ನನ್ನ ಆಸೆ ನೂರೆಂಟು
ನಿನ್ನ ಆಸೆ ಏನುಂಟು
ನನ್ನ ಆಸೆ ನೂರೆಂಟು
ನಿನ್ನ ಆಸೆ ಏನುಂಟು
ಕಣ್ಣು ಕಣ್ಣು ಕೂಡಿ ಕೂಡಿ
ಕಣ್ಣು ಕಣ್ಣು ಕೂಡಿ ಕೂಡಿ
ಆಡೋ ಆಟ ನೋಡೋ ನೋಟ
ನೂರಾ ಹದಿನೆಂಟು…
ನನ್ನ ಆಸೆ ನೂರೆಂಟು
ನಿನ್ನ ಆಸೆ ಏನುಂಟು
ನನ್ನ ಆಸೆ ನೂರೆಂಟು
ನಿನ್ನ ಆಸೆ ಏನುಂಟು
ಕಣ್ಣು ಕಣ್ಣು ಕೂಡಿ ಕೂಡಿ
ಕಣ್ಣು ಕಣ್ಣು ಕೂಡಿ ಕೂಡಿ
ಆಡೋ ಆಟ ನೋಡೋ ನೋಟ
ನೂರಾ ಹದಿನೆಂಟು…
ನನ್ನೇಕೆ ಕುಟುಕಿದೆ`ನೀ ಕಣ್ಣು ಮಿಟುಕಿ
ನಾ ಸಿಕ್ಕೊಂಡೆ ನಿನ್ ಕೈಗೆ ಹೀಗೆ ಎಟುಕಿ
ನೀ ಚೆಲ್ಲಾಟ ಆಡಬ್ಯಾಡ ನನ್ನ ಕೆಣಕಿ
ನಿನಗಾಗಿ ಬೇರೆ ಮನೆ ಬೇಕೇ ಹುಡುಗಿ
ನನ್ನ ಮನದಲ್ಲೇ ಬಿಡತೀಯಾ ಹೂಡು ಬೆಡಗಿ
ನನ್ನ ಹಿಂದೆ ಹಿಂದೆ ಏಕೆ ಬರುವೇ ನನ್ನ ಹುಡುಕಿ
ನನ್ನ ಮನಸಾ ಕಲಕಿ
ಯೋಚಿಸಿ.. ಪ್ರೀತಿಸಿ.. ಯಾಚಿಸಿ
ನಿನ್ನ ಹೆಸರನ್ನೇ ಜಪಿಸಿದ್ದು ಉಂಟು
|| ನನ್ನ ಆಸೆ ನೂರೆಂಟು
ನಿನ್ನ ಆಸೆ ಏನುಂಟು
ಅಂದು ಇಂದು ಇಂದು ಅಂದು
ಅಂದು ಇಂದು ಇಂದು
ಅಂದು ಮುಂದು ಎಂದೂ ಎಂದು
ಎಂದೂ ನಂಟು ನಮ್ಮಗುಂಟು…||
ಲಾ.. ಲಾ..ಲಾ..ಲಾ..ಲಲಲಲ
ಲಾ..ಲಾ..ಲಾ ಲಲಲಲ ಲಾ
ಹೀಗೆಲ್ಲಾ ಆಡಿ ನನ್ನ ಕೆಣಕಬೇಡ
ನನ್ ಮನಸಿಗೆ ನೀ ಕನ್ನ ಕೊರೆಯಬೇಡ
ನೀ ಕನಸಲ್ಲೇ ಎಲ್ಲಾನೂ ಮೆಲ್ಲಬೇಡ
ಎಲ್ಲೆಯಾ ನೀ ಇಲ್ಲಿ ಮೀರಬೇಡ
ನಿನ್ ಉಸಿರನ್ನು ಇಲ್ಲೇ ಬಿಸಿ ಮಾಡಬೇಡ
ನೀ ಕಬ್ಬಿಣ ಕಾದಿದೆ ಎನ್ನಬೇಡ ಹಾಗೆನ್ನಬೇಡ
ಆಗಲೂ ಈಗಲೂ ನಿನ್ನ ಈ
ನಾ ತುಂಟಾಟ ಕಂಡಿದ್ದು ಉಂಟು
|| ನನ್ನ ಆಸೆ ನೂರೆಂಟು
ನಿನ್ನ ಆಸೆ ಏನುಂಟು
ಅಲ್ಲೇ ಇದ್ರೂ (ಊಹೂಂಹೂಂ)
ಇಲ್ಲೇ ಇದ್ರೂ (ಹ್ಹಾಹ್ಹಾಹಾ )
ಅಲ್ಲೇ ಇದ್ರೂ ಇಲ್ಲೇ ಇದ್ರೂ
ಎಲ್ಲೇ ಹೋದ್ರೂ ಎಲ್ಲೇ ಬಂದ್ರೂ
ಬಿಡಲಾರದ ನಂಟು….||
ನನ್ನ ಆಸೆ ನೂರೆಂಟು
ನಿನ್ನ ಆಸೆ ಏನುಂಟು
ನನ್ನ ಆಸೆ ನೂರೆಂಟು
ನಿನ್ನ ಆಸೆ ಏನುಂಟು
ಕಣ್ಣು ಕಣ್ಣು ಕೂಡಿ ಕೂಡಿ
ಕಣ್ಣು ಕಣ್ಣು ಕೂಡಿ ಕೂಡಿ
ಆಡೋ ಆಟ ನೋಡೋ ನೋಟ
ನೂರಾ ಹದಿನೆಂಟು…
