ಎಂದೆಂದು ನೀವು ಸುಖವಾಗಿರಿ
ನನ್ನನ್ನು ಮರೆತು ಹಾಯಾಗಿರಿ
ನನ್ನನ್ನು ಮರೆತು ಹಾಯಾಗಿರಿ
ಬಾಳಲ್ಲಿ ಬರುವಾ ಚಿಂತೆ ನಿರಾಶೆ
ನೋವೆಲ್ಲಾ ನನ ಪಾಲಿಗಿರಲಿ
|| ಎಂದೆಂದು ನೀವು ಸುಖವಾಗಿರಿ
ನನ್ನನ್ನು ಮರೆತು ಹಾಯಾಗಿರಿ
ನನ್ನನ್ನು ಮರೆತು ಹಾಯಾಗಿರಿ…||
ನೀವೆಲ್ಲೋ ನಾನೆಲ್ಲೋ ಬದುಕೆಲ್ಲ ಇರುಳು
ನಮ್ಮಿಬ್ಬರಾ ನಡುವೆ ಕಣ್ಣೀರ ಕಡಲು…..
ನೀವೆಲ್ಲೋ ನಾನೆಲ್ಲೋ ಬದುಕೆಲ್ಲ ಇರುಳು
ನಮ್ಮಿಬ್ಬರಾ ನಡುವೆ ಕಣ್ಣೀರ ಕಡಲು…..
ಎಂದೆಂದೂ ನಿಮ್ಮ ನಾ ಸೇರಲಾರೆ
ನಿಮ್ಮ ಈ ನೆನಪೊಂದೆ ನನಗಾಸರೆ
|| ಎಂದೆಂದು ನೀವು ಸುಖವಾಗಿರಿ
ನನ್ನನ್ನು ಮರೆತು ಹಾಯಾಗಿರಿ..||
ಈ ಕಂದ ಮಾತನ್ನು ಕಲಿತಾಡೋ ಮುನ್ನ
ನಾ ಮೂಕಿಯಾದರೆ ಈ ಬಾಳು ಚೆನ್ನ
ಈ ಕಂದ ಮಾತನ್ನು ಕಲಿತಾಡೋ ಮುನ್ನ
ನಾ ಮೂಕಿಯಾದರೆ ಈ ಬಾಳು ಚೆನ್ನ
ನನ್ನ ತಂದೆ ಯಾರು ಎಲ್ಲಮ್ಮಅವರು
ಎಂದಾಗ ಏನೆಂದು ನಾ ಹೇಳಲಿ
|| ಎಂದೆಂದು ನೀವು ಸುಖವಾಗಿರಿ
ನನ್ನನ್ನು ಮರೆತು ಹಾಯಾಗಿರಿ
ಬಾಳಲ್ಲಿ ಬರುವಾ ಚಿಂತೆ ನಿರಾಶೆ
ನೋವೆಲ್ಲಾ ನನ ಪಾಲಿಗಿರಲಿ
ಎಂದೆಂದು ನೀವು ಸುಖವಾಗಿರಿ
ನನ್ನನ್ನು ಮರೆತು ಹಾಯಾಗಿರಿ
ನನ್ನನ್ನು ಮರೆತು ಹಾಯಾಗಿರಿ
ನನ್ನನ್ನು ಮರೆತು ಹಾಯಾಗಿರಿ…||
ಎಂದೆಂದು ನೀವು ಸುಖವಾಗಿರಿ
ನನ್ನನ್ನು ಮರೆತು ಹಾಯಾಗಿರಿ
ನನ್ನನ್ನು ಮರೆತು ಹಾಯಾಗಿರಿ
ಬಾಳಲ್ಲಿ ಬರುವಾ ಚಿಂತೆ ನಿರಾಶೆ
ನೋವೆಲ್ಲಾ ನನ ಪಾಲಿಗಿರಲಿ
|| ಎಂದೆಂದು ನೀವು ಸುಖವಾಗಿರಿ
ನನ್ನನ್ನು ಮರೆತು ಹಾಯಾಗಿರಿ
ನನ್ನನ್ನು ಮರೆತು ಹಾಯಾಗಿರಿ…||
ನೀವೆಲ್ಲೋ ನಾನೆಲ್ಲೋ ಬದುಕೆಲ್ಲ ಇರುಳು
ನಮ್ಮಿಬ್ಬರಾ ನಡುವೆ ಕಣ್ಣೀರ ಕಡಲು…..
ನೀವೆಲ್ಲೋ ನಾನೆಲ್ಲೋ ಬದುಕೆಲ್ಲ ಇರುಳು
ನಮ್ಮಿಬ್ಬರಾ ನಡುವೆ ಕಣ್ಣೀರ ಕಡಲು…..
ಎಂದೆಂದೂ ನಿಮ್ಮ ನಾ ಸೇರಲಾರೆ
ನಿಮ್ಮ ಈ ನೆನಪೊಂದೆ ನನಗಾಸರೆ
|| ಎಂದೆಂದು ನೀವು ಸುಖವಾಗಿರಿ
ನನ್ನನ್ನು ಮರೆತು ಹಾಯಾಗಿರಿ..||
ಈ ಕಂದ ಮಾತನ್ನು ಕಲಿತಾಡೋ ಮುನ್ನ
ನಾ ಮೂಕಿಯಾದರೆ ಈ ಬಾಳು ಚೆನ್ನ
ಈ ಕಂದ ಮಾತನ್ನು ಕಲಿತಾಡೋ ಮುನ್ನ
ನಾ ಮೂಕಿಯಾದರೆ ಈ ಬಾಳು ಚೆನ್ನ
ನನ್ನ ತಂದೆ ಯಾರು ಎಲ್ಲಮ್ಮಅವರು
ಎಂದಾಗ ಏನೆಂದು ನಾ ಹೇಳಲಿ
|| ಎಂದೆಂದು ನೀವು ಸುಖವಾಗಿರಿ
ನನ್ನನ್ನು ಮರೆತು ಹಾಯಾಗಿರಿ
ಬಾಳಲ್ಲಿ ಬರುವಾ ಚಿಂತೆ ನಿರಾಶೆ
ನೋವೆಲ್ಲಾ ನನ ಪಾಲಿಗಿರಲಿ
ಎಂದೆಂದು ನೀವು ಸುಖವಾಗಿರಿ
ನನ್ನನ್ನು ಮರೆತು ಹಾಯಾಗಿರಿ
ನನ್ನನ್ನು ಮರೆತು ಹಾಯಾಗಿರಿ
ನನ್ನನ್ನು ಮರೆತು ಹಾಯಾಗಿರಿ…||
Endendu Neevu Sukhavaagiri song lyrics from Kannada Movie Nyayave Devaru starring Dr Rajkumar, B Sarojadevi, K S Ashwath, Lyrics penned by Chi Udayashankar Sung by P B Srinivas, Music Composed by Rajan-Nagendra, film is Directed by Siddalingaiah and film is released on 1971