Belli Chukki Bale Lyrics

ಬೆಳ್ಳಿ ಚುಕ್ಕಿ ಬಾಲೆ Lyrics

in Number One

in ನಂಬರ್ ಒನ್

Video:
ಸಂಗೀತ ವೀಡಿಯೊ:

LYRIC

ಗಂಡು : ಓ.. .. ... 
             ಓಹೋಹೋ ... ಓಓಓಓಓ
             ಬೆಳ್ಳಿ ಚುಕ್ಕಿ ಬಾಲೆ
             ನೀನಿಂದು ಬಂದ ವೇಳೆ
             ಮುಗಿಲಿನ ಹಾಳೆ
             ಬಂಗಾರ ಚೆಲ್ಲು ನಾಳೆ 
             ಸ್ವಲ್ಪ ನಿನ್ನ ಪ್ರೀತಿ ತೋರಮ್ಮಾ..
 
ಗಂಡು : ಬೆಳ್ಳಿ ಚುಕ್ಕಿ ಬಾಲೆ... 
             ನೀನೊಂದು ಪ್ರೀತಿ ಶಾಲೆ
             ಋತುಗಳೆ ಇಂದು
             ನಿನ್ನಕ್ಷರ ಮಾಲೆ
             ನಾನು ನಿನ್ನ ಪ್ರೀತಿ ಸಾಲಮ್ಮಾ
                ಪ್ರೇಮ ವಾಹಿನಿ..
             ಹೃದಯ ಪ್ರತಂಗಿಣಿ....
             ನೀ ಕಾಯೋ ಹಲವಾರು
             ಉಸಿರಲ್ಲಿ ನನದೊಂದು
             ಹೂವೊಂದು ಅರಳಲಿದೆ...
             ದಿನ...ದಿನ.....
 
ಹೆಣ್ಣು : ಬೆಳ್ಳಿ ಚುಕ್ಕಿ ಮೇಲೆ...
             ಆಹ ಬರೆದ ನಿನ್ನ ಓಲೆ
             ಭೂಮಿ ಬಾನ ಮೇಲೆ
             ಬಂದಂತ ಮಳೆಬಿಲ್ಲೆ
             ನನ್ನ ಪ್ರೀತಿ ಸಾಲ ಹೇಳಲೆ...
             ಪ್ರೇಮಗೀತೆಯಲ್ಲಿ..
             ಆ ಇಬ್ಬನಿಯ ಚೆಲ್ಲಿ
             ಋತುಗಳ ಮಲ್ಲಿ
             ಹಿಂಗ್ಯಾಕೆ ನಿಂತೆ ಅಲ್ಲಿ
             ತೋರು ನಿನ್ನ ಪ್ರೀತಿ ಕಣ್ಣಲ್ಲಿ...
             ರಾಗ ವಾಹಿನಿ... ಅನುರಾಗ ಬಂಧಿನಿ....
             ನೀ ಬರೆಯೊ ಹಲವಾರು...
             ಹೊಂಬಿಸಿಲ ಕಥೆಯಲ್ಲಿ
             ನನಗೊಂದನು ಉಳಿಸು ಕ್ಷಣ.. ದಿನ...

|| ಗಂಡು : ಬೆಳ್ಳಿ ಚುಕ್ಕಿ ಬಾಲೆ... 
             ನೀನಿಂದು ಬಂದ ವೇಳೆ
             ಮುಗಿಲಿನ ಹಾಳೆ
             ಬಂಗಾರ ಚೆಲ್ಲು ನಾಳೆ 
             ಸ್ವಲ್ಪ ನಿನ್ನ ಪ್ರೀತಿ ತೋರಮ್ಮಾ...||
 
