Nee Yaaru Ninagyaru Lyrics

ನೀ ಯಾರು ನಿನಗ್ಯಾರು Lyrics

in Octopus

in ಆಕ್ಟೋಪಸ್

LYRIC

Song Details Page after Lyrice

ನೀ ಯಾರು ನಿನಗ್ಯಾರು ಗೊತ್ತಿಲ್ಲದೆ
ಬಂದೋರು ಹೋದೋರು ಜೊತೆಯಾದರೆ
ಕೊನೆ ಮೊದಲೆಲ್ಲಿ ನಿನ್ನ ಬಾಳದಾರಿಗೆ
ಕರಗಿತೆ ಕನಸ್ಸು ನಿನ್ನ ಕಣ್ಣನೀರಿಗೆ
ಪರಿಚಯವಿಲ್ಲದಂತ ಎಲ್ಲ ನೋವಿಗೆ
ಹೆಗಲನು ಕೊಟ್ಟು ಎದೆ ಭಾರವಾಯಿತೆ
 
ಅವಳೊಂದು ಹೆಣ್ಣ ನಿನ್ನ ಬಾಳಿನ ಕಣ್ಣು
ಬಂದಳು ಹೋದಳು ನೆನಪೊಂದೆ ಎಂದು
ಬಾಳಲ್ಲಿ ಗೆಲುವಾಗ ಪ್ರೀತಿಗೆ ಸೋತೆ
ಪ್ರೀತಿಯ ಗೆಲುವಾಗ ಬಾಳಲ್ಲಿ ಸೋತೆ
ಉಸಿರಾಗಿ ಉಳಿದವಳ ಉಸಿರೆ ನಿಂತೋಯ್ತೆ
 

ನೀ ಯಾರು ನಿನಗ್ಯಾರು ಗೊತ್ತಿಲ್ಲದೆ
ಬಂದೋರು ಹೋದೋರು ಜೊತೆಯಾದರೆ
ಕೊನೆ ಮೊದಲೆಲ್ಲಿ ನಿನ್ನ ಬಾಳದಾರಿಗೆ
ಕರಗಿತೆ ಕನಸ್ಸು ನಿನ್ನ ಕಣ್ಣನೀರಿಗೆ
ಪರಿಚಯವಿಲ್ಲದಂತ ಎಲ್ಲ ನೋವಿಗೆ
ಹೆಗಲನು ಕೊಟ್ಟು ಎದೆ ಭಾರವಾಯಿತೆ
 
ಅವಳೊಂದು ಹೆಣ್ಣ ನಿನ್ನ ಬಾಳಿನ ಕಣ್ಣು
ಬಂದಳು ಹೋದಳು ನೆನಪೊಂದೆ ಎಂದು
ಬಾಳಲ್ಲಿ ಗೆಲುವಾಗ ಪ್ರೀತಿಗೆ ಸೋತೆ
ಪ್ರೀತಿಯ ಗೆಲುವಾಗ ಬಾಳಲ್ಲಿ ಸೋತೆ
ಉಸಿರಾಗಿ ಉಳಿದವಳ ಉಸಿರೆ ನಿಂತೋಯ್ತೆ
 

Nee Yaaru Ninagyaru song lyrics from Kannada Movie Octopus starring Kishore, Yagna Shetty, Thilak, Lyrics penned by K Kalyan Sung by Vijay Prakash, Music Composed by A K Rishal Sai, film is Directed by P Annaiah and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