-
ನನ್ನ ಪ್ರೀತಿಯ ಗೆಳೆಯ
ಕೇಳೊ ಒಲವಿನ ಕಥೆಯ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು
ನನ್ನ ಪ್ರೀತಿಯ ಗೆಳೆಯ
ಕೇಳೊ ಒಲವಿನ ಕಥೆಯ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು
ನಿಂತರು ಕುಳಿತರು ನಿನ ಧ್ಯಾನ
ಒಳಗೂ ಹೊರಗೂ ತಕಧಿನನ
ಹೇಗೆ ಹೇಳಲೊ ತಲ್ಲಣವ
ವಿವರಿಸು ಬಾ ಈ ವಿಸ್ಮಯವ
ನನ್ನ ಪ್ರೀತಿಯ ಗೆಳತಿ
ಹೇಳೆ ಒಲವಿನ ಮಹತಿ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು
ನನ್ನ ಪ್ರೀತಿಯ ಗೆಳತಿ
ಹೇಳೆ ಒಲವಿನ ಮಹತಿ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು
ನಿಂತರು ಕುಳಿತರು ನಿನ ಧ್ಯಾನ
ಒಳಗೂ ಹೊರಗೂ ತಕಧಿನನ
ಹೇಗೆ ಹೇಳಲೇ ತಲ್ಲಣವ
ವಿವರಿಸು ಬಾ ಈ ವಿಸ್ಮಯವ
ಉಕ್ಕಿನ ಕೋಟೆಯಲ್ಲಿ
ಸಿಕ್ಕಿ ನಾ ನರಳಿದ್ದೆ
ಕತ್ತಲ ಕೋಣೆಯಲಿ ಬಿಕ್ಕಿ ಬಿಕ್ಕಿ ಅತ್ತಿದ್ದೆ
ಬಿಡುಗಡೆಯ ಹಾದಿಯಲಿ ಹೂಗಳ ನೀ ಹಾಸಿ
ತಬ್ಬುಗೆಯ ತೋಳಿಂದ ತಟ್ಟನೆ ನೀ ಬಂದೆ
ಯಾಕೊ ಕಾಣುವೆ ಹಗಲಲ್ಲೂ
ಸಾಲದೆ ಸಂಕಟ ಇರುಳಲ್ಲೂ
ಒಂಟಿ ಬಾಳಿದು ಸಾಕಂತ
ಕಳೆದುಹೋದೆ ನಾ ಬೇಕಂತ
||ನಿಂತರು ಕುಳಿತರು ನಿನ ಧ್ಯಾನ
ಒಳಗೂ ಹೊರಗೂ ತಕಧಿನನ
ಹೇಗೆ ಹೇಳಲೇ ತಲ್ಲಣವ
ವಿವರಿಸು ಬಾ ಈ ವಿಸ್ಮಯವ||
||ನನ್ನ ಪ್ರೀತಿಯ ಗೆಳೆಯ
ಕೇಳೊ ಒಲವಿನ ಕಥೆಯ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು||
||ನನ್ನ ಪ್ರೀತಿಯ ಗೆಳತಿ
ಹೇಳೆ ಒಲವಿನ ಮಹತಿ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು||
ಕನಸ್ಸಿನ ಲೋಕಕ್ಕೆ
ಕದ್ದೋಯ್ದೆ ಎಲೆ ತುಂಟಿ
ಪರಿಶುದ್ಧ ಪ್ರೇಮಕ್ಕೆ
ಪರ್ಯಾಯ ಎಲ್ಲುಂಟೆ
ಬಯಲಾದ ಬಾಳಲ್ಲಿ
ನದಿಯಾಗಿ ನೀ ಬಂದೆ
ಫಲಭರಿತ ನೆಲವಾಗಿ
ನಳನಳಿಸಿ ನೀ ನಿಂತೆ
ನೀನು ನನ್ನ ಅನ್ನ ಕಣೆ
ನೀನೆ ನನ್ನ ಚಿನ್ನ ಕಣೆ
ನಿನ್ನ ಕಂಡರೆ ಹುಚ್ಚು ಕಣೆ
ಮನಕೂ ಮೈಗೂ ಮೆಚ್ಚು ಕಣೆ
||ನಿಂತರು ಕುಳಿತರು ನಿನ ಧ್ಯಾನ
ಒಳಗೂ ಹೊರಗೂ ತಕಧಿನನ
ಹೇಗೆ ಹೇಳಲೇ ತಲ್ಲಣವ
ವಿವರಿಸು ಬಾ ಈ ವಿಸ್ಮಯವ||
||ನನ್ನ ಪ್ರೀತಿಯ ಗೆಳತಿ
ಹೇಳೆ ಒಲವಿನ ಮಹತಿ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು||
||ನನ್ನ ಪ್ರೀತಿಯ ಗೆಳೆಯ
ಕೇಳೊ ಒಲವಿನ ಕಥೆಯ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು||