ಗಂಡು : ಪ್ರೇಮದ ಕಣ್ಣ.. ತೆರೆಸಲು ಚೆನ್ನ
             ಒಂದು ಒಂದೊಂದು ಕವನ
             ಓ..ಶಿಖರ ಇವನ.. ಸುಂದರ ವದನ..
             ಕೇಳೆ ನೀನು ಶಂಭೂ ಶಿವನ
             ಸಾಗರದಲ್ಲಿ ಮುತ್ತೊಂದಿಲ್ಲ..
             ಮೊನ್ನೆ ತಾನೆ ಕಳುವಾಯ್ತಲ್ಲ
             ಗೊತ್ತ ಯಾಕೆ..
             ಓ... ಪ್ರೇಮದಲಿಂದು ಸಿಹಿಯೆ ಇಲ್ಲ..
             ಅದಕ್ಕೆ ತುಟಿಗೆ ಹತ್ತಿದೆಯಲ್ಲ ..
             ಇನ್ನೂ ಜೋಕೆ..
             ಕಣಿವೆ ಕಣ್ಗಳಿಂದೆ ನೂರು...
             ನೋಡೋಕಿಲ್ಲಿ ಆಹಾ ಎಲ್ಲ ಚೆಂದ
             ಅಷ್ಟೇ ಇಳಿಜಾರು ಹುಷಾರು...
ಹೆಣ್ಣು : ಪ್ರೇಮಲೋಕದ ಪರಿಭಾಷೆ ಅರಿಯದೇ...
             ಶೃಂಗಾರ ಸೆರಗಲ್ಲಿ ಬಂಗಾರ ಮೆರುಗಿಲ್ಲಿ...
             ಸಿಂಧೂರ  ಅರಸಿಹಳು... ಕ್ಷಣ..  ಕ್ಷಣ...

|| ಗಂಡು : ಬೆಳ್ಳಿ ಚುಕ್ಕಿ ಬಾಲೆ... 
             ನೀನಿಂದು ಬಂದ ವೇಳೆ
             ಮುಗಿಲಿನ ಹಾಳೆ...
             ಬಂಗಾರ ಚೆಲ್ಲು ನಾಳೆ 
             ಸ್ವಲ್ಪ ನಿನ್ನ ಪ್ರೀತಿ ತೋರಮ್ಮಾ...||

ಗಂಡು : ಪ್ರೀತಿಗೆ ಯಾರಾದ್ರು ಕರಗೋದು ಸುಳ್ಳೇನೆ
             ಹೆಣ್ಣೇನೆ ಮಣ್ಣೇನೆ ಕಲ್ಲರಳಿ ಚಿತ್ರಾನೆ
             ಕುಡಿಯೇನೆ ಮನೆಯೇನ ಎಲ್ಲಾನೂ ಒಂದೇನ
             ನೀನಿದ್ರೆ ಇರುವೆ ನಾ ಎನುತಾವೆ ತಂದಾನ
             ಬಾ ಬಾರೆ ಬಾಲೆ ಸುವ್ವಿ ಸುವ್ವಾಲೆ
             ಕರಗೋಗುವ  ಇಲ್ಲೆ ಈ ಪ್ರೀತಿಯಲ್ಲೆ 
             ಹಾಡು ಕಡೆದೋರ ನವ್ವಾಲೆ ಪದವ
             ಯಾರಿಲ್ಲ ನಮಗ ನನ್ನವ ನೀನೇನೆ ಬಳಗ
             ಬಿಟ್ಟೋಗಬ್ಯಾಡ ಅಳುತಾವೆ ಎಲ್ಲ ಒಳಗ
ಹೆಣ್ಣು : ಈ ಪ್ರೇಮ ಕಾರಣ.. ಶರಣಾಗಿ ಹೋದೆ ನಾ...
             ಬೆಳಕೆಲ್ಲ ಒಳಬಂದು ಒಲವಲ್ಲಿ ಅದು ಮಿಂದು
             ಹೊಸ ರಾಗ ಹರಿಸಿದಿಯೋ ಕ್ಷಣ.. ಕ್ಷಣ..

||ಇಬ್ಬರು : ಬೆಳ್ಳಿ ಚುಕ್ಕಿ ಬಾಲೆ... 
             ನೀನಿಂದು ಬಂದ ವೇಳೆ
             ಮುಗಿಲಿನ ಹಾಳೆ
             ಬಂಗಾರ ಚೆಲ್ಲು ನಾಳೆ 
             ಸ್ವಲ್ಪ ನಿನ್ನ ಪ್ರೀತಿ ತೋರಮ್ಮಾ
             ಬೆಳ್ಳಿ ಚುಕ್ಕಿ ಬಾಲೆ... 
             ನೀನೊಂದು ಪ್ರೀತಿ ಶಾಲೆ
             ಋತುಗಳೆ ಇಂದು
             ನಿನ್ನಕ್ಷರ ಮಾಲೆ
             ನಾನು ನಿನ್ನ ಪ್ರೀತಿ ಸಾಲಮ್ಮಾ...||

ಗಂಡು : ಓ.. .. ... 
             ಓಹೋಹೋ ... ಓಓಓಓಓ
             ಬೆಳ್ಳಿ ಚುಕ್ಕಿ ಬಾಲೆ
             ನೀನಿಂದು ಬಂದ ವೇಳೆ
             ಮುಗಿಲಿನ ಹಾಳೆ
             ಬಂಗಾರ ಚೆಲ್ಲು ನಾಳೆ 
             ಸ್ವಲ್ಪ ನಿನ್ನ ಪ್ರೀತಿ ತೋರಮ್ಮಾ..
 
