Manasina Aase Lyrics

ಮನಸ್ಸಿನ ಆಸೆ Lyrics

in Non Rowdy

in ನಾನ್‌ ರೌಡಿ

Video:
ಸಂಗೀತ ವೀಡಿಯೊ:

LYRIC

ಮನಸ್ಸಿನ ಆಸೆಯದು ಗೊತ್ತೆಯಾಗದು
ಯಾರ ಮನಸಿನಲ್ಲಿ ಶಿವ ಏನೇನ್‌ ಇರುವುದೊ
ಮನಸ್ಸಿನ ಆಸೆಯದು ಗೊತ್ತೆಯಾಗದು
ಯಾರ ಮನಸಿನಲ್ಲಿ ಶಿವ ಏನೇನ್‌ ಇರುವುದೊ
ಇಚ್ಚೆ ಇವನದು ಕರ್ಮ ಎನಿಸಿದೆ
ಏನೊ ಇದರಲ್ಲಿ ಮರ್ಮ ಅಡಗಿದೆ
ಧರ್ಮಕರ್ಮ ಎಲ್ಲಾ ಶಿವ ನಿಂಗೆ ಗೊತ್ತಿದೆ
ಅಲ್ಪಮನುಜ ಹೆಂಗೆ ಅದು ಅರ್ಥ ಆಯ್ತದೆ
 
||ಮನಸ್ಸಿನ ಆಸೆಯದು ಗೊತ್ತೆಯಾಗದು
ಯಾರ ಮನಸಿನಲ್ಲಿ ಶಿವ ಏನೇನ್‌ ಇರುವುದೊ||
 
ಹೆಣ್ಣು ದುಂಬಿಗಳ ಕಂಡ ಹೂವಿಗೆ
ಎಂಥ ಆಕರ್ಷಣೆ
ಮೊಂಡ ದುಂಬಿಗೆ ಯಾವ ಸೆಳೆತವೊ
ನೀಡಿದೆ ಮನ್ನಣೆ
ಹೆಣ್ಣು ದುಂಬಿಗಳ ಕಂಡ ಹೂವಿಗೆ
ಎಂಥ ಆಕರ್ಷಣೆ
ಮೊಂಡ ದುಂಬಿಗೆ ಯಾವ ಸೆಳೆತವೊ
ನೀಡಿದೆ ಮನ್ನಣೆ
ಸಪ್ತಪದಿಯನು ತುಳಿಯಲ್‌ ಹಠವನು
ತೊಟ್ಟು ಕಂಕಣ ಪಡೆದು ಗೆಲುವನ
ನಡೆಯುತಿಹುದು ತೃಪ್ತಜೀವನ
ಹುಟ್ಟೊ ಕಂದನ ನಿರೀಕ್ಷಣ
 
||ಮನಸ್ಸಿನ ಆಸೆಯದು ಗೊತ್ತೆಯಾಗದು
ಯಾರ ಮನಸಿನಲ್ಲಿ ಶಿವ ಏನೇನ್‌ ಇರುವುದೊ||
 
ಹಿಂಗಲಾರದ ಕಟ್ಟಿಹಾಕಿದ
ತೀರದ ಸಲ್ಲಾಪ
ಆಯ್ದುಕೊಂಡಿರುವ ಆತಂಕ ಸ್ಥಿತಿಯ
ನಂಟಿನ ಆಲಾಪ
ಹಿಂಗಲಾರದ ಕಟ್ಟಿಹಾಕಿದ
ತೀರದ ಸಲ್ಲಾಪ
ಆಯ್ದುಕೊಂಡಿರುವ ಆತಂಕ ಸ್ಥಿತಿಯ
ನಂಟಿನ ಆಲಾಪ
ಭವಣೆ ತೀರದ ಭಾದೆ ಅಳಿಯದ
ನುಂಗಲಾರದ ಉಗುಳಲಾರದ
ಬಿಸಿತುಪ್ಪದ ಎರಕಿದು
ಬಂಧನದ ಬದುಕಿದು
 
