Nee Illada Nadeyidu Lyrics

ನೀ ಇಲ್ಲದ ನಡೆಯದು Lyrics

in Olavina Ole

in ಒಲವಿನ ಓಲೆ

LYRIC

Song Details Page after Lyrice

ನೀ ಇಲ್ಲದ ನಡೆ ಅದು ನಡೆಯೇ
ನೀ ಇಲ್ಲದ ನಗೆ ಅದು ನಗೆಯೇ
ನಿನಗಿಲ್ಲದ ಜಡೆ ಅದು ಜಡೆಯೇ..
ನಿನ್ನ ಮುಡುಗಿಲ್ಲದ
ಮಲ್ಲಿಗೆ ಮಲ್ಲಿಗೆಯೇ
ನಿನ್ನ ನಗು ನೋಡದೆ…
ನಿನ್ನ ಮೊಗ ಕಾಣದೆ…
ಪರದಾಡಿದೆ ಜೀವ…
ಇಂದು ಬರಿದಾಗಿದೆ ಭಾವ…
ಎಲ್ಲಿರುವೇ ನೀ ಹೇಗಿರುವೇ
ಬರುತಿರುವೇ ನಿನ್ನ ಕರೆದೊಯ್ಯುವೇ…
 
ತಾಯಿಯ ಪ್ರೀತಿ ಜಾತಿಯ ನೀತಿ
ಎಲ್ಲವ ಮರೆತು ನೀ ಬಂದೆ…
ಅರಮನೆ ತೊರೆದೆ ಬಡವನ ಹಿಡಿದೆ
ಮುದ್ದಿನ ಕೂಸಿಗೆ ತಾಯಾದೆ…
ನನ್ನ ಕಂದನು ಕರೆದಿಹನು
ಮುದ್ದು ಮಾಡಲು ಬರುತಿಹೆನು
ಮಲ್ಲಿ ಹೂವನು ತರುತಿಹೆನು
ನಿನ್ನ ಮುಡಿಗೆ ಅದ ಮುಡಿಸುವೆನು
ನಿಮ್ಮ ನಗುವನು ಮರೆಯಲಾರೆನು
ನಮ್ಮ ಪ್ರೇಮದಾಣೆ…
ನಮ್ಮ ಪ್ರೀತಿಯ ಅಳಿಸಲಾರ
ಆ ದೇವ ಬ್ರಹ್ಮ ಕೂಡ…
 
|| ನೀ ಇಲ್ಲದ ನಡೆ ಅದು ನಡೆಯೇ
ನೀ ಇಲ್ಲದ ನಗೆ ಅದು ನಗೆಯೇ
ನಿನಗಿಲ್ಲದ ಜಡೆ ಅದು ಜಡೆಯೇ..
ನಿನ್ನ ಮುಡುಗಿಲ್ಲದ
ಮಲ್ಲಿಗೆ ಮಲ್ಲಿಗೆಯೇ….||
 
ನಿನ್ನಯ ರೋಷ ಪ್ರೇಮದ ಪಾಶ
ಆಳವ ಅರಿತೆ ನಾ ಇಂದು…
ಹೃದಯವ ತುಂಬಿ ಹರಸುವ ಎಂದು
ನಿನ್ನಯ ಪ್ರೀತಿಗೆ ದಯ ಸಿಗಲಿ…
ಹಗಲು ಇರುಳು ನಿಮಗಾಗಿ
ಬೆವರ ಹರಿಸಿ ನಾ ದುಡಿದೆ…
ನಿಮ್ಮ ಆಸೆಗೆ ಧನಿಯಾಗಿ
ಜಗದ ಕಣ್ಣಿಗೆ ಸೊಗಸಾಗಿ..
ನಿಮ್ಮ ಬದುಕಲಿ ಹಸಿರೆ ಕಾಣಲಿ
ಅದುವೇ ನನ್ನ ಕನಸು…
ನಿಮ್ಮ ಕನಸೆಲ್ಲ ನನಸು ಆಗಲಿ
ಅದುವೇ ನನ್ನ ಮನಸು…
 
|| ನೀ ಇಲ್ಲದ ನಡೆ ಅದು ನಡೆಯೇ
ನೀ ಇಲ್ಲದ ನಗೆ ಅದು ನಗೆಯೇ
ನಿನಗಿಲ್ಲದ ಜಡೆ ಅದು ಜಡೆಯೇ..
ನಿನ್ನ ಮುಡುಗಿಲ್ಲದ
ಮಲ್ಲಿಗೆ ಮಲ್ಲಿಗೆಯೇ
ನಿನ್ನ ನಗು ನೋಡದೆ…
ನಿನ್ನ ಮೊಗ ಕಾಣದೆ…
ಪರದಾಡಿದೆ ಜೀವ…
ಇಂದು ಬರಿದಾಗಿದೆ ಭಾವ…
ಎಲ್ಲಿರುವೇ ನೀ ಹೇಗಿರುವೇ
ಬರುತಿರುವೇ ನಿನ್ನ ಕರೆದೊಯ್ಯುವೇ…||