ಗಂಡು : ಬೆಳ್ಳಿ ಚುಕ್ಕಿ ಬಾಲೆ... 
             ನೀನೊಂದು ಪ್ರೀತಿ ಶಾಲೆ
             ಋತುಗಳೆ ಇಂದು
             ನಿನ್ನಕ್ಷರ ಮಾಲೆ
             ನಾನು ನಿನ್ನ ಪ್ರೀತಿ ಸಾಲಮ್ಮಾ
                ಪ್ರೇಮ ವಾಹಿನಿ..
             ಹೃದಯ ಪ್ರತಂಗಿಣಿ....
             ನೀ ಕಾಯೋ ಹಲವಾರು
             ಉಸಿರಲ್ಲಿ ನನದೊಂದು
             ಹೂವೊಂದು ಅರಳಲಿದೆ...
             ದಿನ...ದಿನ.....
 
ಹೆಣ್ಣು : ಬೆಳ್ಳಿ ಚುಕ್ಕಿ ಮೇಲೆ...
             ಆಹ ಬರೆದ ನಿನ್ನ ಓಲೆ
             ಭೂಮಿ ಬಾನ ಮೇಲೆ
             ಬಂದಂತ ಮಳೆಬಿಲ್ಲೆ
             ನನ್ನ ಪ್ರೀತಿ ಸಾಲ ಹೇಳಲೆ...
             ಪ್ರೇಮಗೀತೆಯಲ್ಲಿ..
             ಆ ಇಬ್ಬನಿಯ ಚೆಲ್ಲಿ
             ಋತುಗಳ ಮಲ್ಲಿ
             ಹಿಂಗ್ಯಾಕೆ ನಿಂತೆ ಅಲ್ಲಿ
             ತೋರು ನಿನ್ನ ಪ್ರೀತಿ ಕಣ್ಣಲ್ಲಿ...
             ರಾಗ ವಾಹಿನಿ... ಅನುರಾಗ ಬಂಧಿನಿ....
             ನೀ ಬರೆಯೊ ಹಲವಾರು...
             ಹೊಂಬಿಸಿಲ ಕಥೆಯಲ್ಲಿ
             ನನಗೊಂದನು ಉಳಿಸು ಕ್ಷಣ.. ದಿನ...

|| ಗಂಡು : ಬೆಳ್ಳಿ ಚುಕ್ಕಿ ಬಾಲೆ... 
             ನೀನಿಂದು ಬಂದ ವೇಳೆ
             ಮುಗಿಲಿನ ಹಾಳೆ
             ಬಂಗಾರ ಚೆಲ್ಲು ನಾಳೆ 
             ಸ್ವಲ್ಪ ನಿನ್ನ ಪ್ರೀತಿ ತೋರಮ್ಮಾ...||
 
ಗಂಡು : ಪ್ರೇಮದ ಕಣ್ಣ.. ತೆರೆಸಲು ಚೆನ್ನ
             ಒಂದು ಒಂದೊಂದು ಕವನ
             ಓ..ಶಿಖರ ಇವನ.. ಸುಂದರ ವದನ..
             ಕೇಳೆ ನೀನು ಶಂಭೂ ಶಿವನ
             ಸಾಗರದಲ್ಲಿ ಮುತ್ತೊಂದಿಲ್ಲ..
             ಮೊನ್ನೆ ತಾನೆ ಕಳುವಾಯ್ತಲ್ಲ
             ಗೊತ್ತ ಯಾಕೆ..
             ಓ... ಪ್ರೇಮದಲಿಂದು ಸಿಹಿಯೆ ಇಲ್ಲ..
             ಅದಕ್ಕೆ ತುಟಿಗೆ ಹತ್ತಿದೆಯಲ್ಲ ..
             ಇನ್ನೂ ಜೋಕೆ..
             ಕಣಿವೆ ಕಣ್ಗಳಿಂದೆ ನೂರು...
             ನೋಡೋಕಿಲ್ಲಿ ಆಹಾ ಎಲ್ಲ ಚೆಂದ
             ಅಷ್ಟೇ ಇಳಿಜಾರು ಹುಷಾರು...
ಹೆಣ್ಣು : ಪ್ರೇಮಲೋಕದ ಪರಿಭಾಷೆ ಅರಿಯದೇ...
             ಶೃಂಗಾರ ಸೆರಗಲ್ಲಿ ಬಂಗಾರ ಮೆರುಗಿಲ್ಲಿ...
             ಸಿಂಧೂರ  ಅರಸಿಹಳು... ಕ್ಷಣ..  ಕ್ಷಣ...

