ಒಂದೊಂದು ಮುತ್ತಿನ ಹನಿಯು ಮೆಲ್ಲನೆ ಮನಸ್ಸಲಿ ಇಳಿದು
ಪ್ರೀತಿಯ ಆ ಅಲೆ ಅಲೆ ತನು ಸೇರಿದೆ
ಒಂದೊಂದು ಮನಸ್ಸಿನ ಒಳಗು ನೂರಾರು ನೆನಪನು ತಂದು
ಪ್ರೀತಿಯ ಆ ಅಲೆ ಅಲೆ ಸೊಗಸಾಗಿದೆ
ಈ ಮನದ ಕನ್ನಡಿಯಲಿ ನೆರಳಾಗಿ ನಲಿಯುವೆ ಏನು
ಮೌನದ ಮನಸ್ಸಿಗು ಮಾತೆ ನಿನ್ನ ನಗುವು
ಈ ಹೃದಯ ಗಗನದಲಿ ನಿಂತು ನೀ ಮಿನುಗುವೆಯೇನು
ಅಂಬರದ ಅಂಚಲು ಕಾಣುವುದೆ ಕೋರಿಕೆ
ಈ ಕನಸ್ಸನು ನನಸ್ಸಾಗಿಸೆ ಮನದ ಮೌನ ಸರಿಸೆ ಸಂಭ್ರಮಿಸು
||ಒಂದೊಂದು ಮುತ್ತಿನ ಹನಿಯು ಮೆಲ್ಲನೆ ಮನಸ್ಸಲಿ ಇಳಿದು
ಪ್ರೀತಿಯ ಆ ಅಲೆ ಅಲೆ ತನು ಸೇರಿದೆ||
ನೀ ನಗುವ ಮೊಗವೆ ಸಾಕು ಮೊಗದಲ್ಲಿ ನಾನಿರಬೇಕು
ಪ್ರೀತಿಯ ಪಯಣಕೆ ಸಾಕೆ ಈ ಅಂತರ
ನಿನ್ನ ಮಾತ ಮಡಿಲೆ ಸಾಕು ಮಗುವಾಗಿ ನಾನಿರಬೇಕು
ಒಲವಿನ ಓಟದಿ ಬೇಡವೆ ಆತುರ
ಈ ಸನಿಹ ಸಮ್ಮತಿಸಿಯ ನನ್ನ ಪ್ರೀತಿ ಪ್ರಾಣ ಉಳಿಸೆ
ಪ್ರತಿಧ್ವನಿಸುವೆ
ಒಂದೊಂದು ಮುತ್ತಿನ ಹನಿಯು ಮೆಲ್ಲನೆ ಮನಸ್ಸಲಿ ಇಳಿದು
ಪ್ರೀತಿಯ ಆ ಅಲೆ ಅಲೆ ತನು ಸೇರಿದೆ
ಒಂದೊಂದು ಮನಸ್ಸಿನ ಒಳಗು ನೂರಾರು ನೆನಪನು ತಂದು
ಪ್ರೀತಿಯ ಆ ಅಲೆ ಅಲೆ ಸೊಗಸಾಗಿದೆ
ಈ ಮನದ ಕನ್ನಡಿಯಲಿ ನೆರಳಾಗಿ ನಲಿಯುವೆ ಏನು
ಮೌನದ ಮನಸ್ಸಿಗು ಮಾತೆ ನಿನ್ನ ನಗುವು
ಈ ಹೃದಯ ಗಗನದಲಿ ನಿಂತು ನೀ ಮಿನುಗುವೆಯೇನು
ಅಂಬರದ ಅಂಚಲು ಕಾಣುವುದೆ ಕೋರಿಕೆ
ಈ ಕನಸ್ಸನು ನನಸ್ಸಾಗಿಸೆ ಮನದ ಮೌನ ಸರಿಸೆ ಸಂಭ್ರಮಿಸು
||ಒಂದೊಂದು ಮುತ್ತಿನ ಹನಿಯು ಮೆಲ್ಲನೆ ಮನಸ್ಸಲಿ ಇಳಿದು
ಪ್ರೀತಿಯ ಆ ಅಲೆ ಅಲೆ ತನು ಸೇರಿದೆ||
ನೀ ನಗುವ ಮೊಗವೆ ಸಾಕು ಮೊಗದಲ್ಲಿ ನಾನಿರಬೇಕು
ಪ್ರೀತಿಯ ಪಯಣಕೆ ಸಾಕೆ ಈ ಅಂತರ
ನಿನ್ನ ಮಾತ ಮಡಿಲೆ ಸಾಕು ಮಗುವಾಗಿ ನಾನಿರಬೇಕು
ಒಲವಿನ ಓಟದಿ ಬೇಡವೆ ಆತುರ
ಈ ಸನಿಹ ಸಮ್ಮತಿಸಿಯ ನನ್ನ ಪ್ರೀತಿ ಪ್ರಾಣ ಉಳಿಸೆ
ಪ್ರತಿಧ್ವನಿಸುವೆ
Ondondu Mutthina Haniyu song lyrics from Kannada Movie Nenapinangala starring Hemanth, Supritha, Ramesh Bhat, Lyrics penned by Dhanuchandra Mavinakunte Sung by Rajesh Krishnan, Music Composed by C R Bobby, film is Directed by Dhanuchandra Mavinakunte and film is released on 2013