ದಾರಿ ಸವೆದು ಮೌನ ಮುರಿದು ಓಡುತ್ತಿರುವ ಕಾಲಕ್ಕಿಲ್ಲಿ
ಕನಸ ಕಡಲ ಬಣ್ಣ ಬಳೆದು ಸ್ನೇಹದ ಗುಂಗಿನಲ್ಲಿ
ಸಾಗೋಣ ನಾವು ಬಾಲ್ಯದ ನೆನಪಿಗೆ
ಸಾಗೋಣ ನಾವು ಬಾರದ ಬದುಕಿಗೆ
ಆ ದಿನ ನಮ್ಮ ಲೋಕ ನಮ್ಮದೆ ಪಾಡಿಗೆ
ಈ ಕ್ಷಣ ಆ ನಂಬಿಕೆಯ ಮೇಲೆ ಸಾಗಿದೆ
ನಾವು ಕಂಡ ಕನಸೆ ಬೇರೆ ಕಾಲ ನೀಡೊ ಗುರಿಯೆ ಬೇರೆ
ಇಂದೆ ಬರೆವ ನಮ್ಮ ನಾಳೆ ಚಿಂತೆ ಇರದ ನಾಳೆ ನೋಡುವ
||ದಾರಿ ಸವೆದು ಮೌನ ಮುರಿದು ಓಡುತ್ತಿರುವ ಕಾಲಕ್ಕಿಲ್ಲಿ
ಕನಸ ಕಡಲ ಬಣ್ಣ ಬಳೆದು ಸ್ನೇಹದ ಗುಂಗಿನಲ್ಲಿ
ಸಾಗೋಣ ನಾವು ಬಾಲ್ಯದ ನೆನಪಿಗೆ
ಸಾಗೋಣ ನಾವು ಬಾರದ ಬದುಕಿಗೆ||
ಜೀವನ ಹಳೆಯ ನೆನಪನೆ ತಾನೆ ಹುಡುಕಿದೆ
ಕಾರಣ ಸಮಯವೆ ದಾರಿಯ ತೋರಿದೆ
ಭೂಮಿ ಬಾನು ನಡುವೆ ನಾವು ರೆಕ್ಕೆ ಬಿಚ್ಚಿ ಮರೆವ ನೋವು
ಕಳೆದ ದಿನವ ಮರಳಿ ನಾವು ಕಾಲವನ್ನು ಮತ್ತೆ ಕರೆಯುವ