ನನ್ನ ಆಸೆ ನೂರೆಂಟು
ನಿನ್ನ ಆಸೆ ಏನುಂಟು
ನನ್ನ ಆಸೆ ನೂರೆಂಟು
ನಿನ್ನ ಆಸೆ ಏನುಂಟು
ಕಣ್ಣು ಕಣ್ಣು ಕೂಡಿ ಕೂಡಿ
ಕಣ್ಣು ಕಣ್ಣು ಕೂಡಿ ಕೂಡಿ
ಆಡೋ ಆಟ ನೋಡೋ ನೋಟ
ನೂರಾ ಹದಿನೆಂಟು…
ನನ್ನೇಕೆ ಕುಟುಕಿದೆ`ನೀ ಕಣ್ಣು ಮಿಟುಕಿ
ನಾ ಸಿಕ್ಕೊಂಡೆ ನಿನ್ ಕೈಗೆ ಹೀಗೆ ಎಟುಕಿ
ನೀ ಚೆಲ್ಲಾಟ ಆಡಬ್ಯಾಡ ನನ್ನ ಕೆಣಕಿ
ನಿನಗಾಗಿ ಬೇರೆ ಮನೆ ಬೇಕೇ ಹುಡುಗಿ
ನನ್ನ ಮನದಲ್ಲೇ ಬಿಡತೀಯಾ ಹೂಡು ಬೆಡಗಿ
ನನ್ನ ಹಿಂದೆ ಹಿಂದೆ ಏಕೆ ಬರುವೇ ನನ್ನ ಹುಡುಕಿ
ನನ್ನ ಮನಸಾ ಕಲಕಿ
ಯೋಚಿಸಿ.. ಪ್ರೀತಿಸಿ.. ಯಾಚಿಸಿ
ನಿನ್ನ ಹೆಸರನ್ನೇ ಜಪಿಸಿದ್ದು ಉಂಟು
|| ನನ್ನ ಆಸೆ ನೂರೆಂಟು
ನಿನ್ನ ಆಸೆ ಏನುಂಟು
ಅಂದು ಇಂದು ಇಂದು ಅಂದು
ಅಂದು ಇಂದು ಇಂದು
ಅಂದು ಮುಂದು ಎಂದೂ ಎಂದು
ಎಂದೂ ನಂಟು ನಮ್ಮಗುಂಟು…||
ಲಾ.. ಲಾ..ಲಾ..ಲಾ..ಲಲಲಲ
ಲಾ..ಲಾ..ಲಾ ಲಲಲಲ ಲಾ
ಹೀಗೆಲ್ಲಾ ಆಡಿ ನನ್ನ ಕೆಣಕಬೇಡ
ನನ್ ಮನಸಿಗೆ ನೀ ಕನ್ನ ಕೊರೆಯಬೇಡ
ನೀ ಕನಸಲ್ಲೇ ಎಲ್ಲಾನೂ ಮೆಲ್ಲಬೇಡ
ಎಲ್ಲೆಯಾ ನೀ ಇಲ್ಲಿ ಮೀರಬೇಡ
ನಿನ್ ಉಸಿರನ್ನು ಇಲ್ಲೇ ಬಿಸಿ ಮಾಡಬೇಡ
ನೀ ಕಬ್ಬಿಣ ಕಾದಿದೆ ಎನ್ನಬೇಡ ಹಾಗೆನ್ನಬೇಡ
ಆಗಲೂ ಈಗಲೂ ನಿನ್ನ ಈ
ನಾ ತುಂಟಾಟ ಕಂಡಿದ್ದು ಉಂಟು
|| ನನ್ನ ಆಸೆ ನೂರೆಂಟು
ನಿನ್ನ ಆಸೆ ಏನುಂಟು
ಅಲ್ಲೇ ಇದ್ರೂ (ಊಹೂಂಹೂಂ)
ಇಲ್ಲೇ ಇದ್ರೂ (ಹ್ಹಾಹ್ಹಾಹಾ )
ಅಲ್ಲೇ ಇದ್ರೂ ಇಲ್ಲೇ ಇದ್ರೂ
ಎಲ್ಲೇ ಹೋದ್ರೂ ಎಲ್ಲೇ ಬಂದ್ರೂ
ಬಿಡಲಾರದ ನಂಟು….||
Nanna Aase Noorentu song lyrics from Kannada Movie Nentaro Gantu Kallaro starring Vishnuvardhan, Aarathi, K S Ashwath, Lyrics penned by Geethapriya Sung by S P Balasubrahmanyam, S Janaki, Music Composed by G K Venkatesh, film is Directed by A V Sheshagiri Rao and film is released on 1979