Munjaneya Lyrics

ಮುಂಜಾನೆಯ Lyrics

in News

in ನ್ಯೂಸ್

Munjaneya Lyrics

ಮುಂಜಾನೆಯ Lyrics

in News

in ನ್ಯೂಸ್

Video:
ಸಂಗೀತ ವೀಡಿಯೊ:

LYRIC

ಮುಂಜಾನೆಯ ಮಂಜಾಗೆಯ
ನಿನ್ನಲೆ ನೆನೆಯಲು, ಓ ಪ್ರಿಯ, ಓ ಪ್ರಿಯ
ಮುಂಜಾನೆಯ ಮಂಜಾಗೆಯ
ನಿನ್ನಲೆ ನೆನೆಯಲು, ಓ ಪ್ರಿಯ, ಓ ಪ್ರಿಯ
ತಂಗಾಳಿಯ ತಂಪಾಗೆಯ
ನನ್ನನು ಸೋಕಲು, ಓ ಪ್ರಿಯ, ಓ ಪ್ರಿಯ

ಕಾಮನ ಬಿಲ್ಲ ಕಾಡಿಗೆ, ಹಚ್ಚು ಈ ಕಣ್ಣಿಗೆ
ತಾರೆಯೆ ನನ್ನ ತಾರೆಗೆ, ಮೂಗುತಿ ಮೂಗಿಗೆ
ನಗುವ ಈ ಬಗೆ, ಬರದು ಹೂವಿಗೆ, ಓ ಪ್ರಿಯ, ಓ ಪ್ರಿಯ

ಮುಂಜಾನೆಯ ಮಂಜಾಗೆಯ
ನಿನ್ನಲೆ ನೆನೆಯಲು, ಓ ಪ್ರಿಯ, ಓ ಪ್ರಿಯ

ಓ. . .ತಂದನು ಕೆನ್ನೆ ಕೆಂಪನು, ಸಂಜೆಯ ಸೂರ್ಯನು
ಓ. . ಪ್ರೀತಿಯ ಸ್ವಾತಿ ಮುತ್ತನು, ತುಂಬಿ ಆ ಬ್ರಹ್ಮನು
ನಿನಗೆ ತಂದನು, ಭುವಿಗೆ ನನ್ನನು, ಓ ಪ್ರಿಯ, ಓ ಪ್ರಿಯ

ಮುಂಜಾನೆಯ ಮಂಜಾಗೆಯ ನಿನ್ನಲೆ ನೆನೆಯಲು
ಓ ಪ್ರಿಯ, ಓ ಪ್ರಿಯ, ಓ ಪ್ರಿಯ, ಓ ಪ್ರಿಯ
 
 

ಮುಂಜಾನೆಯ ಮಂಜಾಗೆಯ
ನಿನ್ನಲೆ ನೆನೆಯಲು, ಓ ಪ್ರಿಯ, ಓ ಪ್ರಿಯ
ಮುಂಜಾನೆಯ ಮಂಜಾಗೆಯ
ನಿನ್ನಲೆ ನೆನೆಯಲು, ಓ ಪ್ರಿಯ, ಓ ಪ್ರಿಯ
ತಂಗಾಳಿಯ ತಂಪಾಗೆಯ
ನನ್ನನು ಸೋಕಲು, ಓ ಪ್ರಿಯ, ಓ ಪ್ರಿಯ

ಕಾಮನ ಬಿಲ್ಲ ಕಾಡಿಗೆ, ಹಚ್ಚು ಈ ಕಣ್ಣಿಗೆ
ತಾರೆಯೆ ನನ್ನ ತಾರೆಗೆ, ಮೂಗುತಿ ಮೂಗಿಗೆ
ನಗುವ ಈ ಬಗೆ, ಬರದು ಹೂವಿಗೆ, ಓ ಪ್ರಿಯ, ಓ ಪ್ರಿಯ

ಮುಂಜಾನೆಯ ಮಂಜಾಗೆಯ
ನಿನ್ನಲೆ ನೆನೆಯಲು, ಓ ಪ್ರಿಯ, ಓ ಪ್ರಿಯ

ಓ. . .ತಂದನು ಕೆನ್ನೆ ಕೆಂಪನು, ಸಂಜೆಯ ಸೂರ್ಯನು
ಓ. . ಪ್ರೀತಿಯ ಸ್ವಾತಿ ಮುತ್ತನು, ತುಂಬಿ ಆ ಬ್ರಹ್ಮನು
ನಿನಗೆ ತಂದನು, ಭುವಿಗೆ ನನ್ನನು, ಓ ಪ್ರಿಯ, ಓ ಪ್ರಿಯ

ಮುಂಜಾನೆಯ ಮಂಜಾಗೆಯ ನಿನ್ನಲೆ ನೆನೆಯಲು
ಓ ಪ್ರಿಯ, ಓ ಪ್ರಿಯ, ಓ ಪ್ರಿಯ, ಓ ಪ್ರಿಯ
 
 

