Nanu Jeethendra Lyrics

ನಾನು ಜಿತೇಂದ್ರ Lyrics

in News

in ನ್ಯೂಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು: ಆಆಆಅ...ಆ...ಆ...ಆ...ಆ..
ಗಂಡು : ಓ..ಓ.ಓ....ಓ.ಓ....
ಗಂಡು : ನಾನು ಜಿತೇಂದ್ರ ನೀನು ಶ್ರೀದೇವಿ
               ನಾನು ಜಿತೇಂದ್ರ ನೀನು ಶ್ರೀದೇವಿ 
               ದಿಲ್ ಡ್ಯಾನ್ಸ್ ಆಡೋಣ ಬಾರಾ 
ಹೆಣ್ಣು : ನೀನು ಜಿತೇಂದ್ರ ನಾನು ಶ್ರೀದೇವಿ 
                ನೀನು ಜಿತೇಂದ್ರ ನಾನು ಶ್ರೀದೇವಿ 
                ದಿಲ್ ಡ್ಯಾನ್ಸ್ ಆಡೋಣ ಬಾರಾ 
 
ಗಂಡು: ನಾನು ಜಿತೇಂದ್ರ ನೀನು ಶ್ರೀದೇವಿ 
 
ಗಂಡು : ಮಡಿಕೇರೀಲೇ  ಮಡಿಕ್ಯ ಮೇಲೆ
            ನಂದು ನಿಂದು ಒಂದು ಡ್ಯಾನ್ಸ್ 
ಹೆಣ್ಣು : ಮುರಿಯೋಗಂಟ ಸೊಂಟ ಸೊಂಟ
                 ಡಿಕ್ಕಿ ಡಿಕ್ಕಿ ಹೊಡೆಯೋ ಛಾನ್ಸು 
ಗಂಡು :  ಪಿಚಕಾರೀಲಿ ಹೋಳಿ ಹೋಳಿ
                 ಕಲರ ಕಲರಫುಲ್ ರೋಮಾನ್ಸು 
ಹೆಣ್ಣು : ಥೈಲ್ಯಾಂಡಲ್ಲಿ ಥಂಡಿ ಮೈಲಿ ತುಂಡು
                ಜೀನ್ಸ್ ಅಲ್ಲಿ ಲವ್ ಸೀನ್ಸ್ 
ಗಂಡು : ನಾರೀ ನಾರೀ ಕಲರ್ ಸಾರೀ
               ಸೆಟ್ಟಲ್ಲಿ ನಾವ್ಸೇರಿ ಸಾರೀ ಸಾರೀ 
               ಹೇಳೋಣ ಪ್ಯಾರ್ ಹೈ ಪ್ಯಾರೀ
               ಅದ ಮುದ ಜಯಪ್ರದಾ ಹೀ... 
 
ಹೆಣ್ಣು : ನೀನು ಜಿತೇಂದ್ರ ನಾನು ಶ್ರೀದೇವಿ 
               ನೀನು ಜಿತೇಂದ್ರ ನಾನು ಶ್ರೀದೇವಿ 
               ದಿಲ್ ಡ್ಯಾನ್ಸ್ ಆಡೋಣ ಬಾರಾ 
ಗಂಡು : ನಾನು ಜಿತೇಂದ್ರ ನೀನು ಶ್ರೀದೇವಿ 
 
