ಓ ಮೈನಾ ನನ್ನ ಮೈನಾ ...
ಪ್ರೇಮಲೋಕದ ಸುಂದರ ಕವನ....
ಒಂದೇ ಸಾಲು ಪ್ರೀತಿ
ಮೊದಲು ಸೃಷ್ಟಿಗೂ ಮುನ್ನ
ಓ ಮೈನಾ ನನ್ನ ಮೈನಾ ...
ಪ್ರೇಮಲೋಕದ ಸುಂದರ ಕವನ
ಏಳು ಹೆಜ್ಜೆ ಏಳು ಜನ್ಮಕೂ ಸಿಕ್ಕರೆ ಚೆನ್ನಾ
ಅರಿಶಿಣದ ತವರಲ್ಲಿ ಕುಂಕುಮ ನಲಿದಾಡಲಿ
ಕೈ ಬಳಿಗಳ ಮಾತಿಗೆ
ಕಾಲುಂಗರ ನಾಚಲಿ
ನಾವು ನಗುವಲಿ ಮುಕುತಿ ಹೊಳೆಯಲಿ
ಒಲೆಗೂ... ಜುಮುಕಿಗೂ ನಲ್ಲನ ನೆನಪಿರಲಿ
|| ಓ ಮೈನಾ ನನ್ನ ಮೈನಾ ...||
ತವರೊರ ಲಾಲಿ ನಾ....
ಹೇತೋರ ಆಸೆನಾ
ಆಡಿ ನಲಿದ ಗೆಳೆತಿಯರನ್ನ
ಮರೀಬೇಡ ಜೋಪಾನ
ಓ... ಮಲ್ಲೆ... ಜಾಜಿ.. ತಂದಾನ
ಚೆಂಡು ಹೊವ... ಸಂಪನಾ
ಗೋರಂಟಿ ರೋಜಾ ಹೂವೆ
ಸೂರ್ಯಕಾಂತಿ ಸೋಬಾನ
ಮರೀಬೇಡ.... ಪ್ರೀತಿ ಮಾಡೋ
ಯಾವದೊಂದು ಹೂವನ
ಹೂವಾಗುವ ಮೊಗ್ಗು ನೀನು
ಹಿಗ್ಗಿ ಸಿಡಿಯೋ ಸುಗ್ಗಿ ನೀನೂ
ಮಳೆ ಬಂದು ನಿಂತ ಮೇಲೇನು
ಕಂಪ ಅದು ನೀನೂ
ಹಾಕು ಏಳು ಹೆಜ್ಜೆನಾ
ಮೂರು ಗಂಟು ಜೋಪಾನ
ಕಲ್ಲು ಮುಳ್ಳು ಹಾದಿಗಳಲ್ಲೇ
ಹಿಡಿಯ ಬೇಕು ಕೈಯನ್ನ
ಓ.. ಓ.. ಓ...
ಹಬ್ಬದಲ್ಲೂ ಹಸಿವನ್ನ
ಹಸಿವಿನಲ್ಲೂ ಪ್ರೀತಿನ
ಹಂಚಿಕೊಂಡು ಸಾಗಿದರೇನೇ
ತಿಳಿಯ ಬಲ್ಲೆ ಅಂದನಾ
ಯಾವ ಜನ್ಮಕ್ಕೆ ಯಾರಿಗೆ ಉಂಟು
ಪ್ರೀತಿ ಮದುವೆ ಸೋಬಾನ
ಸೋಬಾನದ ನೂರು ಚೆಂದದ
ಪ್ರೇಮ ನಂದದ ಹಾಡಿನಲಿ
ಜಗವೆಲ್ಲ ಕೂಡಿ ಸಾಗಿದೆ
ಪ್ರೀತಿ ನಂಟಲ್ಲಿ
ಅರಸಿ ಎಲ್ಲಾ ಒಲವನ್ನು
ತಾಯಿಯಾದೆ ನನಗಿನ್ನೂ
ದೂರವಾಯ್ತು ತವರಿನ ಚಿಂತೆ
ತುಂಬು ನನ್ನ ಮಡಿಲನ್ನು
ಓ.. ಓ... ಓ...
