Hakkiyanthe mele haradi Lyrics

ಹಕ್ಕಿಯಂತೇ ಮೇಲೆ ಹಾರಾಡಿ Lyrics

in Nethra Pallavi

in ನೇತ್ರ ಪಲ್ಲವಿ

LYRIC

Song Details Page after Lyrice

ಆಆಆ.. ಹೇ...
ಆಆಆ.. ಆಆಆ..
ಆಆಆ.. ಆಆಆ.. ಆಆಆ..... 
 
ಹಕ್ಕಿಯಂತೆ ಮೇಲೆ ಹಾರಾಡಿ
ಮೋಡದಲ್ಲಿ ಜಾರಿ ತೇಲಾಡಿ 
ಹಕ್ಕಿಯಂತೆ ಮೇಲೆ ಹಾರಾಡಿ
ಮೋಡದಲ್ಲಿ ಜಾರಿ ತೇಲಾಡಿ 
ಸಿರಿ ಒಲುಸೋಕೇರಿ
ಕುಣಿಯುವ ಚೆಲ್ಲಾಟ ಮೇರೆ ಮೀರಿ 
ತಂಗಾಳಿ ಮಾತಾಡಿದೆ
ನದಿ ಮೌನದಿ ನುಡಿಯುತಿದೆ 
ಬಣ್ಣ ನೂರಿವೆ ನನ್ನ ಕಣ್ಣ ತುಂಬಿವೇ 
ಬಣ್ಣ ನೂರಿವೆ ನನ್ನ ಕಣ್ಣ ತುಂಬಿವೇ
 
|| ಹಕ್ಕಿಯಂತೆ ಮೇಲೆ ಹಾರಾಡಿ
ಮೋಡದಲ್ಲಿ ಜಾರಿ ತೇಲಾಡಿ...||
 
ಭೂಮಿಯೆಲ್ಲಾ ಹೂವಿಂದ
ಚೆಲುವಾಗಿ ನಿಂತೋನು 
ನೂರು ಚಿಟ್ಟೆ ಹಾಯಾಗಿ
ಮದವೇರಿ ನಕ್ಕಾಗ 
ಮನದಾಸೆಯೂ.. ಮದುವೇರಿದೆ.. 
ನಾನೊಂದು ಹೂವಾಗುವೇ 
ಸವಿಯಾದ ಹಾಡಾಗುವೇ 
ನಾನೊಂದು ಹೂವಾಗುವೇ 
ಸವಿಯಾದ ಹಾಡಾಗುವೇ 
ಚೆಲುವಿನಲಿ ಒಲವಿನಲಿ
ನಲಿಯುವ ನಾಕ ಈ ಲೋಕ 
ಚೆಲುವಿನಲಿ ಒಲವಿನಲಿ
ನಲಿಯುವ ನಾಕ ಈ ಲೋಕ... 
 
|| ಹಕ್ಕಿಯಂತೆ ಮೇಲೆ ಹಾರಾಡಿ
ಮೋಡದಲ್ಲಿ ಜಾರಿ ತೇಲಾಡಿ...||
 
ನೀರ ಮೇಲೆ ಮೀನೊಂದ
ಅಲೆಯೇರಿ ನೆಗೆದಾಗ 
ಸುತ್ತ ಮುದ್ದು ಕುರಿಯ ಮರಿ
ಚಿಮ್ಮುತಲಿಬಂದಾಗ 
ಭುವಿಯೆಲ್ಲವೂ.. ಮರುಳಾಗಿದೆ.. 
ಆನಂದ ಚೆಲ್ಲಾಡಿದೆ...ಬಾಳೆಲ್ಲಾ ಜೇನಾಗಿದೆ 
ಆನಂದ ಚೆಲ್ಲಾಡಿದೆ...ಬಾಳೆಲ್ಲಾ ಜೇನಾಗಿದೆ 
ದಿನದಿನವೂ ಹರುಷದಲಿ
ಸರಿಯುವ ಆಟ ಸವಿಯಾಟ 
ದಿನದಿನವೂ ಹರುಷದಲಿ
ಸರಿಯುವ ಆಟ ಸವಿಯಾಟ 
 
|| ಹಕ್ಕಿಯಂತೆ ಮೇಲೆ ಹಾರಾಡಿ
ಮೋಡದಲ್ಲಿ ಜಾರಿ ತೇಲಾಡಿ 
ಸಿರಿ ಒಲುಸೋಕೇರಿ
ಕುಣಿಯುವ ಚೆಲ್ಲಾಟ ಮೇರೆ ಮೀರಿ 
ತಂಗಾಳಿ ಮಾತಾಡಿದೆ
ನದಿ ಮೌನದಿ ನುಡಿಯುತಿದೆ 
ಬಣ್ಣ ನೂರಿವೆ ನನ್ನ ಕಣ್ಣ ತುಂಬಿವೇ 
ಬಣ್ಣ ನೂರಿವೆ ನನ್ನ ಕಣ್ಣ ತುಂಬಿವೇ
ಲಲಲಲಾಲಲಾಲಲ್ಲಲಲ್ಲಲಲ್ಲ
ಲಾಲಲಲಲಾಲಲಾಲಲ್ಲಲಲ್ಲಲಾಲಾ....||   

ಆಆಆ.. ಹೇ...
ಆಆಆ.. ಆಆಆ..
ಆಆಆ.. ಆಆಆ.. ಆಆಆ..... 
 
