Khullam khulla Lyrics

in Noorondu Nenapu

LYRIC

-
ಖುಲ್ಲಂ ಖುಲ್ಲ ಮನಸ್ಸು ಬಿಚ್ಚಿ
ಬದುಕಬೇಕು ಎಂದಿಗು
ಖುಲ್ಲಂ ಖುಲ್ಲ ಮನಸ್ಸೊ ಇಚ್ಛೆ
ಮೋಜು ಮಾಡು ಎಂದಿಗು
ಸ್ನೇಹ ಪ್ರೀತಿಯೆಂಬೊ ಇಂಧನ
ಬೇಕು ಸಾಗಲು ಈ ಜೀವನ
ನಾಳೆ ಏನಂತ ಗೊತ್ತಿಲ್ಲ ಭೂಮಿ ಮೇಲೆ
ಇಂದೆ ಮಾಡೋಣ ನಮ್ಮೆಲ್ಲ ದಾಂಧಲೆ
ಬಣ್ಣ ಹಚ್ಚೋಣ ಸಿಕ್ಕಾಗ ಖಾಲಿ ಹಾಳೆ
ಜೀವನ ಎಂಬುದೆ ನಮ್ಮ ಪಾಠಶಾಲೆ
ನೂರೊಂದು ನೆನಪು ತುಂಬೋಣ ಮನಸೆಲ್ಲ
ನೂರೊಂದು ನೆನಪು ನಾಳೆಗೆ ಬೇಕಲ್ಲ
 
||ಖುಲ್ಲಂ ಖುಲ್ಲ ಮನಸ್ಸು ಬಿಚ್ಚಿ
ಬದುಕಬೇಕು ಎಂದಿಗು
ಖುಲ್ಲಂ ಖುಲ್ಲ ಮನಸ್ಸೊ ಇಚ್ಛೆ
ಮೋಜು ಮಾಡು ಎಂದಿಗು||
 
ಮೇಲೆ ಎಲ್ಲುಇಲ್ಲ ಗೆಳೆಯರೆಲ್ಲೊ ಅಲ್ಲೆ ಸ್ವರ್ಗ
ಸಾಗೊ ಹಾದಿ ತುಂಬ ಹಂಚೋಣ ಬನ್ನಿ ಖುಷಿಯ ಈಗ
ಕಾಲಾನ ಕೈಚಾಚಿ ನಿಲ್ಲಿಸೋಣ ಇಲ್ಲಿಯೆ
ನಾವೆಲ್ಲ ಎಂದೆಂದು ಬಾಳುವಾಸೆ ಹೀಗೆಯೆ
 
||ಖುಲ್ಲಂ ಖುಲ್ಲ ಮನಸ್ಸು ಬಿಚ್ಚಿ
ಬದುಕಬೇಕು ಎಂದಿಗು
ಖುಲ್ಲಂ ಖುಲ್ಲ ಮನಸ್ಸೊ ಇಚ್ಛೆ
ಮೋಜು ಮಾಡು ಎಂದಿಗು||

Khullam khulla song lyrics from Kannada Movie Noorondu Nenapu starring Chethan, Meghana Raj,, Lyrics penned bySung by Haricharan, Music Composed by Gagan Baderia, film is Directed by M Kumaresh and film is released on 2017
Lyricist:

.

Singers:

Haricharan

Director:

M Kumaresh

Music Director:

Gagan Baderia