ನಮ್ಗ ಇಲ್ಲಿ ಯಾರಿಲ್ಲ
ನೀನೇ ದೈವ ಬೇರಿಲ್ಲ
ಕೇಳು ನಿನಗೆ ಪ್ರಾಣವ ಕೊಡುವೆ
ನಂಬು ಮಾತು ಸುಳ್ಳಲ್ಲ
ಒಂದೇ ಸಾಲು ಪ್ರೀತಿ ಮೊದಲು
ಅದರ ಮಾತೆ ಸಾಕಲ್ಲ
ಮಲೆನಾಡ ಜೋಡಿ ಹಕ್ಕಿಗೆ
ಇಂದೂ ಸಿಗಲಿ ಚೈತ್ರಗಾನ
ಕೋಗಿಲೆಯ ಹಾಡಿನಲ್ಲಿ ಸಾಗಲು ಪಯಣ...
ಓ ಮೈನಾ ನನ್ನ ಮೈನಾ ...
ಪ್ರೇಮಲೋಕದ ಸುಂದರ ಕವನ
ಏಳು ಹೆಜ್ಜೆ ಏಳು ಜನ್ಮಕೂ ಸಿಕ್ಕರೆ ಚೆನ್ನಾ
ಅರಿಶಿಣದ ತವರಲ್ಲಿ ಕುಂಕುಮ ನಲಿದಾಡಲಿ
ಕೈ ಬಳಿಗಳ ಮಾತಿಗೆ
ಕಾಲುಂಗರ ನಾಚಲಿ
ನಾವು ನಗುವಲಿ ಮುಕುತಿ ಹೊಳೆಯಲಿ
ಒಲೆಗೂ... ಜುಮುಕಿಗೂ ನಲ್ಲನ ನೆನಪಿರಲಿ
ಓ ಮೈನಾ ನನ್ನ ಮೈನಾ ...
ಪ್ರೇಮಲೋಕದ ಸುಂದರ ಕವನ....
ಒಂದೇ ಸಾಲು ಪ್ರೀತಿ
ಮೊದಲು ಸೃಷ್ಟಿಗೂ ಮುನ್ನ
ಓ ಮೈನಾ ನನ್ನ ಮೈನಾ ...
ಪ್ರೇಮಲೋಕದ ಸುಂದರ ಕವನ
ಏಳು ಹೆಜ್ಜೆ ಏಳು ಜನ್ಮಕೂ ಸಿಕ್ಕರೆ ಚೆನ್ನಾ
ಅರಿಶಿಣದ ತವರಲ್ಲಿ ಕುಂಕುಮ ನಲಿದಾಡಲಿ
ಕೈ ಬಳಿಗಳ ಮಾತಿಗೆ
ಕಾಲುಂಗರ ನಾಚಲಿ
ನಾವು ನಗುವಲಿ ಮುಕುತಿ ಹೊಳೆಯಲಿ
ಒಲೆಗೂ... ಜುಮುಕಿಗೂ ನಲ್ಲನ ನೆನಪಿರಲಿ
|| ಓ ಮೈನಾ ನನ್ನ ಮೈನಾ ...||
ತವರೊರ ಲಾಲಿ ನಾ....
ಹೇತೋರ ಆಸೆನಾ
ಆಡಿ ನಲಿದ ಗೆಳೆತಿಯರನ್ನ
ಮರೀಬೇಡ ಜೋಪಾನ
ಓ... ಮಲ್ಲೆ... ಜಾಜಿ.. ತಂದಾನ
ಚೆಂಡು ಹೊವ... ಸಂಪನಾ
ಗೋರಂಟಿ ರೋಜಾ ಹೂವೆ
ಸೂರ್ಯಕಾಂತಿ ಸೋಬಾನ
ಮರೀಬೇಡ.... ಪ್ರೀತಿ ಮಾಡೋ
ಯಾವದೊಂದು ಹೂವನ
ಹೂವಾಗುವ ಮೊಗ್ಗು ನೀನು
ಹಿಗ್ಗಿ ಸಿಡಿಯೋ ಸುಗ್ಗಿ ನೀನೂ
ಮಳೆ ಬಂದು ನಿಂತ ಮೇಲೇನು
ಕಂಪ ಅದು ನೀನೂ
ಹಾಕು ಏಳು ಹೆಜ್ಜೆನಾ
ಮೂರು ಗಂಟು ಜೋಪಾನ
ಕಲ್ಲು ಮುಳ್ಳು ಹಾದಿಗಳಲ್ಲೇ
ಹಿಡಿಯ ಬೇಕು ಕೈಯನ್ನ
ಓ.. ಓ.. ಓ...
