-
ಈ ವಿಧಿ ಬರಹ ಬರೆದಿಯ ಬ್ರಹ್ಮ
ಏನೆಂದು ಬರೆದೆ ಹೀಗೇತಕೆ ಬರೆದೆ
ಈ ತರಹದ ಬರಹ ಬರೆಯುವ ಬದಲು
ಬರೆಯದಿರುವುದು ಬಲು ಮೇಲು
ಓ ಬ್ರಹ್ಮ ಬರೆಯದಿರುವುದು ಬಲು ಮೇಲು
-
ಈ ವಿಧಿ ಬರಹ ಬರೆದಿಯ ಬ್ರಹ್ಮ
ಏನೆಂದು ಬರೆದೆ ಹೀಗೇತಕೆ ಬರೆದೆ
ಈ ತರಹದ ಬರಹ ಬರೆಯುವ ಬದಲು
ಬರೆಯದಿರುವುದು ಬಲು ಮೇಲು
ಓ ಬ್ರಹ್ಮ ಬರೆಯದಿರುವುದು ಬಲು ಮೇಲು
Ee Vidhi Baraha song lyrics from Kannada Movie Neneyuve Ninna starring Naveen Krishna, Ranjitha, Karunakar, Lyrics penned by Basavaraju S S Sung by A M Neel, Music Composed by C R Bobby, film is Directed by S Umesh and film is released on 2011