ಒಲವೇ ಮಂದಾರ ಬರೆದ ಕಥೆಗಾರ
ಒಲವೇ ಮಂದಾರ ಒಲಿದ ಜೊತೆಗಾರ
ಇದು ಜಗದ ನಿಯಮ ಇದಕ್ಕಿಲ್ಲ ನಿಗಮ
ಇಲ್ಲಿ ಪ್ರೀತಿ ಸರ್ವೋತ್ತಮ
ಜೊತೆಗಿಲ್ಲ ಜನನ ಕತೆಗಿಲ್ಲ ಮರಣ
ಇತಿಹಾಸ ಪುಟ ಸೇರಲು
ಒಲವೇ ಮಂದಾರ ಒಲಿದ ಜೊತೆಗಾರ
(ಇದು ಜಗದ ನಿಯಮ ಇಲ್ಲಿ ಪ್ರೀತಿ ಪ್ರಥಮ
ಪ್ರೇಮಿಗಳೆ ಸರ್ವೋತ್ತಮ
ಇದು ಯಾರ ಒಲವೊ ಯಾರ ಗೆಲುವೊ
ಇತಿಹಾಸ ಪುಟ ಸೇರಲು)
ಕಾಡಿದೆ ನಿನ್ನ ಕಾಡಿದೆ ಈ ನಿನ್ನ ಕಣ್ ಕಾಡಿಗೆ
ನೀನಿರದ ದಿನಗಳವು ನಾನಿದ್ದೆ ನನ್ ಪಾಡಿಗೆ
ಹಾಡಿದೆ ಹೃದಯ ಹಾಡಿದೆ ನೀ ಜೀವ ಈ ಹಾಡಿಗೆ
ವೇದನೆಗು ನಿವೇದನೆಗು ನೀನಿಂದೆ ರುಜುವಾಗಿದೆ
ಬರೆದ ಕಥೆಗಾರ ಒಲಿದ ಜೊತೆಗಾರ
ಇದು ಜಗದ ನಿಯಮ
ಇದು ಜಗದ ನಿಯಮ ಇದಕ್ಕಿಲ್ಲ ನಿಗಮ
ಇಲ್ಲಿ ಪ್ರೀತಿ ಸರ್ವೋತ್ತಮ
ಜೊತೆಗಿಲ್ಲ ಜನನ ಕತೆಗಿಲ್ಲ ಮರಣ
ಇತಿಹಾಸ ಪುಟ ಸೇರಲು
ಒಲವೇ ಮಂದಾರ ಬರೆದ ಕಥೆಗಾರ
ಒಲವೇ ಮಂದಾರ ಒಲಿದ ಜೊತೆಗಾರ
ಇದು ಜಗದ ನಿಯಮ ಇದಕ್ಕಿಲ್ಲ ನಿಗಮ
ಇಲ್ಲಿ ಪ್ರೀತಿ ಸರ್ವೋತ್ತಮ
ಜೊತೆಗಿಲ್ಲ ಜನನ ಕತೆಗಿಲ್ಲ ಮರಣ
ಇತಿಹಾಸ ಪುಟ ಸೇರಲು
ಒಲವೇ ಮಂದಾರ ಒಲಿದ ಜೊತೆಗಾರ
(ಇದು ಜಗದ ನಿಯಮ ಇಲ್ಲಿ ಪ್ರೀತಿ ಪ್ರಥಮ
ಪ್ರೇಮಿಗಳೆ ಸರ್ವೋತ್ತಮ
ಇದು ಯಾರ ಒಲವೊ ಯಾರ ಗೆಲುವೊ
ಇತಿಹಾಸ ಪುಟ ಸೇರಲು)
ಕಾಡಿದೆ ನಿನ್ನ ಕಾಡಿದೆ ಈ ನಿನ್ನ ಕಣ್ ಕಾಡಿಗೆ
ನೀನಿರದ ದಿನಗಳವು ನಾನಿದ್ದೆ ನನ್ ಪಾಡಿಗೆ
ಹಾಡಿದೆ ಹೃದಯ ಹಾಡಿದೆ ನೀ ಜೀವ ಈ ಹಾಡಿಗೆ
ವೇದನೆಗು ನಿವೇದನೆಗು ನೀನಿಂದೆ ರುಜುವಾಗಿದೆ
ಬರೆದ ಕಥೆಗಾರ ಒಲಿದ ಜೊತೆಗಾರ
ಇದು ಜಗದ ನಿಯಮ
ಇದು ಜಗದ ನಿಯಮ ಇದಕ್ಕಿಲ್ಲ ನಿಗಮ
ಇಲ್ಲಿ ಪ್ರೀತಿ ಸರ್ವೋತ್ತಮ
ಜೊತೆಗಿಲ್ಲ ಜನನ ಕತೆಗಿಲ್ಲ ಮರಣ
ಇತಿಹಾಸ ಪುಟ ಸೇರಲು