Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾಳು ಮೂರೆ ದಿನ
ಬಾಳ ಜೋಪಾನ
ಬಾಳ ಮೆರಿಬೇಡ ಬೀಳ್ತಿ ಕಣಣ್ಣ
 
ಬಾಳು ಮೂರೆ ದಿನ
ಬಾಳ ಜೋಪಾನ
ಬಾಳ ಮೆರಿಬೇಡ ಬೀಳ್ತಿ ಕಣಣ್ಣ
 
ನಂಬ್ದೋರಿಗೆ ಅನ್ನ ಹಾಕ್ದೋರಿಗೆ
ಎಂದು ಬೆನ್ನಲ್ಲಿ ಚೂರಿ ಹಾಕಬೇಡಣ್ಣ
ಏರೋದಿಕ್ಕೆ ಏಣಿ ಹಾಕ್ದೋರಿಗೆ
ಎಂದು ನೀನು ಜಾಡ್ಸಿ ಒದೆಯಬೇಡಣ್ಣ
 
||ಬಾಳು ಮೂರೆ ದಿನ
ಬಾಳ ಜೋಪಾನ
ಬಾಳ ಮೆರಿಬೇಡ ಬೀಳ್ತಿ ಕಣಣ್ಣ||
 
ಗುಂಡಾಗಿದೆ ಭೂಮಿ ಗುಂಡಾಗಿದೆ
ಮತ್ತೆ ಮತ್ತೆ ನಾವು ಸಿಕ್ತೀವಣ್ಣ
ಗುಂಡಾಗಿದೆ ಭೂಮಿ ಗುಂಡಾಗಿದೆ
ಮತ್ತೆ ಮತ್ತೆ ನಾವು ಸಿಕ್ತೀವಣ್ಣ
 
ಹುಟ್ಟು ಸಾವು ಹಳಿಯ ಮೇಲೆ
ಓಡ್ತಾಯಿದೆ ನಮ್ಮ ಬಾಳಬಂಡಿ
ಹತ್ತಿದೋರೆಲ್ಲ ಇಳಿಯಲೇಬೇಕು
ನಿನ್ನೂರು ಬಂದಾಗ ಇಳ್ಕೋಳೊ ಅಣ್ಣ
 
||ಬಾಳು ಮೂರೆ ದಿನ
ಬಾಳ ಜೋಪಾನ
ಬಾಳ ಮೆರಿಬೇಡ ಬೀಳ್ತಿ ಕಣಣ್ಣ||
 
||ಬಾಳು ಮೂರೆ ದಿನ
ಬಾಳ ಜೋಪಾನ
ಬಾಳ ಮೆರಿಬೇಡ ಬೀಳ್ತಿ ಕಣಣ್ಣ||
 
 
ಮೋಸ ಮಾಡಿ ಪ್ರೀತಿ ಮಾಡ್ಬಹುದಣ್ಣ
ಪ್ರೀತಿ ಮಾಡಿ ಮೋಸ ಮಾಡ್ಬಾರ್ದಣ್ಣ
ಮೋಸ ಮಾಡಿ ಪ್ರೀತಿ ಮಾಡ್ಬಹುದಣ್ಣ
ಪ್ರೀತಿ ಮಾಡಿ ಮೋಸ ಮಾಡ್ಬಾರ್ದಣ್ಣ
ಗಂಡಾಗಲಿ ಹೆಣ್ಣಾಗಲಿ
ಪ್ರೀತೀಲಿ ನಂಬ್ಕೇನೆ ದೈವ ಅಣ್ಣ
ಹೇಳಿ ಕೊಟ್ಟ ಮಾತು ಕಟ್ಟಿಕೊಟ್ಟ ಬುತ್ತಿ
ಬಾಳಿಕೆ ಬರೋದಿಲ್ಲ ತಿಳ್ಕೊಳ್ಳೊ ಅಣ್ಣ
 
||ಬಾಳು ಮೂರೆ ದಿನ
ಬಾಳ ಜೋಪಾನ
ಬಾಳ ಮೆರಿಬೇಡ ಬೀಳ್ತಿ ಕಣಣ್ಣ||
 
||ಬಾಳು ಮೂರೆ ದಿನ
ಬಾಳ ಜೋಪಾನ
ಬಾಳ ಮೆರಿಬೇಡ ಬೀಳ್ತಿ ಕಣಣ್ಣ
ನಂಬ್ದೋರಿಗೆ ಅನ್ನ ಹಾಕ್ದೋರಿಗೆ
ಎಂದು ಬೆನ್ನಲ್ಲಿ ಚೂರಿ ಹಾಕಬೇಡಣ್ಣ
ಏರೋದಿಕ್ಕೆ ಏಣಿ ಹಾಕ್ದೋರಿಗೆ
ಎಂದು ನೀನು ಜಾಡ್ಸಿ ಒದೆಯಬೇಡಣ್ಣ||
 

