Gulaal Fe Lyrics

ಗುಲಾಲ್‌ ಫೆ Lyrics

in Non Rowdy

in ನಾನ್‌ ರೌಡಿ

LYRIC

Song Details Page after Lyrice

ಅಚ್ಚಿಮನಿ ಪೊ ಇಚ್ಚಿಮನಿ ಪೊ
ಅಚ್ಚಿಮನಿ ಪೊ ಇಚ್ಚಿಮನಿ ಪೊ
ಗುಲಾಲ್‌ ಫೆ ಭಂಡಾರಿ ಫೆ
ದಗಿನಕ್ಕ ನಕ್ಕುದಿನ ದಗಿನಕ್ಕುನ
ದಗಿನಕ್ಕ ನಕ್ಕುದಿನ ದಗಿನಕ್ಕುನ
ದಗಿನಕ್ಕ ನಕ್ಕುದಿನ ದಗಿನಕ್ಕುನ
ದಗಿನಕ್ಕ ನಕ್ಕುದಿನ ದಗಿನಕ್ಕುನ
 
ಗಂಡು ಹೆಣ್ಣು ಹುಟ್ಟುಸ್ಬಿಟ್ಟು ಪರಬ್ರಹ್ಮ
ಮಾಡ್ಕೊಂಡ್‌ ಮುಟ್ಕೊಂಡ್‌
ಇರಿ ಅಂತ ಪ್ರೀತಿ ಪ್ರೇಮ
ಗಂಡು ಹೆಣ್ಣು ಹುಟ್ಟುಸ್ಬಿಟ್ಟು ಪರಬ್ರಹ್ಮ
ಮಾಡ್ಕೊಂಡ್‌ ಮುಡಟ್ಕೊಂಡ್‌
ಇರಿ ಅಂತ ಪ್ರೀತಿ ಪ್ರೇಮ
ಅದ್ನೇ ಇಬ್ರು ಮಾಡ್ತಾ ಅನ್ಸಿದ್‌
ಜುಮ್ಮಾ ಜುಮ್ಮಾ
ಗಂಡಾಗುಂಡಿ ಹಾಗೆಹೋಯ್ತು
ಕರ್ಮ ಕರ್ಮ
 
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
 
ಕೂಡಿದ್‌ ಮೇಲೆ ಬಿಡ್ತಾರೇನು ಸುಮ್ಮ ಸುಮ್ಮ
ಅಂಟಾಕ್ಬಿಡ್ತು ಇಬ್ಬರನ್ನು ಪ್ರೀತಿ ಗಮ್ಮ
ಕೂಡಿದ್‌ ಮೇಲೆ ಬಿಡ್ತಾರೇನು ಸುಮ್ಮ ಸುಮ್ಮ
ಅಂಟಾಕ್ಬಿಡ್ತು ಇಬ್ಬರನ್ನು ಪ್ರೀತಿ ಗಮ್ಮ
ಒಬ್ರೊನೊಬ್ರು ಅಗ್ಲೊ ಚ್ಯಾನ್ಸೆ ಇಲ್ಲ ಅಂತಾವ್ರೆ
ಆಗಾಗೊಮ್ಮೆ ಸ್ವರ್ಗ ನೋಡ್ಕೊಂಡ್‌ ಬರ್ತಾನೆ ಅವ್ರೆ
 
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
 
ಯಾವನಿಗೊತ್ತು ಹುಡ್ಗಿ ಮನೆಯವ್ರ
ಒಳಮರ್ಮ
ಯಾವ್ದೊ ಹುಡ್ಗನ್ನ ಗೊತ್‌ ಮಾಡ್ಕೊಂಡ್‌
ಬಂದೋರ್ಲ್ಲಮ್ಮ
ಯಾವನಿಗೊತ್ತು ಹುಡ್ಗಿ ಮನೆಯವ್ರ
ಒಳಮರ್ಮ
ಯಾವ್ದೊ ಹುಡ್ಗನ್ನ ಗೊತ್‌ ಮಾಡ್ಕೊಂಡ್‌
ಬಂದೋರ್ಲ್ಲಮ್ಮ
ಇವನಿಂದ್‌ ಇವ್ಳನ್ನ ಬೇರೆಮಾಡೊ
ಹುನ್ನಾರ್‌ ನಡ್ದೈತೆ
ಏನಾಗ್ತೈತೊ ಎಂತಾಗ್ತೈತೊ
ದ್ಯಾವ್ರಿಗ್‌ ಗೊತೈತೆ
 
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
 
ಗಂಡು ಹೆಣ್ಣು ಹುಟ್ಟುಸ್ಬಿಟ್ಟು ಪರಬ್ರಹ್ಮ
ಮಾಡ್ಕೊಂಡ್‌ ಮುಟ್ಕೊಂಡ್‌
ಇರಿ ಅಂತ ಪ್ರೀತಿ ಪ್ರೇಮ
ಗಂಡು ಹೆಣ್ಣು ಹುಟ್ಟುಸ್ಬಿಟ್ಟು ಪರಬ್ರಹ್ಮ
ಮಾಡ್ಕೊಂಡ್‌ ಮುಡಟ್ಕೊಂಡ್‌
ಇರಿ ಅಂತ ಪ್ರೀತಿ ಪ್ರೇಮ
ಅದ್ನೇ ಇಬ್ರು ಮಾಡ್ತಾ ಅನ್ಸಿದ್‌
ಜುಮ್ಮಾ ಜುಮ್ಮಾ
ಗಂಡಾಗುಂಡಿ ಹಾಗೆಹೋಯ್ತು
ಕರ್ಮ ಕರ್ಮ
 