LYRIC

ಮುಂಜಾನೆಯ ಮಂಜಾಗೆಯ ನಿನ್ನಲೆ ನೆನೆಯಲು
ಓ ಪ್ರಿಯ ಓ ಪ್ರಿಯ
ಮುಂಜಾನೆಯ ಮಂಜಾಗೆಯ ನಿನ್ನಲೆ ನೆನೆಯಲು
ಓ ಪ್ರಿಯ ಓ ಪ್ರಿಯ
ತಂಗಾಳಿಯ ತಂಪಾಗೆಯ ನನ್ನನು ಸೋಕಲು
ಓ ಪ್ರಿಯ ಓ ಪ್ರಿಯ

ಕಾಮನ ಬಿಲ್ಲ ಕಾಡಿಗೆ ಹಚ್ಚು ಈ ಕಣ್ಣಿಗೆ
ತಾರೆಯೆ ನನ್ನ ತಾರೆಗೆ ಮೂಗುತಿ ಮೂಗಿಗೆ
ನಗುವ ಈ ಬಗೆ ಬರದು ಹೂವಿಗೆ ಓ ಪ್ರಿಯ ಓ ಪ್ರಿಯ

||ಮುಂಜಾನೆಯ ಮಂಜಾಗೆಯ ನಿನ್ನಲೆ ನೆನೆಯಲು
ಓ ಪ್ರಿಯ ಓ ಪ್ರಿಯ||
 
ತಂದನು ಕೆನ್ನೆ ಕೆಂಪನು ಸಂಜೆಯ ಸೂರ್ಯನು
ಪ್ರೀತಿಯ ಸ್ವಾತಿಮುತ್ತನು ತುಂಬಿ ಆ ಬ್ರಹ್ಮನು
ನಿನಗೆ ತಂದನು ಭುವಿಗೆ ನನ್ನನು ಓ ಪ್ರಿಯ ಓ ಪ್ರಿಯ

||ಮುಂಜಾನೆಯ ಮಂಜಾಗೆಯ ನಿನ್ನಲೆ ನೆನೆಯಲು
ಓ ಪ್ರಿಯ ಓ ಪ್ರಿಯ ಓ ಪ್ರಿಯ||

ಮುಂಜಾನೆಯ ಮಂಜಾಗೆಯ ನಿನ್ನಲೆ ನೆನೆಯಲು
ಓ ಪ್ರಿಯ ಓ ಪ್ರಿಯ
ಮುಂಜಾನೆಯ ಮಂಜಾಗೆಯ ನಿನ್ನಲೆ ನೆನೆಯಲು
ಓ ಪ್ರಿಯ ಓ ಪ್ರಿಯ
ತಂಗಾಳಿಯ ತಂಪಾಗೆಯ ನನ್ನನು ಸೋಕಲು
ಓ ಪ್ರಿಯ ಓ ಪ್ರಿಯ

ಕಾಮನ ಬಿಲ್ಲ ಕಾಡಿಗೆ ಹಚ್ಚು ಈ ಕಣ್ಣಿಗೆ
ತಾರೆಯೆ ನನ್ನ ತಾರೆಗೆ ಮೂಗುತಿ ಮೂಗಿಗೆ
ನಗುವ ಈ ಬಗೆ ಬರದು ಹೂವಿಗೆ ಓ ಪ್ರಿಯ ಓ ಪ್ರಿಯ

||ಮುಂಜಾನೆಯ ಮಂಜಾಗೆಯ ನಿನ್ನಲೆ ನೆನೆಯಲು
ಓ ಪ್ರಿಯ ಓ ಪ್ರಿಯ||
 
ತಂದನು ಕೆನ್ನೆ ಕೆಂಪನು ಸಂಜೆಯ ಸೂರ್ಯನು
ಪ್ರೀತಿಯ ಸ್ವಾತಿಮುತ್ತನು ತುಂಬಿ ಆ ಬ್ರಹ್ಮನು
ನಿನಗೆ ತಂದನು ಭುವಿಗೆ ನನ್ನನು ಓ ಪ್ರಿಯ ಓ ಪ್ರಿಯ

||ಮುಂಜಾನೆಯ ಮಂಜಾಗೆಯ ನಿನ್ನಲೆ ನೆನೆಯಲು
ಓ ಪ್ರಿಯ ಓ ಪ್ರಿಯ ಓ ಪ್ರಿಯ||

Muajaneya song lyrics from Kannada Movie News starring Upendra, Reema Sen, Renuka Menon, Lyrics penned by Kaviraj Sung by Shayal, Shreya Ghoshal, Music Composed by Gurukiran, film is Directed by M K Maheshwar and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