ವಿವರವಾಗಿ ಹೇಳು ಒಲವು ಒಲಿಯದ
ನಿಖರವಾಗಿ ಹೇಳು ಉಳಿವು ಇಲ್ಲವ
ವಿಚಾರಿಸಲು ಈ ಹೃದಯ ಹೇಳಿ ಕಳಿಸೆಯ ಜೀವ ಉಳಿಸೆಯ
ಒಲಿದು ಬರುವೆಯ ಒಮ್ಮೆ ಕರುಣೆ ತೋರೆಯ
ಮೌನವೆಂಬ ಮೋಡ ಕೂಡ ಕರಗಿ ಹನಿಯದೆ
ವರ್ಷ ಸ್ಪರ್ಶ ಸವಿದ ನವಿಲು ಹಾಡಿ ಕುಣಿಯದೆ
ಮೌನವೆಂಬ ಗಾಳಿ ಕೂಡ ಕದಲಿ ಹರಡದೆ
ರಾಗದಲ್ಲಿ ಬಾ ಚೆಲ್ಲಿ ಹೂವು ಅರಳದೆ
ಏನಿದು ಯೋಚನೆ ಪ್ರೀತಿಯ ಸೂಚನೆ
ನನ್ನ ಹನಿಯಾಗಿ ಮಳೆಯಾಗಿ ನೀ ಕಾಡೆಯ
ಗಾಳಿ ಸಿಹಿಗಾಳಿ ಉಸಿರಾಗಿ ನೀ ಸೇರೆಯ
ಹೃದಯದ ವೇದಿಕೆ ಒಲುಮೆಯ ವೇದಿಕೆ
ಹೇಳಿ ಕಳಿಸೆಯ ಜೀವ ಉಳಿಸೆಯ
ಒಲಿದು ಬರುವೆಯ ನನ್ನ ಜೊತೆಗೆ ನಡೆವೆಯ
||ವಿವರವಾಗಿ ಹೇಳು ಒಲವು ಒಲಿಯದ
ನಿಖರವಾಗಿ ಹೇಳು ಉಳಿವು ಇಲ್ಲವ||
ವಿವರವಾಗಿ ಹೇಳು ಒಲವು ಒಲಿಯದ
ನಿಖರವಾಗಿ ಹೇಳು ಉಳಿವು ಇಲ್ಲವ
ವಿಚಾರಿಸಲು ಈ ಹೃದಯ ಹೇಳಿ ಕಳಿಸೆಯ ಜೀವ ಉಳಿಸೆಯ
ಒಲಿದು ಬರುವೆಯ ಒಮ್ಮೆ ಕರುಣೆ ತೋರೆಯ
ಮೌನವೆಂಬ ಮೋಡ ಕೂಡ ಕರಗಿ ಹನಿಯದೆ
ವರ್ಷ ಸ್ಪರ್ಶ ಸವಿದ ನವಿಲು ಹಾಡಿ ಕುಣಿಯದೆ
ಮೌನವೆಂಬ ಗಾಳಿ ಕೂಡ ಕದಲಿ ಹರಡದೆ
ರಾಗದಲ್ಲಿ ಬಾ ಚೆಲ್ಲಿ ಹೂವು ಅರಳದೆ
ಏನಿದು ಯೋಚನೆ ಪ್ರೀತಿಯ ಸೂಚನೆ
ನನ್ನ ಹನಿಯಾಗಿ ಮಳೆಯಾಗಿ ನೀ ಕಾಡೆಯ
ಗಾಳಿ ಸಿಹಿಗಾಳಿ ಉಸಿರಾಗಿ ನೀ ಸೇರೆಯ
ಹೃದಯದ ವೇದಿಕೆ ಒಲುಮೆಯ ವೇದಿಕೆ
ಹೇಳಿ ಕಳಿಸೆಯ ಜೀವ ಉಳಿಸೆಯ
ಒಲಿದು ಬರುವೆಯ ನನ್ನ ಜೊತೆಗೆ ನಡೆವೆಯ
||ವಿವರವಾಗಿ ಹೇಳು ಒಲವು ಒಲಿಯದ
ನಿಖರವಾಗಿ ಹೇಳು ಉಳಿವು ಇಲ್ಲವ||
Vivaravagi song lyrics from Kannada Movie Olave Mandara 2 starring Sanath, Prajna Bhat, Anoop Sathish, Lyrics penned by Kiran Thotambyle Sung by Anuradha Bhat, Music Composed by Kiran Thotambyle, film is Directed byand film is released on 2023