ಹಕ್ಕಿಯಂತೆ ಮೇಲೆ ಹಾರಾಡಿ
ಮೋಡದಲ್ಲಿ ಜಾರಿ ತೇಲಾಡಿ 
ಹಕ್ಕಿಯಂತೆ ಮೇಲೆ ಹಾರಾಡಿ
ಮೋಡದಲ್ಲಿ ಜಾರಿ ತೇಲಾಡಿ 
ಸಿರಿ ಒಲುಸೋಕೇರಿ
ಕುಣಿಯುವ ಚೆಲ್ಲಾಟ ಮೇರೆ ಮೀರಿ 
ತಂಗಾಳಿ ಮಾತಾಡಿದೆ
ನದಿ ಮೌನದಿ ನುಡಿಯುತಿದೆ 
ಬಣ್ಣ ನೂರಿವೆ ನನ್ನ ಕಣ್ಣ ತುಂಬಿವೇ 
ಬಣ್ಣ ನೂರಿವೆ ನನ್ನ ಕಣ್ಣ ತುಂಬಿವೇ
 
|| ಹಕ್ಕಿಯಂತೆ ಮೇಲೆ ಹಾರಾಡಿ
ಮೋಡದಲ್ಲಿ ಜಾರಿ ತೇಲಾಡಿ...||
 
ಭೂಮಿಯೆಲ್ಲಾ ಹೂವಿಂದ
ಚೆಲುವಾಗಿ ನಿಂತೋನು 
ನೂರು ಚಿಟ್ಟೆ ಹಾಯಾಗಿ
ಮದವೇರಿ ನಕ್ಕಾಗ 
ಮನದಾಸೆಯೂ.. ಮದುವೇರಿದೆ.. 
ನಾನೊಂದು ಹೂವಾಗುವೇ 
ಸವಿಯಾದ ಹಾಡಾಗುವೇ 
ನಾನೊಂದು ಹೂವಾಗುವೇ 
ಸವಿಯಾದ ಹಾಡಾಗುವೇ 
ಚೆಲುವಿನಲಿ ಒಲವಿನಲಿ
ನಲಿಯುವ ನಾಕ ಈ ಲೋಕ 
ಚೆಲುವಿನಲಿ ಒಲವಿನಲಿ
ನಲಿಯುವ ನಾಕ ಈ ಲೋಕ... 
 
|| ಹಕ್ಕಿಯಂತೆ ಮೇಲೆ ಹಾರಾಡಿ
ಮೋಡದಲ್ಲಿ ಜಾರಿ ತೇಲಾಡಿ...||
 
ನೀರ ಮೇಲೆ ಮೀನೊಂದ
ಅಲೆಯೇರಿ ನೆಗೆದಾಗ 
ಸುತ್ತ ಮುದ್ದು ಕುರಿಯ ಮರಿ
ಚಿಮ್ಮುತಲಿಬಂದಾಗ 
ಭುವಿಯೆಲ್ಲವೂ.. ಮರುಳಾಗಿದೆ.. 
ಆನಂದ ಚೆಲ್ಲಾಡಿದೆ...ಬಾಳೆಲ್ಲಾ ಜೇನಾಗಿದೆ 
ಆನಂದ ಚೆಲ್ಲಾಡಿದೆ...ಬಾಳೆಲ್ಲಾ ಜೇನಾಗಿದೆ 
ದಿನದಿನವೂ ಹರುಷದಲಿ
ಸರಿಯುವ ಆಟ ಸವಿಯಾಟ 
ದಿನದಿನವೂ ಹರುಷದಲಿ
ಸರಿಯುವ ಆಟ ಸವಿಯಾಟ 
 
|| ಹಕ್ಕಿಯಂತೆ ಮೇಲೆ ಹಾರಾಡಿ
ಮೋಡದಲ್ಲಿ ಜಾರಿ ತೇಲಾಡಿ 
ಸಿರಿ ಒಲುಸೋಕೇರಿ
ಕುಣಿಯುವ ಚೆಲ್ಲಾಟ ಮೇರೆ ಮೀರಿ 
ತಂಗಾಳಿ ಮಾತಾಡಿದೆ
ನದಿ ಮೌನದಿ ನುಡಿಯುತಿದೆ 
ಬಣ್ಣ ನೂರಿವೆ ನನ್ನ ಕಣ್ಣ ತುಂಬಿವೇ 
ಬಣ್ಣ ನೂರಿವೆ ನನ್ನ ಕಣ್ಣ ತುಂಬಿವೇ
ಲಲಲಲಾಲಲಾಲಲ್ಲಲಲ್ಲಲಲ್ಲ
ಲಾಲಲಲಲಾಲಲಾಲಲ್ಲಲಲ್ಲಲಾಲಾ....||   

Hakkiyanthe mele haradi song lyrics from Kannada Movie Nethra Pallavi starring ,,, Lyrics penned by Rudramurthy shastry Sung by B R Chaya, Music Composed by Kalyan-Venkatesh, film is Directed by TS Nagabharana and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