ಹೆಣ್ಣು : ಆ...ಆ..ಆ.ಆ.ಆ.ಆ.ಆ.ಆ.
ಗಂಡು : ಓ...ಓ.ಓ.ಓ.ಓ.ಓ.ಓ.ಓ 
ಹೆಣ್ಣು : ಲಾರಿ ಲೋಡು ಸೇಬು ನೋಡು
              ಮೇಲೇರಿ ಹಾಕೋಣ ಸ್ಟೆಪ್ಪು 
ಗಂಡು : ಹೂವಿನ್ ಗಿಡ ಇತ್ತು ಅಡ್ಡ 
               ಕಿಸ್ ಮಾಡೋದರಲ್ಲೇನು ತಪ್ಪು 
ಹೆಣ್ಣು : ಕಾಸ್ಟ್ಲಿ ಸೆಟ್ಟು ಕಟ್ಟಂಕಟ್ಟು
               ಎಲ್ಲ ಇನ್ನು ಮುಂದೆ ಸ್ಟಾಪು 
ಗಂಡು : ಇಂತ ರೂಪು ಮುಚ್ಚೋದ್ ತಪ್ಪು
                ದೇವರೇ ಕೊಟ್ಟ ಇಂತ ಶೇಪು 
                ಹೊಕ್ಕಲ್ ತೋರ್ಸಿ ದ್ರಾಕ್ಷಿ ಸುರಿಸಿ 
                ಸಾಕಾಯ್ತು ಹಾಕ್ತಿನಿ ನಾನೇ ತರಸಿ 
               ಕಲ್ಲಂಗಡಿ ಕರಬೂಜ ಹೋ .... 
 
ಹೆಣ್ಣು :  ಓ... ಓಓ.. ಓಓ  ನೋ...
              ನೋ... ಓಓಓಓಓಓಓ... 
 
ಗಂಡು : ನಾನು ಜಿತೇಂದ್ರ ನೀನು ಶ್ರೀದೇವಿ 
ಹೆಣ್ಣು :  ನೀನು ಜಿತೇಂದ್ರ ನಾನು ಶ್ರೀದೇವಿ 
ಗಂಡು : ದಿಲ್ ಡ್ಯಾನ್ಸ್ ಆಡೋಣ ಬಾರಾ 
ಹೆಣ್ಣು : ನೀನು ಜಿತೇಂದ್ರ ನಾನು ಶ್ರೀದೇವಿ ಅಹ... 
ಗಂಡು : ನಾನು ಜಿತೇಂದ್ರ ನೀನು ಶ್ರೀದೇವಿ 
ಇಬ್ಬರು : ದಿಲ್ ಡ್ಯಾನ್ಸ್ ಆಡೋಣ ಬಾರಾ 
 

ಹೆಣ್ಣು: ಆಆಆಅ...ಆ...ಆ...ಆ...ಆ..
ಗಂಡು : ಓ..ಓ.ಓ....ಓ.ಓ....
ಗಂಡು : ನಾನು ಜಿತೇಂದ್ರ ನೀನು ಶ್ರೀದೇವಿ
               ನಾನು ಜಿತೇಂದ್ರ ನೀನು ಶ್ರೀದೇವಿ 
               ದಿಲ್ ಡ್ಯಾನ್ಸ್ ಆಡೋಣ ಬಾರಾ 
ಹೆಣ್ಣು : ನೀನು ಜಿತೇಂದ್ರ ನಾನು ಶ್ರೀದೇವಿ 
                ನೀನು ಜಿತೇಂದ್ರ ನಾನು ಶ್ರೀದೇವಿ 
                ದಿಲ್ ಡ್ಯಾನ್ಸ್ ಆಡೋಣ ಬಾರಾ 
 
ಗಂಡು: ನಾನು ಜಿತೇಂದ್ರ ನೀನು ಶ್ರೀದೇವಿ 
 
ಗಂಡು : ಮಡಿಕೇರೀಲೇ  ಮಡಿಕ್ಯ ಮೇಲೆ
            ನಂದು ನಿಂದು ಒಂದು ಡ್ಯಾನ್ಸ್ 
ಹೆಣ್ಣು : ಮುರಿಯೋಗಂಟ ಸೊಂಟ ಸೊಂಟ
                 ಡಿಕ್ಕಿ ಡಿಕ್ಕಿ ಹೊಡೆಯೋ ಛಾನ್ಸು 
ಗಂಡು :  ಪಿಚಕಾರೀಲಿ ಹೋಳಿ ಹೋಳಿ
                 ಕಲರ ಕಲರಫುಲ್ ರೋಮಾನ್ಸು 
ಹೆಣ್ಣು : ಥೈಲ್ಯಾಂಡಲ್ಲಿ ಥಂಡಿ ಮೈಲಿ ತುಂಡು
                ಜೀನ್ಸ್ ಅಲ್ಲಿ ಲವ್ ಸೀನ್ಸ್ 
ಗಂಡು : ನಾರೀ ನಾರೀ ಕಲರ್ ಸಾರೀ
               ಸೆಟ್ಟಲ್ಲಿ ನಾವ್ಸೇರಿ ಸಾರೀ ಸಾರೀ 
               ಹೇಳೋಣ ಪ್ಯಾರ್ ಹೈ ಪ್ಯಾರೀ
               ಅದ ಮುದ ಜಯಪ್ರದಾ ಹೀ... 
 
