ಈ ಕ್ಷಣ ರೋಮಾಂಚನ
ಜೊತೆಗೆ ಕಳೆದ ಮಧುರಾಕ್ಷಣ
ರೆಕ್ಕೆ ಬಿಚ್ಚಿ ಹಾರಿಹೋದಂತೆ ಸಿಹಿ ಸುಮಧುರದಂತ
ಹಳೆ ನೆನಪುಗಳ ನೀ ಸಿಕ್ಕ ಘಳಿಗೆ
ಏನೊ ಒಂದು ಹೊಸತರ ಈ ತನುಮನ
ಕುಣಿದಿದೆ ಸಂತೋಷದಿ
ಮೋಜು ಮಾಡುತ ಕಳೆವ ಈ ದಿನ
ಜೊತೆ ನೀನಿರೆ ಮನವು ಪುಳಕ
ಸ್ವಲ್ಪ ದೂರಾದರು ಅದೇನೊ ಕಾಣೆ ತವಕ
ಮುಗುಳುನಗೆಯೊಂದು ಮೂಡಿಸಿದೆ ಹರುಷ
ಮುಗ್ಧ ಮನಸ್ಸುಗಳು ಭೇದ ಭಾವವಿಲ್ಲ
ಯಾರು ಕೇಳೊರಿಲ್ಲ ತಡೆಯೋರ್ಯಾರು ಇಲ್ಲ
ಹಾಡು ಕುಣಿದಾಡು
ನೋವು ನಲಿವು ಎಲ್ಲ ಹಂಚಿಕೊಂಡು ನಾವು
ಚಿಂತೆ ಮರೆತು ಮಸ್ತಿ ಮಾಡುವ
ಈ ದಿನ ಪ್ರತಿಕ್ಷಣ ನಮ್ಮಯ ಗೆಳೆತನ ಎಂದು ಚಿರಕಾಲ
ಮೋಜು ಮಾಡುತ ಕಳೆವ ಈ ದಿನ
ಆ ಕಡಲಿಗೊಂದು ತೀರವಿಹುದು
ನಮ್ಮನಸ್ಸಿನ ಅಲೆಗೆ ಯಾವ ತೀರವಿರದು
ಕಾಮನಬಿಲ್ಲನು ಹಿಡಿಯುವ ಆಸೆ
ಕಣ್ಣತುಂಬೆಲ್ಲ ಸಾವಿರಾರು ಬಯಕೆ
ಒಂಟಿಯಾಗದೇನೆ ಜಂಟಿಯಾಗಿ ನಾವು ಗೆಲುವ ಈ ಜಗವ
ವಯಸ್ಸು ಬಂದ ಮೇಲೆ ಮನಸ್ಸು ಕೇಳಬೇಕೆ
ಚಿತ್ತ ಕೊಟ್ಟು ಕೇಳು ನನ್ನ ಧ್ವನಿ ನನ್ನ ಬಡಿತದಿ
ಸ್ನೇಹ ಸುಮಧುರ ಹೂವು ಬಾಡದಿರಲಿ
ಮೋಜು ಮಾಡುತ ಕಳೆವ ಈ ದಿನ
ಈ ಕ್ಷಣ ರೋಮಾಂಚನ
ಜೊತೆಗೆ ಕಳೆದ ಮಧುರಾಕ್ಷಣ
ರೆಕ್ಕೆ ಬಿಚ್ಚಿ ಹಾರಿಹೋದಂತೆ ಸಿಹಿ ಸುಮಧುರದಂತ
ಹಳೆ ನೆನಪುಗಳ ನೀ ಸಿಕ್ಕ ಘಳಿಗೆ
ಏನೊ ಒಂದು ಹೊಸತರ ಈ ತನುಮನ
ಕುಣಿದಿದೆ ಸಂತೋಷದಿ
ಮೋಜು ಮಾಡುತ ಕಳೆವ ಈ ದಿನ
ಜೊತೆ ನೀನಿರೆ ಮನವು ಪುಳಕ
ಸ್ವಲ್ಪ ದೂರಾದರು ಅದೇನೊ ಕಾಣೆ ತವಕ
ಮುಗುಳುನಗೆಯೊಂದು ಮೂಡಿಸಿದೆ ಹರುಷ
ಮುಗ್ಧ ಮನಸ್ಸುಗಳು ಭೇದ ಭಾವವಿಲ್ಲ
ಯಾರು ಕೇಳೊರಿಲ್ಲ ತಡೆಯೋರ್ಯಾರು ಇಲ್ಲ
ಹಾಡು ಕುಣಿದಾಡು
ನೋವು ನಲಿವು ಎಲ್ಲ ಹಂಚಿಕೊಂಡು ನಾವು
ಚಿಂತೆ ಮರೆತು ಮಸ್ತಿ ಮಾಡುವ
ಈ ದಿನ ಪ್ರತಿಕ್ಷಣ ನಮ್ಮಯ ಗೆಳೆತನ ಎಂದು ಚಿರಕಾಲ
ಮೋಜು ಮಾಡುತ ಕಳೆವ ಈ ದಿನ
ಆ ಕಡಲಿಗೊಂದು ತೀರವಿಹುದು
ನಮ್ಮನಸ್ಸಿನ ಅಲೆಗೆ ಯಾವ ತೀರವಿರದು
ಕಾಮನಬಿಲ್ಲನು ಹಿಡಿಯುವ ಆಸೆ
ಕಣ್ಣತುಂಬೆಲ್ಲ ಸಾವಿರಾರು ಬಯಕೆ
ಒಂಟಿಯಾಗದೇನೆ ಜಂಟಿಯಾಗಿ ನಾವು ಗೆಲುವ ಈ ಜಗವ
ವಯಸ್ಸು ಬಂದ ಮೇಲೆ ಮನಸ್ಸು ಕೇಳಬೇಕೆ
ಚಿತ್ತ ಕೊಟ್ಟು ಕೇಳು ನನ್ನ ಧ್ವನಿ ನನ್ನ ಬಡಿತದಿ
ಸ್ನೇಹ ಸುಮಧುರ ಹೂವು ಬಾಡದಿರಲಿ
ಮೋಜು ಮಾಡುತ ಕಳೆವ ಈ ದಿನ