ಸೊಗಸೆ ಸೊಗಸೆ ಬಾ ಪ್ರೀತಿಸು
ಎದೆಯ ಪದವ ಮಾತಾಡಿಸು
ಹೃದಯಗಳ ಸಂಬಂಧಕೆ ನಿನ್ನ ಸಹಿ ಬೇಕಾಗಿದೆ
ನಿದ್ರಿಸದೆ ರೆಪ್ಪೆಗಳು ಕಾಯುತ್ತಿವೆ
ಸೊಗಸೆ ಸೊಗಸೆ ಬಾ ಪ್ರೀತಿಸು
ಎದೆಯ ಪದವ ಮಾತಾಡಿಸು
ನಿರಂತರ ನಿರಂತರ ನೀನಿದ್ದರೆ ಅದೇ ಸುಖ
ಎಲ್ಲಿದ್ದರು ಹೇಗಿದ್ದರು ಕಣಣ ತುಂಬ ನಿಂದೆ ಮುಕ
ನೀ ಇರದ ಒಂದು ಕ್ಷಣ ಬರಬಾರದೆಂದೆಂದಿಗು
ನೀ ನಗದ ಒಂದು ಕ್ಷಣ ಇರಲಾರೆ ನಾ ಎಂದಿಗು
ಪ್ರೀತಿಸಲು ಸಾಕಲ್ಲವೆ ಈ ಕಾರಣ
ಕನಸ್ಸೆಂಬುದೆ ಕಲಾವಿದ ಮನಸ್ಸೆಂಬುದೆ ಬೆಳ್ಳಿತೆರೆ
ಶೃಂಗಾರದ ಈ ಪಾತ್ರಕೆ ರಾಜ ರಾಣಿ ನಾವಿಬ್ಬರೆ
ನಾಳೆಗಳ ಚರಿತೆಯಲಿ ಉಳಿಬೇಕು ನಾವಿಬ್ಬರೆ
ಸ್ವಚ್ಛತೆಯ ಅನುಬಂಧಕೆ ಇರಲಾರದೆಂದು ಗೆರೆ
ಸಮ್ಮತಿಸು ಎಲ್ಲಕು ಓ ದೇವರೇ
||ಸೊಗಸೆ ಸೊಗಸೆ ಬಾ ಪ್ರೀತಿಸು
ಎದೆಯ ಪದವ ಮಾತಾಡಿಸು
ಹೃದಯಗಳ ಸಂಬಂಧಕೆ ನಿನ್ನ ಸಹಿ ಬೇಕಾಗಿದೆ
ನಿದ್ರಿಸದೆ ರೆಪ್ಪೆಗಳು ಕಾಯುತ್ತಿವೆ||
||ಸೊಗಸೆ ಸೊಗಸೆ ಬಾ ಪ್ರೀತಿಸು
ಎದೆಯ ಪದವ ಮಾತಾಡಿಸು||
ಸೊಗಸೆ ಸೊಗಸೆ ಬಾ ಪ್ರೀತಿಸು
ಎದೆಯ ಪದವ ಮಾತಾಡಿಸು
ಹೃದಯಗಳ ಸಂಬಂಧಕೆ ನಿನ್ನ ಸಹಿ ಬೇಕಾಗಿದೆ
ನಿದ್ರಿಸದೆ ರೆಪ್ಪೆಗಳು ಕಾಯುತ್ತಿವೆ
ಸೊಗಸೆ ಸೊಗಸೆ ಬಾ ಪ್ರೀತಿಸು
ಎದೆಯ ಪದವ ಮಾತಾಡಿಸು
ನಿರಂತರ ನಿರಂತರ ನೀನಿದ್ದರೆ ಅದೇ ಸುಖ
ಎಲ್ಲಿದ್ದರು ಹೇಗಿದ್ದರು ಕಣಣ ತುಂಬ ನಿಂದೆ ಮುಕ
ನೀ ಇರದ ಒಂದು ಕ್ಷಣ ಬರಬಾರದೆಂದೆಂದಿಗು
ನೀ ನಗದ ಒಂದು ಕ್ಷಣ ಇರಲಾರೆ ನಾ ಎಂದಿಗು
ಪ್ರೀತಿಸಲು ಸಾಕಲ್ಲವೆ ಈ ಕಾರಣ
ಕನಸ್ಸೆಂಬುದೆ ಕಲಾವಿದ ಮನಸ್ಸೆಂಬುದೆ ಬೆಳ್ಳಿತೆರೆ
ಶೃಂಗಾರದ ಈ ಪಾತ್ರಕೆ ರಾಜ ರಾಣಿ ನಾವಿಬ್ಬರೆ
ನಾಳೆಗಳ ಚರಿತೆಯಲಿ ಉಳಿಬೇಕು ನಾವಿಬ್ಬರೆ
ಸ್ವಚ್ಛತೆಯ ಅನುಬಂಧಕೆ ಇರಲಾರದೆಂದು ಗೆರೆ
ಸಮ್ಮತಿಸು ಎಲ್ಲಕು ಓ ದೇವರೇ
||ಸೊಗಸೆ ಸೊಗಸೆ ಬಾ ಪ್ರೀತಿಸು
ಎದೆಯ ಪದವ ಮಾತಾಡಿಸು
ಹೃದಯಗಳ ಸಂಬಂಧಕೆ ನಿನ್ನ ಸಹಿ ಬೇಕಾಗಿದೆ
ನಿದ್ರಿಸದೆ ರೆಪ್ಪೆಗಳು ಕಾಯುತ್ತಿವೆ||
||ಸೊಗಸೆ ಸೊಗಸೆ ಬಾ ಪ್ರೀತಿಸು
ಎದೆಯ ಪದವ ಮಾತಾಡಿಸು||
Sogase Baa Preethisu song lyrics from Kannada Movie Octopus starring Kishore, Yagna Shetty, Thilak, Lyrics penned by K Kalyan Sung by Rajesh Krishnan, Sunitha, Music Composed by A K Rishal Sai, film is Directed by P Annaiah and film is released on 2015