-
ನನ್ನ ಪ್ರೀತಿಯ ಗೆಳೆಯ
ಕೇಳೊ ಒಲವಿನ ಕಥೆಯ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು
ನನ್ನ ಪ್ರೀತಿಯ ಗೆಳೆಯ
ಕೇಳೊ ಒಲವಿನ ಕಥೆಯ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು
ನಿಂತರು ಕುಳಿತರು ನಿನ ಧ್ಯಾನ
ಒಳಗೂ ಹೊರಗೂ ತಕಧಿನನ
ಹೇಗೆ ಹೇಳಲೊ ತಲ್ಲಣವ
ವಿವರಿಸು ಬಾ ಈ ವಿಸ್ಮಯವ
ನನ್ನ ಪ್ರೀತಿಯ ಗೆಳತಿ
ಹೇಳೆ ಒಲವಿನ ಮಹತಿ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು
ನನ್ನ ಪ್ರೀತಿಯ ಗೆಳತಿ
ಹೇಳೆ ಒಲವಿನ ಮಹತಿ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು
ನಿಂತರು ಕುಳಿತರು ನಿನ ಧ್ಯಾನ
ಒಳಗೂ ಹೊರಗೂ ತಕಧಿನನ
ಹೇಗೆ ಹೇಳಲೇ ತಲ್ಲಣವ
ವಿವರಿಸು ಬಾ ಈ ವಿಸ್ಮಯವ
ಉಕ್ಕಿನ ಕೋಟೆಯಲ್ಲಿ
ಸಿಕ್ಕಿ ನಾ ನರಳಿದ್ದೆ
ಕತ್ತಲ ಕೋಣೆಯಲಿ ಬಿಕ್ಕಿ ಬಿಕ್ಕಿ ಅತ್ತಿದ್ದೆ
ಬಿಡುಗಡೆಯ ಹಾದಿಯಲಿ ಹೂಗಳ ನೀ ಹಾಸಿ
ತಬ್ಬುಗೆಯ ತೋಳಿಂದ ತಟ್ಟನೆ ನೀ ಬಂದೆ
ಯಾಕೊ ಕಾಣುವೆ ಹಗಲಲ್ಲೂ
ಸಾಲದೆ ಸಂಕಟ ಇರುಳಲ್ಲೂ
ಒಂಟಿ ಬಾಳಿದು ಸಾಕಂತ
ಕಳೆದುಹೋದೆ ನಾ ಬೇಕಂತ
||ನಿಂತರು ಕುಳಿತರು ನಿನ ಧ್ಯಾನ
ಒಳಗೂ ಹೊರಗೂ ತಕಧಿನನ
ಹೇಗೆ ಹೇಳಲೇ ತಲ್ಲಣವ
ವಿವರಿಸು ಬಾ ಈ ವಿಸ್ಮಯವ||
||ನನ್ನ ಪ್ರೀತಿಯ ಗೆಳೆಯ
ಕೇಳೊ ಒಲವಿನ ಕಥೆಯ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು||
||ನನ್ನ ಪ್ರೀತಿಯ ಗೆಳತಿ
ಹೇಳೆ ಒಲವಿನ ಮಹತಿ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು||
ಕನಸ್ಸಿನ ಲೋಕಕ್ಕೆ
ಕದ್ದೋಯ್ದೆ ಎಲೆ ತುಂಟಿ
ಪರಿಶುದ್ಧ ಪ್ರೇಮಕ್ಕೆ
ಪರ್ಯಾಯ ಎಲ್ಲುಂಟೆ
ಬಯಲಾದ ಬಾಳಲ್ಲಿ
ನದಿಯಾಗಿ ನೀ ಬಂದೆ
ಫಲಭರಿತ ನೆಲವಾಗಿ
ನಳನಳಿಸಿ ನೀ ನಿಂತೆ
ನೀನು ನನ್ನ ಅನ್ನ ಕಣೆ
ನೀನೆ ನನ್ನ ಚಿನ್ನ ಕಣೆ
ನಿನ್ನ ಕಂಡರೆ ಹುಚ್ಚು ಕಣೆ
ಮನಕೂ ಮೈಗೂ ಮೆಚ್ಚು ಕಣೆ
||ನಿಂತರು ಕುಳಿತರು ನಿನ ಧ್ಯಾನ
ಒಳಗೂ ಹೊರಗೂ ತಕಧಿನನ
ಹೇಗೆ ಹೇಳಲೇ ತಲ್ಲಣವ
ವಿವರಿಸು ಬಾ ಈ ವಿಸ್ಮಯವ||
||ನನ್ನ ಪ್ರೀತಿಯ ಗೆಳತಿ
ಹೇಳೆ ಒಲವಿನ ಮಹತಿ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು||
||ನನ್ನ ಪ್ರೀತಿಯ ಗೆಳೆಯ
ಕೇಳೊ ಒಲವಿನ ಕಥೆಯ
ಕಣ್ಣಮುಚ್ಚಿದರೂನು ಬಿಚ್ಚಿದರೇನು
ಎಲ್ಲಾ ನೀನು||