Kannali hosa Jeeva Lyrics

ಕಣ್ಣಲ್ಲಿ ಹೊಸ ಜೀವ Lyrics

in Nethra Pallavi

in ನೇತ್ರ ಪಲ್ಲವಿ

LYRIC

Song Details Page after Lyrice

ಕಣ್ಣಲ್ಲಿ ಹೊಸ ಜೀವ...
ತಂದಂಥ ಸಮಯ...
ನಿನ್ನಲ್ಲೆ ಅನುರಾಗ
ಬಂದಾಗ ಹರೆಯ...
ಧರೆಗಿಂದು ಸ್ವರ್ಗ ಕರೆದು
ನವ ಬಾಳ ನೀನು ತಂದೆ…
 
|| ಕಣ್ಣಲ್ಲಿ ಹೊಸ ಜೀವ...
ತಂದಂಥ ಸಮಯ....||
 
ನೀ ಬರಲು ನನ್ನ ಬದುಕೆಲ್ಲಾ ಹೂವು
ನೀ ನಗಲು ಚೆನ್ನ ಇನ್ನಿಲ್ಲಾ ನೋವು
ನಿನ್ನ ನಲ್ಮೆ ಗೆಜ್ಜೆ (ಆಹಾ)
ನನ್ನ ಆಸೆ ಹೆಜ್ಜೆ (ಹಾಗೇನು)
ನನ್ನ ಕನಸೇ ನನಸು ಒಲವೇ ಸೊಗಸು
ಪ್ರೀತಿ ಜೀವನ ಎಂದೆಂದೂ ನಂದನ…
(ಆ…ಅಹ್ಹಹ್ಹಹ್ಹಾ….)
 
|| ಕಣ್ಣಲ್ಲಿ ಹೊಸ ಜೀವ...
ತಂದಂಥ ಸಮಯ....||
 
ಆ ಆ….ಆ ಆ ಆ ಆ….ಆಆ ಆಆ….
ಆ ಆ ಆ ಆ ಆ…ಆ ಆ ಆ ಆ …
 
ಎದೆಯಲ್ಲಿ ನಿನ್ನ ಗುರುತಿಸುವೆ ನಾನು
ಎಡೆಬಿಡದೆ ಚಿನ್ನ ಹಿಡಿದಿಡುವೆ ನಾನು
ನನ್ನ ನಂಬು ರನ್ನ (ಊ ಹೂಂ)
ದೂಡಬೇಡ ನನ್ನ (ಅಹ್ಹಹ್ಹಹ್ಹಾ…)
ನನ್ನ ಬರಡಾದ ಬಾಳು ಬೆಸೆದು ನೀನು
ಬಾರೇ ಗೂಡಿಗೆ ನನಗಾಗು ಆಸರೆ….
 
|| ಕಣ್ಣಲ್ಲಿ ಹೊಸ ಜೀವ...
ತಂದಂಥ ಸಮಯ...
ನಿನ್ನಲ್ಲೆ ಅನುರಾಗ
ಬಂದಾಗ ಹರೆಯ...
ಧರೆಗಿಂದು ಸ್ವರ್ಗ ಕರೆದು
ನವ ಬಾಳ ನೀನು ತಂದೆ…….||

ಕಣ್ಣಲ್ಲಿ ಹೊಸ ಜೀವ...
ತಂದಂಥ ಸಮಯ...
ನಿನ್ನಲ್ಲೆ ಅನುರಾಗ
ಬಂದಾಗ ಹರೆಯ...
ಧರೆಗಿಂದು ಸ್ವರ್ಗ ಕರೆದು
ನವ ಬಾಳ ನೀನು ತಂದೆ…
 
|| ಕಣ್ಣಲ್ಲಿ ಹೊಸ ಜೀವ...
ತಂದಂಥ ಸಮಯ....||
 
ನೀ ಬರಲು ನನ್ನ ಬದುಕೆಲ್ಲಾ ಹೂವು
ನೀ ನಗಲು ಚೆನ್ನ ಇನ್ನಿಲ್ಲಾ ನೋವು
ನಿನ್ನ ನಲ್ಮೆ ಗೆಜ್ಜೆ (ಆಹಾ)
ನನ್ನ ಆಸೆ ಹೆಜ್ಜೆ (ಹಾಗೇನು)
ನನ್ನ ಕನಸೇ ನನಸು ಒಲವೇ ಸೊಗಸು
ಪ್ರೀತಿ ಜೀವನ ಎಂದೆಂದೂ ನಂದನ…
(ಆ…ಅಹ್ಹಹ್ಹಹ್ಹಾ….)
 
|| ಕಣ್ಣಲ್ಲಿ ಹೊಸ ಜೀವ...
ತಂದಂಥ ಸಮಯ....||
 
ಆ ಆ….ಆ ಆ ಆ ಆ….ಆಆ ಆಆ….
ಆ ಆ ಆ ಆ ಆ…ಆ ಆ ಆ ಆ …
 
ಎದೆಯಲ್ಲಿ ನಿನ್ನ ಗುರುತಿಸುವೆ ನಾನು
ಎಡೆಬಿಡದೆ ಚಿನ್ನ ಹಿಡಿದಿಡುವೆ ನಾನು
ನನ್ನ ನಂಬು ರನ್ನ (ಊ ಹೂಂ)
ದೂಡಬೇಡ ನನ್ನ (ಅಹ್ಹಹ್ಹಹ್ಹಾ…)
ನನ್ನ ಬರಡಾದ ಬಾಳು ಬೆಸೆದು ನೀನು
ಬಾರೇ ಗೂಡಿಗೆ ನನಗಾಗು ಆಸರೆ….
 
|| ಕಣ್ಣಲ್ಲಿ ಹೊಸ ಜೀವ...
ತಂದಂಥ ಸಮಯ...
ನಿನ್ನಲ್ಲೆ ಅನುರಾಗ
ಬಂದಾಗ ಹರೆಯ...
ಧರೆಗಿಂದು ಸ್ವರ್ಗ ಕರೆದು
ನವ ಬಾಳ ನೀನು ತಂದೆ…….||

Kannali hosa Jeeva song lyrics from Kannada Movie Nethra Pallavi starring ,,, Lyrics penned by M N Vyasa Rao Sung by K J Yesudas, Manjula, Music Composed by Kalyan-Venkatesh, film is Directed by TS Nagabharana and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