Amma Ninna Usiridu Lyrics

ಅಮ್ಮ ನಿನ್ನ ಉಸಿರಿದು Lyrics

in Olavina Ole

in ಒಲವಿನ ಓಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮಾ….ಅಮ್ಮಾ…
ನಿನ್ನ ಉಸಿರಿದು ಓ ತಾಯೆ…
ನಿನ್ನ ಬಸಿರಿದು ಓ ತಾಯೆ..
ನಿನ್ನ ಕೆಸರಿದು ಓ ತಾಯೆ..
ನಿನ್ನ ಹೆಸರಿದು ಓ ತಾಯೆ..
ನಿನ್ನ ಉಸಿರನು ನಿನ್ನ ಬಸಿರನು
ನಿನ್ನ ಕೆಸರನು ತೊರೆದೆ ನಾ…
ನಿನ್ನ ಕನಸನು ನನಸು ಮಾಡದೆ
ನನ್ನ ಬಿಟ್ಟು ನೀ ಹೋದೆಯಾ..
ಅಮ್ಮಾ….ಅಮ್ಮಾ…ಅಮ್ಮಾ…
 
ನಿನ್ನ ಒಡಲಿದು ಓ ತಾಯೆ…
ನಿನ್ನ ಮಡಿಲಿದು ಓ ತಾಯೆ..
ನಿನ್ನ ಕೊರಲಿದು ಓ ತಾಯೆ…
ನಿನ್ನ ಕುರುಹಿದು ಓ ತಾಯೆ..
ನಿನ್ನ ಒಡಲನು ನಿನ್ನ ಮಡಿಲನು
ನಿನ್ನ ಕೊರಳನು ಕೊಯ್ದೆಯಾ…
ನಿನ್ನ ಶಿಲೆಯನು ನಿನ್ನ ಕಲೆಯನು
ಕರುಣೆ ತೋರದೆ ಕಡಿದೆಯಾ..
ಅಮ್ಮಾ….ಅಮ್ಮಾ…ಅಮ್ಮಾ…
 
ಕರುಣೆಯೆ ಇಲ್ಲದ
ಕರುಣ ಮೂರ್ತಿಯ
ಕಾಲನು ನೀ ಹಿಡಿದೆ…
ಭಕ್ತರ ಕಾಡುವ ಕಲ್ಲಿನ ಶಿಲೆಗೆ
ಎಲ್ಲಿದೆ ಭಾವನೆಯು…
ನನ್ನಯ ಪಾಲಿಗೆ ನೀನೇ ದೇವರು..
ಸಾಟಿ ಯಾರಿಲ್ಲಾ…
ನಿನ್ನನೆ ನಂಬಿ ಬದುಕಿಹೆ ನಾನು
ಕೈಯನು ಬಿಡಬೇಡ..
ಅಮ್ಮಾ….ಅಮ್ಮಾ…ನನ್ನಮ್ಮಾ…
 
ಬಿಸಿಲಲಿ ಬೆಂದೆ
ಮಳೆಯಲಿ ನೆಂದೆ
ಚಳಿಯಲಿ ನೀ ನೊಂದೆ
ಯಾವುದೋ ಜನ್ಮ
ನಮ್ಮಯ ಕರ್ಮ
ಕೋಟಿ ಕಷ್ಟಗಳು
ಎಲ್ಲಿದೆ ಧರ್ಮ…
ಜಾತಿಯ ಮರ್ಮ…
ನೀತಿ ಸತ್ತಿಹುದು…
ನನ್ನನು ಬಿಟ್ಟು ಎಲ್ಲಿಹೆ ನೀನು
ನಾ ಹೇಗೆ ಬದುಕಿರಲಿ…
ಅಮ್ಮಾ….ಅಮ್ಮಾ…ನನ್ನಮ್ಮಾ…
 
|| ನಿನ್ನ ಉಸಿರಿದು ಓ ತಾಯೆ…
ನಿನ್ನ ಬಸಿರಿದು ಓ ತಾಯೆ..
ನಿನ್ನ ಕೆಸರಿದು ಓ ತಾಯೆ..
ನಿನ್ನ ಹೆಸರಿದು ಓ ತಾಯೆ..
ನಿನ್ನ ಉಸಿರನು ನಿನ್ನ ಬಸಿರನು
ನಿನ್ನ ಕೆಸರನು ತೊರೆದೆ ನಾ…
ನಿನ್ನ ಕನಸನು ನನಸು ಮಾಡದೆ
ನನ್ನ ಬಿಟ್ಟು ನೀ ಹೋದೆಯಾ..
ಅಮ್ಮಾ….ಅಮ್ಮಾ…ಅಮ್ಮಾ….||