|| ಗಂಡು : ಬೆಳ್ಳಿ ಚುಕ್ಕಿ ಬಾಲೆ... 
             ನೀನಿಂದು ಬಂದ ವೇಳೆ
             ಮುಗಿಲಿನ ಹಾಳೆ...
             ಬಂಗಾರ ಚೆಲ್ಲು ನಾಳೆ 
             ಸ್ವಲ್ಪ ನಿನ್ನ ಪ್ರೀತಿ ತೋರಮ್ಮಾ...||

ಗಂಡು : ಪ್ರೀತಿಗೆ ಯಾರಾದ್ರು ಕರಗೋದು ಸುಳ್ಳೇನೆ
             ಹೆಣ್ಣೇನೆ ಮಣ್ಣೇನೆ ಕಲ್ಲರಳಿ ಚಿತ್ರಾನೆ
             ಕುಡಿಯೇನೆ ಮನೆಯೇನ ಎಲ್ಲಾನೂ ಒಂದೇನ
             ನೀನಿದ್ರೆ ಇರುವೆ ನಾ ಎನುತಾವೆ ತಂದಾನ
             ಬಾ ಬಾರೆ ಬಾಲೆ ಸುವ್ವಿ ಸುವ್ವಾಲೆ
             ಕರಗೋಗುವ  ಇಲ್ಲೆ ಈ ಪ್ರೀತಿಯಲ್ಲೆ 
             ಹಾಡು ಕಡೆದೋರ ನವ್ವಾಲೆ ಪದವ
             ಯಾರಿಲ್ಲ ನಮಗ ನನ್ನವ ನೀನೇನೆ ಬಳಗ
             ಬಿಟ್ಟೋಗಬ್ಯಾಡ ಅಳುತಾವೆ ಎಲ್ಲ ಒಳಗ
ಹೆಣ್ಣು : ಈ ಪ್ರೇಮ ಕಾರಣ.. ಶರಣಾಗಿ ಹೋದೆ ನಾ...
             ಬೆಳಕೆಲ್ಲ ಒಳಬಂದು ಒಲವಲ್ಲಿ ಅದು ಮಿಂದು
             ಹೊಸ ರಾಗ ಹರಿಸಿದಿಯೋ ಕ್ಷಣ.. ಕ್ಷಣ..

||ಇಬ್ಬರು : ಬೆಳ್ಳಿ ಚುಕ್ಕಿ ಬಾಲೆ... 
             ನೀನಿಂದು ಬಂದ ವೇಳೆ
             ಮುಗಿಲಿನ ಹಾಳೆ
             ಬಂಗಾರ ಚೆಲ್ಲು ನಾಳೆ 
             ಸ್ವಲ್ಪ ನಿನ್ನ ಪ್ರೀತಿ ತೋರಮ್ಮಾ
             ಬೆಳ್ಳಿ ಚುಕ್ಕಿ ಬಾಲೆ... 
             ನೀನೊಂದು ಪ್ರೀತಿ ಶಾಲೆ
             ಋತುಗಳೆ ಇಂದು
             ನಿನ್ನಕ್ಷರ ಮಾಲೆ
             ನಾನು ನಿನ್ನ ಪ್ರೀತಿ ಸಾಲಮ್ಮಾ...||

Belli Chukki Bale song lyrics from Kannada Movie Number One starring Ramkumar, Vijayalakshmi,, Lyrics penned bySung by Rajesh Krishnan, Chithra, Music Composed by Sadhu Kokila, film is Directed by K V Raju and film is released on 1998
Video:
ಸಂಗೀತ ವೀಡಿಯೊ:
Lyricist:

K Kalyan

ಗೀತರಚನೆಕಾರ:

K Kalyan

Director:

K V Raju

ನಿರ್ದೇಶಕ:

ಕೆ.ವಿ.ರಾಜು

Music Director:

Sadhu Kokila

ಸಂಗೀತ ನಿರ್ದೇಶಕ:

ಸಾಧು ಕೋಕಿಲ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