರಮಿಸಿ
ತಾಳಿಯಲ್ಲಿ ಬಂಧಿ ಮಾಡಿ
ಮೊದಲ ರಾತ್ರಿ ಸವಿಯ ಸವಿದು
ವಂಶ ಬೆಳುಗುವ…
ಮಗುವಿಗೊಂದು ಹೆಣ್ಣು ಹುಡುಕಿ
ಅವರ ಮಗುವ ನಾವು ಕಂಡು
ಇತಿಹಾಸದ ಪುಟದಲ್ಲೊಂದು
ಕಥೆಯಾಗುವ….
ಹೂವೇ ಹಾರಿದಂತೆ ದುಂಬಿ ಬಳಿಗೆ
ನಿನ್ನ ಕಂಡ ಈ ಮಧುರ ಘಳಿಗೆ
ಇರಬಹುದೇನೋ ಇವಳೇನೆ
ನನ್ನಾವರಿಸೋ ಚೆಲುವೇನೆ…
ಪ್ರೇಮವನ್ನು ಸಂಭ್ರಮಿಸಿ
ತಾಳಿಯಲ್ಲಿ ಬಂಧಿ ಮಾಡಿ
ಮೊದಲ ರಾತ್ರಿ ಸವಿಯ ಸವಿದು
ವಂಶ ಬೆಳುಗುವ…
ಮಗುವಿಗೊಂದು ಹೆಣ್ಣು ಹುಡುಕಿ
ಅವರ ಮಗುವ ನಾವು ಕಂಡು
ಇತಿಹಾಸದ ಪುಟದಲ್ಲೊಂದು
ಕಥೆಯಾಗುವ….