||ಮನಸ್ಸಿನ ಆಸೆಯದು ಗೊತ್ತೆಯಾಗದು
ಯಾರ ಮನಸಿನಲ್ಲಿ ಶಿವ ಏನೇನ್‌ ಇರುವುದೊ||
 

ಮನಸ್ಸಿನ ಆಸೆಯದು ಗೊತ್ತೆಯಾಗದು
ಯಾರ ಮನಸಿನಲ್ಲಿ ಶಿವ ಏನೇನ್‌ ಇರುವುದೊ
ಮನಸ್ಸಿನ ಆಸೆಯದು ಗೊತ್ತೆಯಾಗದು
ಯಾರ ಮನಸಿನಲ್ಲಿ ಶಿವ ಏನೇನ್‌ ಇರುವುದೊ
ಇಚ್ಚೆ ಇವನದು ಕರ್ಮ ಎನಿಸಿದೆ
ಏನೊ ಇದರಲ್ಲಿ ಮರ್ಮ ಅಡಗಿದೆ
ಧರ್ಮಕರ್ಮ ಎಲ್ಲಾ ಶಿವ ನಿಂಗೆ ಗೊತ್ತಿದೆ
ಅಲ್ಪಮನುಜ ಹೆಂಗೆ ಅದು ಅರ್ಥ ಆಯ್ತದೆ
 
||ಮನಸ್ಸಿನ ಆಸೆಯದು ಗೊತ್ತೆಯಾಗದು
ಯಾರ ಮನಸಿನಲ್ಲಿ ಶಿವ ಏನೇನ್‌ ಇರುವುದೊ||
 
ಹೆಣ್ಣು ದುಂಬಿಗಳ ಕಂಡ ಹೂವಿಗೆ
ಎಂಥ ಆಕರ್ಷಣೆ
ಮೊಂಡ ದುಂಬಿಗೆ ಯಾವ ಸೆಳೆತವೊ
ನೀಡಿದೆ ಮನ್ನಣೆ
ಹೆಣ್ಣು ದುಂಬಿಗಳ ಕಂಡ ಹೂವಿಗೆ
ಎಂಥ ಆಕರ್ಷಣೆ
ಮೊಂಡ ದುಂಬಿಗೆ ಯಾವ ಸೆಳೆತವೊ
ನೀಡಿದೆ ಮನ್ನಣೆ
ಸಪ್ತಪದಿಯನು ತುಳಿಯಲ್‌ ಹಠವನು
ತೊಟ್ಟು ಕಂಕಣ ಪಡೆದು ಗೆಲುವನ
ನಡೆಯುತಿಹುದು ತೃಪ್ತಜೀವನ
ಹುಟ್ಟೊ ಕಂದನ ನಿರೀಕ್ಷಣ
 
||ಮನಸ್ಸಿನ ಆಸೆಯದು ಗೊತ್ತೆಯಾಗದು
ಯಾರ ಮನಸಿನಲ್ಲಿ ಶಿವ ಏನೇನ್‌ ಇರುವುದೊ||
 
ಹಿಂಗಲಾರದ ಕಟ್ಟಿಹಾಕಿದ
ತೀರದ ಸಲ್ಲಾಪ
ಆಯ್ದುಕೊಂಡಿರುವ ಆತಂಕ ಸ್ಥಿತಿಯ
ನಂಟಿನ ಆಲಾಪ
ಹಿಂಗಲಾರದ ಕಟ್ಟಿಹಾಕಿದ
ತೀರದ ಸಲ್ಲಾಪ
ಆಯ್ದುಕೊಂಡಿರುವ ಆತಂಕ ಸ್ಥಿತಿಯ
ನಂಟಿನ ಆಲಾಪ
ಭವಣೆ ತೀರದ ಭಾದೆ ಅಳಿಯದ
ನುಂಗಲಾರದ ಉಗುಳಲಾರದ
ಬಿಸಿತುಪ್ಪದ ಎರಕಿದು
ಬಂಧನದ ಬದುಕಿದು
 
||ಮನಸ್ಸಿನ ಆಸೆಯದು ಗೊತ್ತೆಯಾಗದು
ಯಾರ ಮನಸಿನಲ್ಲಿ ಶಿವ ಏನೇನ್‌ ಇರುವುದೊ||
 

Manasina Aase song lyrics from Kannada Movie Non Rowdy starring Prashantha K Shetty, Ravi Kale, Thanushree Chatarjee, Lyrics penned by Gururaj Hosakote Sung by Ajay Warriar, Music Composed by Gururaj Hosakote, film is Directed by Prashantha K Shetty and film is released on 2022
Video:
ಸಂಗೀತ ವೀಡಿಯೊ:
Lyricist:

Gururaj Hosakote

ಗೀತರಚನೆಕಾರ:

ಗುರುರಾಜ್‌ ಹೊಸಕೋಟೆ

Singers:

Ajay Warriar

Music Director:

Gururaj Hosakote

ಸಂಗೀತ ನಿರ್ದೇಶಕ:

ಗುರುರಾಜ್‌ ಹೊಸಕೋಟೆ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