-
ಬಾಳು ಮೂರೆ ದಿನ
ಬಾಳ ಜೋಪಾನ
ಬಾಳ ಮೆರಿಬೇಡ ಬೀಳ್ತಿ ಕಣಣ್ಣ
 
ಬಾಳು ಮೂರೆ ದಿನ
ಬಾಳ ಜೋಪಾನ
ಬಾಳ ಮೆರಿಬೇಡ ಬೀಳ್ತಿ ಕಣಣ್ಣ
 
ನಂಬ್ದೋರಿಗೆ ಅನ್ನ ಹಾಕ್ದೋರಿಗೆ
ಎಂದು ಬೆನ್ನಲ್ಲಿ ಚೂರಿ ಹಾಕಬೇಡಣ್ಣ
ಏರೋದಿಕ್ಕೆ ಏಣಿ ಹಾಕ್ದೋರಿಗೆ
ಎಂದು ನೀನು ಜಾಡ್ಸಿ ಒದೆಯಬೇಡಣ್ಣ
 
||ಬಾಳು ಮೂರೆ ದಿನ
ಬಾಳ ಜೋಪಾನ
ಬಾಳ ಮೆರಿಬೇಡ ಬೀಳ್ತಿ ಕಣಣ್ಣ||
 
ಗುಂಡಾಗಿದೆ ಭೂಮಿ ಗುಂಡಾಗಿದೆ
ಮತ್ತೆ ಮತ್ತೆ ನಾವು ಸಿಕ್ತೀವಣ್ಣ
ಗುಂಡಾಗಿದೆ ಭೂಮಿ ಗುಂಡಾಗಿದೆ
ಮತ್ತೆ ಮತ್ತೆ ನಾವು ಸಿಕ್ತೀವಣ್ಣ
 
ಹುಟ್ಟು ಸಾವು ಹಳಿಯ ಮೇಲೆ
ಓಡ್ತಾಯಿದೆ ನಮ್ಮ ಬಾಳಬಂಡಿ
ಹತ್ತಿದೋರೆಲ್ಲ ಇಳಿಯಲೇಬೇಕು
ನಿನ್ನೂರು ಬಂದಾಗ ಇಳ್ಕೋಳೊ ಅಣ್ಣ
 
||ಬಾಳು ಮೂರೆ ದಿನ
ಬಾಳ ಜೋಪಾನ
ಬಾಳ ಮೆರಿಬೇಡ ಬೀಳ್ತಿ ಕಣಣ್ಣ||
 
||ಬಾಳು ಮೂರೆ ದಿನ
ಬಾಳ ಜೋಪಾನ
ಬಾಳ ಮೆರಿಬೇಡ ಬೀಳ್ತಿ ಕಣಣ್ಣ||
 
 
ಮೋಸ ಮಾಡಿ ಪ್ರೀತಿ ಮಾಡ್ಬಹುದಣ್ಣ
ಪ್ರೀತಿ ಮಾಡಿ ಮೋಸ ಮಾಡ್ಬಾರ್ದಣ್ಣ
ಮೋಸ ಮಾಡಿ ಪ್ರೀತಿ ಮಾಡ್ಬಹುದಣ್ಣ
ಪ್ರೀತಿ ಮಾಡಿ ಮೋಸ ಮಾಡ್ಬಾರ್ದಣ್ಣ
ಗಂಡಾಗಲಿ ಹೆಣ್ಣಾಗಲಿ
ಪ್ರೀತೀಲಿ ನಂಬ್ಕೇನೆ ದೈವ ಅಣ್ಣ
ಹೇಳಿ ಕೊಟ್ಟ ಮಾತು ಕಟ್ಟಿಕೊಟ್ಟ ಬುತ್ತಿ
ಬಾಳಿಕೆ ಬರೋದಿಲ್ಲ ತಿಳ್ಕೊಳ್ಳೊ ಅಣ್ಣ
 
||ಬಾಳು ಮೂರೆ ದಿನ
ಬಾಳ ಜೋಪಾನ
ಬಾಳ ಮೆರಿಬೇಡ ಬೀಳ್ತಿ ಕಣಣ್ಣ||
 
||ಬಾಳು ಮೂರೆ ದಿನ
ಬಾಳ ಜೋಪಾನ
ಬಾಳ ಮೆರಿಬೇಡ ಬೀಳ್ತಿ ಕಣಣ್ಣ
ನಂಬ್ದೋರಿಗೆ ಅನ್ನ ಹಾಕ್ದೋರಿಗೆ
ಎಂದು ಬೆನ್ನಲ್ಲಿ ಚೂರಿ ಹಾಕಬೇಡಣ್ಣ
ಏರೋದಿಕ್ಕೆ ಏಣಿ ಹಾಕ್ದೋರಿಗೆ
ಎಂದು ನೀನು ಜಾಡ್ಸಿ ಒದೆಯಬೇಡಣ್ಣ||
 

Baalu Moore Dina song lyrics from Kannada Movie Olave Jeevana Lekkachara starring Srinagar Kitty, Radhika Pandith, Daisy Bopanna, Lyrics penned by Nagathihalli Chandrashekhar Sung by Ananya Bhat, Natana School Children (Mysore), Music Composed by Mano Murthy, film is Directed by Nagathihalli Chandrashekhar and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