ಹೆಣ್ಣು : ನೀನು ಜಿತೇಂದ್ರ ನಾನು ಶ್ರೀದೇವಿ 
               ನೀನು ಜಿತೇಂದ್ರ ನಾನು ಶ್ರೀದೇವಿ 
               ದಿಲ್ ಡ್ಯಾನ್ಸ್ ಆಡೋಣ ಬಾರಾ 
ಗಂಡು : ನಾನು ಜಿತೇಂದ್ರ ನೀನು ಶ್ರೀದೇವಿ 
 
ಹೆಣ್ಣು : ಆ...ಆ..ಆ.ಆ.ಆ.ಆ.ಆ.ಆ.
ಗಂಡು : ಓ...ಓ.ಓ.ಓ.ಓ.ಓ.ಓ.ಓ 
ಹೆಣ್ಣು : ಲಾರಿ ಲೋಡು ಸೇಬು ನೋಡು
              ಮೇಲೇರಿ ಹಾಕೋಣ ಸ್ಟೆಪ್ಪು 
ಗಂಡು : ಹೂವಿನ್ ಗಿಡ ಇತ್ತು ಅಡ್ಡ 
               ಕಿಸ್ ಮಾಡೋದರಲ್ಲೇನು ತಪ್ಪು 
ಹೆಣ್ಣು : ಕಾಸ್ಟ್ಲಿ ಸೆಟ್ಟು ಕಟ್ಟಂಕಟ್ಟು
               ಎಲ್ಲ ಇನ್ನು ಮುಂದೆ ಸ್ಟಾಪು 
ಗಂಡು : ಇಂತ ರೂಪು ಮುಚ್ಚೋದ್ ತಪ್ಪು
                ದೇವರೇ ಕೊಟ್ಟ ಇಂತ ಶೇಪು 
                ಹೊಕ್ಕಲ್ ತೋರ್ಸಿ ದ್ರಾಕ್ಷಿ ಸುರಿಸಿ 
                ಸಾಕಾಯ್ತು ಹಾಕ್ತಿನಿ ನಾನೇ ತರಸಿ 
               ಕಲ್ಲಂಗಡಿ ಕರಬೂಜ ಹೋ .... 
 
ಹೆಣ್ಣು :  ಓ... ಓಓ.. ಓಓ  ನೋ...
              ನೋ... ಓಓಓಓಓಓಓ... 
 
ಗಂಡು : ನಾನು ಜಿತೇಂದ್ರ ನೀನು ಶ್ರೀದೇವಿ 
ಹೆಣ್ಣು :  ನೀನು ಜಿತೇಂದ್ರ ನಾನು ಶ್ರೀದೇವಿ 
ಗಂಡು : ದಿಲ್ ಡ್ಯಾನ್ಸ್ ಆಡೋಣ ಬಾರಾ 
ಹೆಣ್ಣು : ನೀನು ಜಿತೇಂದ್ರ ನಾನು ಶ್ರೀದೇವಿ ಅಹ... 
ಗಂಡು : ನಾನು ಜಿತೇಂದ್ರ ನೀನು ಶ್ರೀದೇವಿ 
ಇಬ್ಬರು : ದಿಲ್ ಡ್ಯಾನ್ಸ್ ಆಡೋಣ ಬಾರಾ 
 

Nanu Jeethendra song lyrics from Kannada Movie News starring Upendra, Reema Sen, Renuka Menon, Lyrics penned by V Manohar Sung by Gurukiran, Sadhana Sargam, Music Composed by Gurukiran, film is Directed by M K Maheshwar and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