ಆಕಾಶವೇ ಬೀಳಲಿ ಮೇಲೆ,ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ, ನಾ ನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ ,ಈ ಜೀವ ನಿನಗಾಗಿ
ನೀನಿರುವುದೇ ನನಗಾಗಿ ,ಈ ಜೀವ ನಿನಗಾಗಿ
|| ಆಕಾಶವೇ ಬೀಳಲಿ ಮೇಲೆ, ನಾನೆಂದು ನಿನ್ನವನು..||
ಹೆದರಿಕೆಯ ನೋಟವೇಕೆ ಒಡನಾಡಿ ನಾನಿರುವೆ
ಹೊಸ ಬಾಳಿನ ಹಾದಿಯಲ್ಲಿ, ಜೊತೆಗೂಡಿ ನಾ ಬರುವೆ
ಕಲ್ಲಿರಲಿ ಮುಳ್ಳೇ ಇರಲಿ, ನಾ ಮೊದಲು ಮುನ್ನಡೆವೆ
ನೀ ಅಡಿಯ ಇಡುವೆಡೆಯಲ್ಲಿ, ಒಲವಿನ ಹೂ ಹಾಸುವೆ
ಈ ಮಾತಿಗೆ ಮನವೇ ಸಾಕ್ಷಿ, ಈ ಭಾಷೆಗೆ ದೇವರೆ ಸಾಕ್ಷಿ
ಇನ್ನಾದರೂ ನನ್ನ ನಂಬಿ ನಗೆಯಾ ಚೆಲ್ಲು ಚೆಲುವೆ
|| ಆಕಾಶವೇ ಬೀಳಲಿ ಮೇಲೆ,ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ, ನಾ ನಿನ್ನ ಕೈ ಬಿಡೆನು..||
ಹಸೆಮಣೆಯೂ ನಮಗೆ ಇಂದು, ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ, ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ, ಮಂಗಳಕರ ನಾದವು
ಈ ನದಿಯ ಕಲರವವೇ, ಮಂತ್ರಗಳಾ ಘೋಷವು
ಸಪ್ತಪದಿ ಈ ನಡೆಯಾಯ್ತು, ಸಂಜೆ ರಂಗು ಆರತಿಯಾಯ್ತು
ಇಂದೀಗ ಎರಡು ಜೀವ ಬೆರೆತು ಸ್ವರ್ಗವಾಯ್ತು
|| ಆಕಾಶವೇ ಬೀಳಲಿ ಮೇಲೆ,ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ, ನಾ ನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ ,ಈ ಜೀವ ನಿನಗಾಗಿ…||

Aakaashave Beelali Mele song lyrics from Kannada Movie Nyayave Devaru starring Dr Rajkumar, B Sarojadevi, K S Ashwath, Lyrics penned by Chi Udayashankar Sung by P B Srinivas, Music Composed by Rajan-Nagendra, film is Directed by Siddalingaiah and film is released on 1971