ನೀ ಇಲ್ಲದ ನಡೆ ಅದು ನಡೆಯೇ
ನೀ ಇಲ್ಲದ ನಗೆ ಅದು ನಗೆಯೇ
ನಿನಗಿಲ್ಲದ ಜಡೆ ಅದು ಜಡೆಯೇ..
ನಿನ್ನ ಮುಡುಗಿಲ್ಲದ
ಮಲ್ಲಿಗೆ ಮಲ್ಲಿಗೆಯೇ
ನಿನ್ನ ನಗು ನೋಡದೆ…
ನಿನ್ನ ಮೊಗ ಕಾಣದೆ…
ಪರದಾಡಿದೆ ಜೀವ…
ಇಂದು ಬರಿದಾಗಿದೆ ಭಾವ…
ಎಲ್ಲಿರುವೇ ನೀ ಹೇಗಿರುವೇ
ಬರುತಿರುವೇ ನಿನ್ನ ಕರೆದೊಯ್ಯುವೇ…
 
ತಾಯಿಯ ಪ್ರೀತಿ ಜಾತಿಯ ನೀತಿ
ಎಲ್ಲವ ಮರೆತು ನೀ ಬಂದೆ…
ಅರಮನೆ ತೊರೆದೆ ಬಡವನ ಹಿಡಿದೆ
ಮುದ್ದಿನ ಕೂಸಿಗೆ ತಾಯಾದೆ…
ನನ್ನ ಕಂದನು ಕರೆದಿಹನು
ಮುದ್ದು ಮಾಡಲು ಬರುತಿಹೆನು
ಮಲ್ಲಿ ಹೂವನು ತರುತಿಹೆನು
ನಿನ್ನ ಮುಡಿಗೆ ಅದ ಮುಡಿಸುವೆನು
ನಿಮ್ಮ ನಗುವನು ಮರೆಯಲಾರೆನು
ನಮ್ಮ ಪ್ರೇಮದಾಣೆ…
ನಮ್ಮ ಪ್ರೀತಿಯ ಅಳಿಸಲಾರ
ಆ ದೇವ ಬ್ರಹ್ಮ ಕೂಡ…
 
|| ನೀ ಇಲ್ಲದ ನಡೆ ಅದು ನಡೆಯೇ
ನೀ ಇಲ್ಲದ ನಗೆ ಅದು ನಗೆಯೇ
ನಿನಗಿಲ್ಲದ ಜಡೆ ಅದು ಜಡೆಯೇ..
ನಿನ್ನ ಮುಡುಗಿಲ್ಲದ
ಮಲ್ಲಿಗೆ ಮಲ್ಲಿಗೆಯೇ….||
 
ನಿನ್ನಯ ರೋಷ ಪ್ರೇಮದ ಪಾಶ
ಆಳವ ಅರಿತೆ ನಾ ಇಂದು…
ಹೃದಯವ ತುಂಬಿ ಹರಸುವ ಎಂದು
ನಿನ್ನಯ ಪ್ರೀತಿಗೆ ದಯ ಸಿಗಲಿ…
ಹಗಲು ಇರುಳು ನಿಮಗಾಗಿ
ಬೆವರ ಹರಿಸಿ ನಾ ದುಡಿದೆ…
ನಿಮ್ಮ ಆಸೆಗೆ ಧನಿಯಾಗಿ
ಜಗದ ಕಣ್ಣಿಗೆ ಸೊಗಸಾಗಿ..
ನಿಮ್ಮ ಬದುಕಲಿ ಹಸಿರೆ ಕಾಣಲಿ
ಅದುವೇ ನನ್ನ ಕನಸು…
ನಿಮ್ಮ ಕನಸೆಲ್ಲ ನನಸು ಆಗಲಿ
ಅದುವೇ ನನ್ನ ಮನಸು…
 
|| ನೀ ಇಲ್ಲದ ನಡೆ ಅದು ನಡೆಯೇ
ನೀ ಇಲ್ಲದ ನಗೆ ಅದು ನಗೆಯೇ
ನಿನಗಿಲ್ಲದ ಜಡೆ ಅದು ಜಡೆಯೇ..
ನಿನ್ನ ಮುಡುಗಿಲ್ಲದ
ಮಲ್ಲಿಗೆ ಮಲ್ಲಿಗೆಯೇ
ನಿನ್ನ ನಗು ನೋಡದೆ…
ನಿನ್ನ ಮೊಗ ಕಾಣದೆ…
ಪರದಾಡಿದೆ ಜೀವ…
ಇಂದು ಬರಿದಾಗಿದೆ ಭಾವ…
ಎಲ್ಲಿರುವೇ ನೀ ಹೇಗಿರುವೇ
ಬರುತಿರುವೇ ನಿನ್ನ ಕರೆದೊಯ್ಯುವೇ…||

Nee Illada Nadeyidu song lyrics from Kannada Movie Olavina Ole starring Santhosh, Nehashree, Shankar Ashwath, Lyrics penned by Teshee Venkatesh Sung by Badri Prasad, Music Composed by Yashovardhan, film is Directed by Teshee Venkatesh and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