ಅಮ್ಮಾ….ಅಮ್ಮಾ…
ನಿನ್ನ ಉಸಿರಿದು ಓ ತಾಯೆ…
ನಿನ್ನ ಬಸಿರಿದು ಓ ತಾಯೆ..
ನಿನ್ನ ಕೆಸರಿದು ಓ ತಾಯೆ..
ನಿನ್ನ ಹೆಸರಿದು ಓ ತಾಯೆ..
ನಿನ್ನ ಉಸಿರನು ನಿನ್ನ ಬಸಿರನು
ನಿನ್ನ ಕೆಸರನು ತೊರೆದೆ ನಾ…
ನಿನ್ನ ಕನಸನು ನನಸು ಮಾಡದೆ
ನನ್ನ ಬಿಟ್ಟು ನೀ ಹೋದೆಯಾ..
ಅಮ್ಮಾ….ಅಮ್ಮಾ…ಅಮ್ಮಾ…
 
ನಿನ್ನ ಒಡಲಿದು ಓ ತಾಯೆ…
ನಿನ್ನ ಮಡಿಲಿದು ಓ ತಾಯೆ..
ನಿನ್ನ ಕೊರಲಿದು ಓ ತಾಯೆ…
ನಿನ್ನ ಕುರುಹಿದು ಓ ತಾಯೆ..
ನಿನ್ನ ಒಡಲನು ನಿನ್ನ ಮಡಿಲನು
ನಿನ್ನ ಕೊರಳನು ಕೊಯ್ದೆಯಾ…
ನಿನ್ನ ಶಿಲೆಯನು ನಿನ್ನ ಕಲೆಯನು
ಕರುಣೆ ತೋರದೆ ಕಡಿದೆಯಾ..
ಅಮ್ಮಾ….ಅಮ್ಮಾ…ಅಮ್ಮಾ…
 
ಕರುಣೆಯೆ ಇಲ್ಲದ
ಕರುಣ ಮೂರ್ತಿಯ
ಕಾಲನು ನೀ ಹಿಡಿದೆ…
ಭಕ್ತರ ಕಾಡುವ ಕಲ್ಲಿನ ಶಿಲೆಗೆ
ಎಲ್ಲಿದೆ ಭಾವನೆಯು…
ನನ್ನಯ ಪಾಲಿಗೆ ನೀನೇ ದೇವರು..
ಸಾಟಿ ಯಾರಿಲ್ಲಾ…
ನಿನ್ನನೆ ನಂಬಿ ಬದುಕಿಹೆ ನಾನು
ಕೈಯನು ಬಿಡಬೇಡ..
ಅಮ್ಮಾ….ಅಮ್ಮಾ…ನನ್ನಮ್ಮಾ…
 
ಬಿಸಿಲಲಿ ಬೆಂದೆ
ಮಳೆಯಲಿ ನೆಂದೆ
ಚಳಿಯಲಿ ನೀ ನೊಂದೆ
ಯಾವುದೋ ಜನ್ಮ
ನಮ್ಮಯ ಕರ್ಮ
ಕೋಟಿ ಕಷ್ಟಗಳು
ಎಲ್ಲಿದೆ ಧರ್ಮ…
ಜಾತಿಯ ಮರ್ಮ…
ನೀತಿ ಸತ್ತಿಹುದು…
ನನ್ನನು ಬಿಟ್ಟು ಎಲ್ಲಿಹೆ ನೀನು
ನಾ ಹೇಗೆ ಬದುಕಿರಲಿ…
ಅಮ್ಮಾ….ಅಮ್ಮಾ…ನನ್ನಮ್ಮಾ…
 
|| ನಿನ್ನ ಉಸಿರಿದು ಓ ತಾಯೆ…
ನಿನ್ನ ಬಸಿರಿದು ಓ ತಾಯೆ..
ನಿನ್ನ ಕೆಸರಿದು ಓ ತಾಯೆ..
ನಿನ್ನ ಹೆಸರಿದು ಓ ತಾಯೆ..
ನಿನ್ನ ಉಸಿರನು ನಿನ್ನ ಬಸಿರನು
ನಿನ್ನ ಕೆಸರನು ತೊರೆದೆ ನಾ…
ನಿನ್ನ ಕನಸನು ನನಸು ಮಾಡದೆ
ನನ್ನ ಬಿಟ್ಟು ನೀ ಹೋದೆಯಾ..
ಅಮ್ಮಾ….ಅಮ್ಮಾ…ಅಮ್ಮಾ….||

Amma Ninna Usiridu song lyrics from Kannada Movie Olavina Ole starring Santhosh, Nehashree, Shankar Ashwath, Lyrics penned by Teshee Venkatesh Sung by Hemanth, Music Composed by Yashovardhan, film is Directed by Teshee Venkatesh and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