-
ಚೆಂದುಳ್ಳ ಚೆಲುವ ನನ್ನ ಮಂಜವಾಲೆ ಮಂಜ
ನಮ್ಮೂರ ಹೀರೊ ಈ ಹುಂಜ ರವಿತೇಜ
ಮನಸ್ಸ ಗೆದ್ದುಕೊಂಡ ನನ್ನ ಹೃದಯ ಕದ್ದುಕೊಂಡ
ಚಂಡ ಪ್ರಚಂಡ ನನ್ ಅದೃಷ್ಟ ಕೈ ಹಿಡಿದುಕೊಂಡ
ನನ್ ಅದೃಷ್ಟ ಕೈ ಹಿಡಿದುಕೊಂಡ
ನನ್ ಅದೃಷ್ಟ ಕೈ ಹಿಡಿದುಕೊಂಡ
ನನ್ ಅದೃಷ್ಟ ಕೈ ಹಿಡಿದುಕೊಂಡ
ಚೆಂದುಳ್ಳಿ ಚೆಲುವೆ ನನ್ನ ತಾರ ಮಿನುಗುತಾರ
ನಮ್ಮೂರ ಹೀರೊಯಿನ್ ತಾರ ಮಂದಾರ
ಕಾಡಿ ಕೂಡಿಕೊಂಡ ನನ್ನ ಮನಸ್ಸ ಗೆದ್ದುಕೊಂಡ
ಚೆಂದ ಬಲುಚೆಂದ ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ
ನಲ್ಲೆ ನಿನ್ನ ಗಲ್ಲವು ಸಿಹಿ ಉಂಡೆ ಬೆಲ್ಲವು
ಕೆಂದುಟಿಯು ರಸಗುಲ್ಲವು
ಓ ಮಲ್ಲ ನಿನ್ನ ಮೀಸೆಯು ನನಗೆ ತುಂಬಾ ಇಷ್ಟವು
ಸೋಕಿದಾಗ ರೋಮಾಂಚವು
ಕಣ್ಣು ಕುಕ್ಕುವಂತಿರುವ ಕಣ್ಣು ತಾಗುವಂತಿರುವ
ಮೈಸಿರಿಯೊ ಮೈಸೂರುಪಾಕವು
ಹಾಗೆ ನೀನು ಎಳಕೊಂಡು ಹಿತವಾದ ಮುತ್ತು ನೀ ಕೊಟ್ಟಾಗ
ಹಾಗೆ ನೀನು ಎಳಕೊಂಡು ಹಿತವಾದ ಮುತ್ತು ನೀ ಕೊಟ್ಟಾಗ
||ಚೆಂದುಳ್ಳಿ ಚೆಲುವೆ ನನ್ನ ತಾರ ಮಿನುಗುತಾರ
ನಮ್ಮೂರ ಹೀರೊಯಿನ್ ತಾರ ಮಂದಾರ
ಕಾಡಿ ಕೂಡಿಕೊಂಡ ನನ್ನ ಮನಸ್ಸ ಗೆದ್ದುಕೊಂಡ
ಚೆಂದ ಬಲುಚೆಂದ ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ||
ನಿನ್ನ ಅಂಗಾಗಂವು ನಿನ್ನ ಸಂಗ ಸೇರಲು
ಕಾದುಕೊಂಡು ಕುಣಿಯುತ್ತಿದೆ
ಹಚ್ಚ ಅಚ್ಚುಮೆಚ್ಚಿನ ಸ್ವರ್ಗಗಿಂತ ಹೆಚ್ಚಿನ
ಸುಖದೈಸಿರಿಯು ನಿಧಿ ಸಿಕ್ಕಿದೆ
ನಿನ್ನ ತೋಳತೆಕ್ಕೆಯು ನನ್ನ ಬಾಳ ತೆಪ್ಪವು
ನೆಮ್ಮದಿಯ ಸೋಪಾನವು
ಹಾಗೆ ಕಣ್ಣು ಮುಚ್ಚುಕೊಂಡು ಅಪ್ಪಿಕೊಂಡು ನಾನು ಆಹಹಹ
ಹಾಗೆ ಕಣ್ಣು ಮುಚ್ಚುಕೊಂಡು ಅಪ್ಪಿಕೊಂಡು ನಾನು ಆಹಹಹ
||ಚೆಂದುಳ್ಳ ಚೆಲುವ ನನ್ನ ಮಂಜವಾಲೆ ಮಂಜ
ನಮ್ಮೂರ ಹೀರೊ ಈ ಹುಂಜ ರವಿತೇಜ
ಕಾಡಿ ಕೂಡಿಕೊಂಡ ನನ್ನ ಮನಸ್ಸ ಗೆದ್ದುಕೊಂಡ
ಚೆಂದ ಬಲುಚೆಂದ ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ
ನನ್ ಅದೃಷ್ಟ ಕೈ ಹಿಡಿದುಕೊಂಡ
ನಾನೆಂದೆಂದು ಅದೃಷ್ಟವಂತ||
-
ಚೆಂದುಳ್ಳ ಚೆಲುವ ನನ್ನ ಮಂಜವಾಲೆ ಮಂಜ
ನಮ್ಮೂರ ಹೀರೊ ಈ ಹುಂಜ ರವಿತೇಜ
ಮನಸ್ಸ ಗೆದ್ದುಕೊಂಡ ನನ್ನ ಹೃದಯ ಕದ್ದುಕೊಂಡ
ಚಂಡ ಪ್ರಚಂಡ ನನ್ ಅದೃಷ್ಟ ಕೈ ಹಿಡಿದುಕೊಂಡ
