ಮನಸೇ….. ಮನಸೇ……
ಬಾಳು ಸುಂದರ ಕವಿತೆ ರಸಕವಿತೆ
ವಿರಸವೇ ಇಲ್ಲಿ ಸರಸವು
ಈ ಆಟವೆಂದೂ
ಆನಂದವು... ಆನಂದವು
|| ಮನಸೇ….. ಮನಸೇ…..||
ನಾನಾಗಿ ಓಡಿ ಬಂದೆ
ನೀ ದೂರ ಹೋದರೂ
ಕಣ್ಣಲ್ಲಿ ಕೂಡಿ ಕನಸಲ್ಲಿ ಕಾಡಿ
ನಾನಾಗಿ ಓಡಿ ಬಂದೆ
ನೀ ದೂರ ಹೋದರೂ
ಕಣ್ಣಲ್ಲಿ ಕೂಡಿ ಕನಸಲ್ಲಿ ಕಾಡಿ
ನೆನಪಲ್ಲಿ ನಿಂತೆ ನೀ
ಏನೇನೋ ಮೋಡಿ ಮಾಡಿ
ನೆನಪಲ್ಲಿ ನಿಂತೆ ನೀ
ಏನೇನೋ ಮೋಡಿ ಮಾಡಿ
ಈ ಮೋಹ ದಾಹವೆಲ್ಲೋ
ಸಾಕಾಗದಾಗಿದೆ….
|| ಮನಸೇ….. ಮನಸೇ……
ಬಾಳು ಸುಂದರ ಕವಿತೆ ರಸಕವಿತೆ
ವಿರಸವೇ ಇಲ್ಲಿ ಸರಸವು
ಈ ಆಟವೆಂದೂ
ಆನಂದವು... ಆನಂದವು…||
ನೀ ಬಿಟ್ಟ ಬಾಣದಿಂದ
ನಾ ಸೋತು ಹೋದರೂ..
ಒಲವೊಂದು ಇರಲೂ
ಸೋಲಲ್ಲೇ ಗೆಲ್ಲುವು
ನೀ ಬಿಟ್ಟ ಬಾಣದಿಂದ
ನಾ ಸೋತು ಹೋದರೂ..
ಒಲವೊಂದು ಇರಲೂ
ಸೋಲಲ್ಲೇ ಗೆಲ್ಲುವು
ಸಂತೋಷ ಕಂಡೆ ನಾ
ಸಂಕೋಚ ದೂರ ದೂಡಿ
ಸಂತೋಷ ಕಂಡೆ ನಾ
ಸಂಕೋಚ ದೂರ ದೂಡಿ
|| ಮನಸೇ….. ಮನಸೇ……
ಬಾಳು ಸುಂದರ ಕವಿತೆ ರಸಕವಿತೆ
ವಿರಸವೇ ಇಲ್ಲಿ ಸರಸವು
ಈ ಆಟವೆಂದೂ
ಆನಂದವು... ಆನಂದವು
ಮನಸೇ….. ಮನಸೇ……||
ಮನಸೇ….. ಮನಸೇ……
ಬಾಳು ಸುಂದರ ಕವಿತೆ ರಸಕವಿತೆ
ವಿರಸವೇ ಇಲ್ಲಿ ಸರಸವು
ಈ ಆಟವೆಂದೂ
ಆನಂದವು... ಆನಂದವು
|| ಮನಸೇ….. ಮನಸೇ…..||
ನಾನಾಗಿ ಓಡಿ ಬಂದೆ
ನೀ ದೂರ ಹೋದರೂ
ಕಣ್ಣಲ್ಲಿ ಕೂಡಿ ಕನಸಲ್ಲಿ ಕಾಡಿ
ನಾನಾಗಿ ಓಡಿ ಬಂದೆ
ನೀ ದೂರ ಹೋದರೂ
ಕಣ್ಣಲ್ಲಿ ಕೂಡಿ ಕನಸಲ್ಲಿ ಕಾಡಿ
ನೆನಪಲ್ಲಿ ನಿಂತೆ ನೀ
ಏನೇನೋ ಮೋಡಿ ಮಾಡಿ
ನೆನಪಲ್ಲಿ ನಿಂತೆ ನೀ
ಏನೇನೋ ಮೋಡಿ ಮಾಡಿ
ಈ ಮೋಹ ದಾಹವೆಲ್ಲೋ
ಸಾಕಾಗದಾಗಿದೆ….
|| ಮನಸೇ….. ಮನಸೇ……
ಬಾಳು ಸುಂದರ ಕವಿತೆ ರಸಕವಿತೆ
ವಿರಸವೇ ಇಲ್ಲಿ ಸರಸವು
ಈ ಆಟವೆಂದೂ
ಆನಂದವು... ಆನಂದವು…||
ನೀ ಬಿಟ್ಟ ಬಾಣದಿಂದ
ನಾ ಸೋತು ಹೋದರೂ..
ಒಲವೊಂದು ಇರಲೂ
ಸೋಲಲ್ಲೇ ಗೆಲ್ಲುವು
ನೀ ಬಿಟ್ಟ ಬಾಣದಿಂದ
ನಾ ಸೋತು ಹೋದರೂ..
ಒಲವೊಂದು ಇರಲೂ
ಸೋಲಲ್ಲೇ ಗೆಲ್ಲುವು
ಸಂತೋಷ ಕಂಡೆ ನಾ
ಸಂಕೋಚ ದೂರ ದೂಡಿ
ಸಂತೋಷ ಕಂಡೆ ನಾ
ಸಂಕೋಚ ದೂರ ದೂಡಿ
|| ಮನಸೇ….. ಮನಸೇ……
ಬಾಳು ಸುಂದರ ಕವಿತೆ ರಸಕವಿತೆ
ವಿರಸವೇ ಇಲ್ಲಿ ಸರಸವು
ಈ ಆಟವೆಂದೂ
ಆನಂದವು... ಆನಂದವು
ಮನಸೇ….. ಮನಸೇ……||
Manase Manase Balu Sundara song lyrics from Kannada Movie Nentaro Gantu Kallaro starring Vishnuvardhan, Aarathi, K S Ashwath, Lyrics penned by Geethapriya Sung by S P Balasubrahmanyam, S Janaki, Music Composed by G K Venkatesh, film is Directed by A V Sheshagiri Rao and film is released on 1979