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||

ಅಚ್ಚಿಮನಿ ಪೊ ಇಚ್ಚಿಮನಿ ಪೊ
ಅಚ್ಚಿಮನಿ ಪೊ ಇಚ್ಚಿಮನಿ ಪೊ
ಗುಲಾಲ್‌ ಫೆ ಭಂಡಾರಿ ಫೆ
ದಗಿನಕ್ಕ ನಕ್ಕುದಿನ ದಗಿನಕ್ಕುನ
ದಗಿನಕ್ಕ ನಕ್ಕುದಿನ ದಗಿನಕ್ಕುನ
ದಗಿನಕ್ಕ ನಕ್ಕುದಿನ ದಗಿನಕ್ಕುನ
ದಗಿನಕ್ಕ ನಕ್ಕುದಿನ ದಗಿನಕ್ಕುನ
 
ಗಂಡು ಹೆಣ್ಣು ಹುಟ್ಟುಸ್ಬಿಟ್ಟು ಪರಬ್ರಹ್ಮ
ಮಾಡ್ಕೊಂಡ್‌ ಮುಟ್ಕೊಂಡ್‌
ಇರಿ ಅಂತ ಪ್ರೀತಿ ಪ್ರೇಮ
ಗಂಡು ಹೆಣ್ಣು ಹುಟ್ಟುಸ್ಬಿಟ್ಟು ಪರಬ್ರಹ್ಮ
ಮಾಡ್ಕೊಂಡ್‌ ಮುಡಟ್ಕೊಂಡ್‌
ಇರಿ ಅಂತ ಪ್ರೀತಿ ಪ್ರೇಮ
ಅದ್ನೇ ಇಬ್ರು ಮಾಡ್ತಾ ಅನ್ಸಿದ್‌
ಜುಮ್ಮಾ ಜುಮ್ಮಾ
ಗಂಡಾಗುಂಡಿ ಹಾಗೆಹೋಯ್ತು
ಕರ್ಮ ಕರ್ಮ
 
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
 
ಕೂಡಿದ್‌ ಮೇಲೆ ಬಿಡ್ತಾರೇನು ಸುಮ್ಮ ಸುಮ್ಮ
ಅಂಟಾಕ್ಬಿಡ್ತು ಇಬ್ಬರನ್ನು ಪ್ರೀತಿ ಗಮ್ಮ
ಕೂಡಿದ್‌ ಮೇಲೆ ಬಿಡ್ತಾರೇನು ಸುಮ್ಮ ಸುಮ್ಮ
ಅಂಟಾಕ್ಬಿಡ್ತು ಇಬ್ಬರನ್ನು ಪ್ರೀತಿ ಗಮ್ಮ
ಒಬ್ರೊನೊಬ್ರು ಅಗ್ಲೊ ಚ್ಯಾನ್ಸೆ ಇಲ್ಲ ಅಂತಾವ್ರೆ
ಆಗಾಗೊಮ್ಮೆ ಸ್ವರ್ಗ ನೋಡ್ಕೊಂಡ್‌ ಬರ್ತಾನೆ ಅವ್ರೆ
 
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
 
ಯಾವನಿಗೊತ್ತು ಹುಡ್ಗಿ ಮನೆಯವ್ರ
ಒಳಮರ್ಮ
ಯಾವ್ದೊ ಹುಡ್ಗನ್ನ ಗೊತ್‌ ಮಾಡ್ಕೊಂಡ್‌
ಬಂದೋರ್ಲ್ಲಮ್ಮ
ಯಾವನಿಗೊತ್ತು ಹುಡ್ಗಿ ಮನೆಯವ್ರ
ಒಳಮರ್ಮ
ಯಾವ್ದೊ ಹುಡ್ಗನ್ನ ಗೊತ್‌ ಮಾಡ್ಕೊಂಡ್‌
ಬಂದೋರ್ಲ್ಲಮ್ಮ
ಇವನಿಂದ್‌ ಇವ್ಳನ್ನ ಬೇರೆಮಾಡೊ
ಹುನ್ನಾರ್‌ ನಡ್ದೈತೆ
ಏನಾಗ್ತೈತೊ ಎಂತಾಗ್ತೈತೊ
ದ್ಯಾವ್ರಿಗ್‌ ಗೊತೈತೆ
 
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
 
ಗಂಡು ಹೆಣ್ಣು ಹುಟ್ಟುಸ್ಬಿಟ್ಟು ಪರಬ್ರಹ್ಮ
ಮಾಡ್ಕೊಂಡ್‌ ಮುಟ್ಕೊಂಡ್‌
ಇರಿ ಅಂತ ಪ್ರೀತಿ ಪ್ರೇಮ
ಗಂಡು ಹೆಣ್ಣು ಹುಟ್ಟುಸ್ಬಿಟ್ಟು ಪರಬ್ರಹ್ಮ
ಮಾಡ್ಕೊಂಡ್‌ ಮುಡಟ್ಕೊಂಡ್‌
ಇರಿ ಅಂತ ಪ್ರೀತಿ ಪ್ರೇಮ
ಅದ್ನೇ ಇಬ್ರು ಮಾಡ್ತಾ ಅನ್ಸಿದ್‌
ಜುಮ್ಮಾ ಜುಮ್ಮಾ
ಗಂಡಾಗುಂಡಿ ಹಾಗೆಹೋಯ್ತು
ಕರ್ಮ ಕರ್ಮ
 
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||
||ಗುಲಾಲ್‌ ಫೆ ಭಂಡಾರ್ ಫೆ||

Gulaal Fe song lyrics from Kannada Movie Non Rowdy starring Prashantha K Shetty, Ravi Kale, Thanushree Chatarjee, Lyrics penned by Gururaj Hosakote Sung by Rohini Hosakote, Music Composed by Gururaj Hosakote, film is Directed by Prashantha K Shetty and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