ನನ್ ಅದೃಷ್ಟ ಕೈ ಹಿಡಿದುಕೊಂಡ
ನನ್ ಅದೃಷ್ಟ ಕೈ ಹಿಡಿದುಕೊಂಡ
ನನ್ ಅದೃಷ್ಟ ಕೈ ಹಿಡಿದುಕೊಂಡ
ಚೆಂದುಳ್ಳಿ ಚೆಲುವೆ ನನ್ನ ತಾರ ಮಿನುಗುತಾರ
ನಮ್ಮೂರ ಹೀರೊಯಿನ್ ತಾರ ಮಂದಾರ
ಕಾಡಿ ಕೂಡಿಕೊಂಡ ನನ್ನ ಮನಸ್ಸ ಗೆದ್ದುಕೊಂಡ
ಚೆಂದ ಬಲುಚೆಂದ ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ
ನಲ್ಲೆ ನಿನ್ನ ಗಲ್ಲವು ಸಿಹಿ ಉಂಡೆ ಬೆಲ್ಲವು
ಕೆಂದುಟಿಯು ರಸಗುಲ್ಲವು
ಓ ಮಲ್ಲ ನಿನ್ನ ಮೀಸೆಯು ನನಗೆ ತುಂಬಾ ಇಷ್ಟವು
ಸೋಕಿದಾಗ ರೋಮಾಂಚವು
ಕಣ್ಣು ಕುಕ್ಕುವಂತಿರುವ ಕಣ್ಣು ತಾಗುವಂತಿರುವ
ಮೈಸಿರಿಯೊ ಮೈಸೂರುಪಾಕವು
ಹಾಗೆ ನೀನು ಎಳಕೊಂಡು ಹಿತವಾದ ಮುತ್ತು ನೀ ಕೊಟ್ಟಾಗ
ಹಾಗೆ ನೀನು ಎಳಕೊಂಡು ಹಿತವಾದ ಮುತ್ತು ನೀ ಕೊಟ್ಟಾಗ
||ಚೆಂದುಳ್ಳಿ ಚೆಲುವೆ ನನ್ನ ತಾರ ಮಿನುಗುತಾರ
ನಮ್ಮೂರ ಹೀರೊಯಿನ್ ತಾರ ಮಂದಾರ
ಕಾಡಿ ಕೂಡಿಕೊಂಡ ನನ್ನ ಮನಸ್ಸ ಗೆದ್ದುಕೊಂಡ
ಚೆಂದ ಬಲುಚೆಂದ ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ||
ನಿನ್ನ ಅಂಗಾಗಂವು ನಿನ್ನ ಸಂಗ ಸೇರಲು
ಕಾದುಕೊಂಡು ಕುಣಿಯುತ್ತಿದೆ
ಹಚ್ಚ ಅಚ್ಚುಮೆಚ್ಚಿನ ಸ್ವರ್ಗಗಿಂತ ಹೆಚ್ಚಿನ
ಸುಖದೈಸಿರಿಯು ನಿಧಿ ಸಿಕ್ಕಿದೆ
ನಿನ್ನ ತೋಳತೆಕ್ಕೆಯು ನನ್ನ ಬಾಳ ತೆಪ್ಪವು
ನೆಮ್ಮದಿಯ ಸೋಪಾನವು
ಹಾಗೆ ಕಣ್ಣು ಮುಚ್ಚುಕೊಂಡು ಅಪ್ಪಿಕೊಂಡು ನಾನು ಆಹಹಹ
ಹಾಗೆ ಕಣ್ಣು ಮುಚ್ಚುಕೊಂಡು ಅಪ್ಪಿಕೊಂಡು ನಾನು ಆಹಹಹ
||ಚೆಂದುಳ್ಳ ಚೆಲುವ ನನ್ನ ಮಂಜವಾಲೆ ಮಂಜ
ನಮ್ಮೂರ ಹೀರೊ ಈ ಹುಂಜ ರವಿತೇಜ
ಕಾಡಿ ಕೂಡಿಕೊಂಡ ನನ್ನ ಮನಸ್ಸ ಗೆದ್ದುಕೊಂಡ
ಚೆಂದ ಬಲುಚೆಂದ ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ
ನಾನೆಂದೆಂದು ಅದೃಷ್ಟವಂತ
ನನ್ ಅದೃಷ್ಟ ಕೈ ಹಿಡಿದುಕೊಂಡ
ನಾನೆಂದೆಂದು ಅದೃಷ್ಟವಂತ||
Chendulla Cheluve song lyrics from Kannada Movie Neneyuve Ninna starring Naveen Krishna, Ranjitha, Karunakar, Lyrics penned by M D Hasham Sung by Chithra, Shankar Mahadevan, Music Composed by C R Bobby, film is Directed by S Umesh and film is released on 2011