ಹಬ್ಬದಲ್ಲೂ ಹಸಿವನ್ನ
ಹಸಿವಿನಲ್ಲೂ ಪ್ರೀತಿನ
ಹಂಚಿಕೊಂಡು ಸಾಗಿದರೇನೇ
ತಿಳಿಯ ಬಲ್ಲೆ ಅಂದನಾ
ಯಾವ ಜನ್ಮಕ್ಕೆ ಯಾರಿಗೆ ಉಂಟು
ಪ್ರೀತಿ ಮದುವೆ ಸೋಬಾನ
ಸೋಬಾನದ ನೂರು ಚೆಂದದ
ಪ್ರೇಮ ನಂದದ ಹಾಡಿನಲಿ
ಜಗವೆಲ್ಲ ಕೂಡಿ ಸಾಗಿದೆ
ಪ್ರೀತಿ ನಂಟಲ್ಲಿ
ಅರಸಿ ಎಲ್ಲಾ ಒಲವನ್ನು
ತಾಯಿಯಾದೆ ನನಗಿನ್ನೂ
ದೂರವಾಯ್ತು ತವರಿನ ಚಿಂತೆ
ತುಂಬು ನನ್ನ ಮಡಿಲನ್ನು
ಓ.. ಓ... ಓ...
ನಮ್ಗ ಇಲ್ಲಿ ಯಾರಿಲ್ಲ
ನೀನೇ ದೈವ ಬೇರಿಲ್ಲ
ಕೇಳು ನಿನಗೆ ಪ್ರಾಣವ ಕೊಡುವೆ
ನಂಬು ಮಾತು ಸುಳ್ಳಲ್ಲ
ಒಂದೇ ಸಾಲು ಪ್ರೀತಿ ಮೊದಲು
ಅದರ ಮಾತೆ ಸಾಕಲ್ಲ
ಮಲೆನಾಡ ಜೋಡಿ ಹಕ್ಕಿಗೆ
ಇಂದೂ ಸಿಗಲಿ ಚೈತ್ರಗಾನ
ಕೋಗಿಲೆಯ ಹಾಡಿನಲ್ಲಿ ಸಾಗಲು ಪಯಣ...
ಓ ಮೈನಾ ನನ್ನ ಮೈನಾ ...
ಪ್ರೇಮಲೋಕದ ಸುಂದರ ಕವನ
ಏಳು ಹೆಜ್ಜೆ ಏಳು ಜನ್ಮಕೂ ಸಿಕ್ಕರೆ ಚೆನ್ನಾ
ಅರಿಶಿಣದ ತವರಲ್ಲಿ ಕುಂಕುಮ ನಲಿದಾಡಲಿ
ಕೈ ಬಳಿಗಳ ಮಾತಿಗೆ
ಕಾಲುಂಗರ ನಾಚಲಿ
ನಾವು ನಗುವಲಿ ಮುಕುತಿ ಹೊಳೆಯಲಿ
ಒಲೆಗೂ... ಜುಮುಕಿಗೂ ನಲ್ಲನ ನೆನಪಿರಲಿ
O Myna Nanna Myna song lyrics from Kannada Movie Number One starring Ramkumar, Vijayalakshmi,, Lyrics penned bySung by Manjula Gururaj, Music Composed by Sadhu Kokila, film is Directed by K V Raju and film is released on 1998