Baro baro Lyrics

ಬಾರೊ ಬಾರೊ Lyrics

in Noorondu Nenapu

in ನೂರೊಂದು ನೆನಪು

LYRIC

Song Details Page after Lyrice

-
ಬಾರೊ  ಬಾರೊ  ಗೆಳೆಯ
ಹಂಚೋಣ  ಪ್ರೀತಿ ವಿಷಯ
ಕಟ್ಟೋಣ  ಸ್ನೇಹದ  ಗುಡಿಯ ಬಾರೋ
ತಾರೊ  ತಾರೊ  ಖುಷಿಯ
ಗೆಲ್ಲೋಣ  ಎಲ್ಲರ  ಹೃದಯ
ದೋಸ್ತಿನೆ  ಆಸ್ತಿ  ಗೆಳೆಯ ಬಾರೋ
ಆಕಾಶಕೆ  ಏಣಿಯ  ಹಾಕೋಣ
ಈ  ಬಾನೆಲ್ಲ  ಈ ಸ್ನೇಹನ  ಹರಡೋಣ 
ಹೆಗಲ ಮೇಲೆ  ಕೈ  ಹಾಕೋಣ
ಅರೆ ನಾವು ನೀವು  ಬಿಟ್ಟಾಕು
ಇನ್ನು ಹೋಗೊ ಬಾರೊ  ಅನ್ನೋಣ.....
 
ಜೇವಕ್ಕೆ ಜೀವವೀಗ ಅನ್ನೊ ಸ್ನೇಹವೀಗ
ಇಲ್ಲ ಒಂದು  ಕಡೆಗೆ  ಸೇರೊ  ಜಾಗ 
ಮೋಜು ಮಸ್ತಿಯಲ್ಲೆ ಹರಟೆ ಮಾತಿನಲ್ಲೆ
ಚೂರು ನಗುವ ಚೆಲ್ಲೊ  ತುಂಟ  ಮಾತಿಗೀಗ
ಕಲ್ಲು ಹೃದಯಕ್ಕು ಪ್ರೀತಿಯಾಗಿದೆ ಆಸೆ ಹೆಚ್ಚಿದೆ ಓಓಓ.....
ಅವಳ ಕಣ್ಣಲಿ ಇವನದೆ ಬಿಂಬವು ದೃಷ್ಟಿ ತಾಕದೆ ಓಓಓ...
ಬಾನಿನ ಚುಕ್ಕಿ  ಭೂಮಿಗೆ ಇಳಿದು ಬೆಳಕನು  ಹರಡಿದೆ ಓಓಓ….
ಸ್ನೇಹದ ಬಣ್ಣ ಜೀವಕೆ ತಾಕಿ  ಚಿತ್ರವ  ಬಿಡಿಸಿದೆ ಓಓಓ….
 
||ಬಾರೊ  ಬಾರೊ  ಗೆಳೆಯ
ಹಂಚೋಣ  ಪ್ರೀತಿ ವಿಷಯ
ಕಟ್ಟೋಣ  ಸ್ನೇಹದ  ಗುಡಿಯ ಬಾರೋ ||

-
ಬಾರೊ  ಬಾರೊ  ಗೆಳೆಯ
ಹಂಚೋಣ  ಪ್ರೀತಿ ವಿಷಯ
ಕಟ್ಟೋಣ  ಸ್ನೇಹದ  ಗುಡಿಯ ಬಾರೋ
ತಾರೊ  ತಾರೊ  ಖುಷಿಯ
ಗೆಲ್ಲೋಣ  ಎಲ್ಲರ  ಹೃದಯ
ದೋಸ್ತಿನೆ  ಆಸ್ತಿ  ಗೆಳೆಯ ಬಾರೋ
ಆಕಾಶಕೆ  ಏಣಿಯ  ಹಾಕೋಣ
ಈ  ಬಾನೆಲ್ಲ  ಈ ಸ್ನೇಹನ  ಹರಡೋಣ 
ಹೆಗಲ ಮೇಲೆ  ಕೈ  ಹಾಕೋಣ
ಅರೆ ನಾವು ನೀವು  ಬಿಟ್ಟಾಕು
ಇನ್ನು ಹೋಗೊ ಬಾರೊ  ಅನ್ನೋಣ.....
 
ಜೇವಕ್ಕೆ ಜೀವವೀಗ ಅನ್ನೊ ಸ್ನೇಹವೀಗ
ಇಲ್ಲ ಒಂದು  ಕಡೆಗೆ  ಸೇರೊ  ಜಾಗ 
ಮೋಜು ಮಸ್ತಿಯಲ್ಲೆ ಹರಟೆ ಮಾತಿನಲ್ಲೆ
ಚೂರು ನಗುವ ಚೆಲ್ಲೊ  ತುಂಟ  ಮಾತಿಗೀಗ
ಕಲ್ಲು ಹೃದಯಕ್ಕು ಪ್ರೀತಿಯಾಗಿದೆ ಆಸೆ ಹೆಚ್ಚಿದೆ ಓಓಓ.....
ಅವಳ ಕಣ್ಣಲಿ ಇವನದೆ ಬಿಂಬವು ದೃಷ್ಟಿ ತಾಕದೆ ಓಓಓ...
ಬಾನಿನ ಚುಕ್ಕಿ  ಭೂಮಿಗೆ ಇಳಿದು ಬೆಳಕನು  ಹರಡಿದೆ ಓಓಓ….
ಸ್ನೇಹದ ಬಣ್ಣ ಜೀವಕೆ ತಾಕಿ  ಚಿತ್ರವ  ಬಿಡಿಸಿದೆ ಓಓಓ….
 
||ಬಾರೊ  ಬಾರೊ  ಗೆಳೆಯ
ಹಂಚೋಣ  ಪ್ರೀತಿ ವಿಷಯ
ಕಟ್ಟೋಣ  ಸ್ನೇಹದ  ಗುಡಿಯ ಬಾರೋ ||

Baro baro song lyrics from Kannada Movie Noorondu Nenapu starring Chethan, Meghana Raj,, Lyrics penned bySung by Vijay Prakash, Music Composed by Gagan Baderia, film is Directed by M Kumaresh and film is released on 2017
Song Details Page Title
Lyricist:

.

ಗೀತರಚನೆಕಾರ:

.

Singers:

Vijay Prakash

Director:

M Kumaresh

ನಿರ್ದೇಶಕ:

ಎಂ ಕುಮಾರೇಶ್

Music Director:

Gagan Baderia

ಸಂಗೀತ ನಿರ್ದೇಶಕ:

ಗಗನ್ ಬಡೇರಿಯಾ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