Ee Bandhana Noothana Lyrics

ಈ ಬಂಧನ ನೂತನ Lyrics

in Nenapinangala

in ನೆನಪಿನಂಗಳ

Video:
ಸಂಗೀತ ವೀಡಿಯೊ:

LYRIC

ಈ ಬಂಧನ ನೂತನ ನೂತನ ಈ ದಿನ
ಈ ಜೋಡಿಗೆ ಕೂಡಿದೆ ಕಂಕಣ
ಗೊತ್ತಾಗದ ಗುಟ್ಟಿದು ಜೀವನ
ಪದ ನಿಸಸ ಸಸ ನಿಸರಿ ಗರಿ ನಿನಿ ನಿನಿ . . . ಪದ ನಿಸಸ ಸಸ ನಿಸರಿ ಗರಿ ನಿನಿ ನಿನಿ
ಪದ ನಿಸಸ ಸಸ ನಿಸರಿ ಗರಿ ನಿನಿ ನಿನಿ . . . ಪದ ನಿಸಸ ಸಸ ನಿಸರಿ ಗರಿ
 
ಎಲ್ಲೆಲ್ಲು ಈಗ ಸಡಗರ
ಈ ವಾದ್ಯ ಮೇಳ ಮಧುರ
ಮೂಕಾಗಿದೆ ಅರಗಿಳಿ ಯಾಕೋ ಏನೋ |
ಓ . .ನೂರಾರು ಮಂದಿ ನಡುವಲಿ
ಈ ನಮ್ಮ ಬಾಳ ಸಮರ
ಆ ನಾಳೆಯ ನಡಿಗೆಯು ಹೇಗೋ ಏನೋ
ಬಾಳೊಂದು ಒಗಟಿದು
ಏನೆಂದು ತಿಳಿಯದು
ತೆರೆದಾಗ ಮನಸಿನ ಕಂಗಳ
ಎದುರಲ್ಲಿ ನೆನಪಿನ ಅಂಗಳ
ವಿಧಿ ವಿಸ್ಮಯವು ವಿಧಿ ನಿಶ್ಚಯವು
ತಿಳಿ ವಾಸ್ತವವಿದು ನೀನಿಂದು
 
ಪದ ನಿಸಸ ಸಸ ನಿಸರಿ ಗರಿ ನಿನಿ ನಿನಿ . . . ಪದ ನಿಸಸ ಸಸ ನಿಸರಿ ಗರಿ
ಪದ ನಿಸಸ ಸಸ ನಿಸರಿ ಗರಿ ನಿನಿ ನಿನಿ . . . ಪದ ನಿಸಸ ಸಸ ನಿಸರಿ ಗರಿ
 
ಸಿಂಧೂರ ಬಿಂದಿ ಹಣೆಯಲಿ
ಮುಡಿಯಲ್ಲಿ ಹೂವು ನಗಲು
ಕಣ್ಣಲ್ಲಿದೆ ಜಿನುಗದ ಬಿಂದು ಒಂದು
ಓ. . .ಎದೆಯಲ್ಲಿ ಏನೋ ಢವಢವ
ಹೊಸದಾದ ನೂರು ದಿಗಿಲು
ಹಾಡಾಗಿದೆ ತಳಮಳ ಯಾಕೋ ಇಂದು
ಯಾತ್ಯಾರ ಜೊತೆಯಲ್ಲಿ
ಯಾರಾರ ಪಯಣವೋ
ಕಣ್ಣೆದುರು ಕನಸಿನ ಪುಟಗಳು
ಕಂಡಾಗ ಮನದಲಿ ಕದನವು
ಬರೀ ಗೊಂದಲವು ಬರೀ ಚಂಚಲವು
ಇದೇ ಜೀವನವಿದು ನೀ ತಿಳಿಯೆ
 
ಈ ಬಂಧನ ನೂತನ ನೂತನ ಈ ದಿನ
ಈ ಜೋಡಿಗೆ ಕೂಡಿದೆ ಕಂಕಣ
ಗೊತ್ತಾಗದ ಗುಟ್ಟಿದು ಜೀವನ
ಗೊತ್ತಾಗದ ಗುಟ್ಟಿದು ಜೀವನ. . . .

ಈ ಬಂಧನ ನೂತನ ನೂತನ ಈ ದಿನ
ಈ ಜೋಡಿಗೆ ಕೂಡಿದೆ ಕಂಕಣ
ಗೊತ್ತಾಗದ ಗುಟ್ಟಿದು ಜೀವನ
ಪದ ನಿಸಸ ಸಸ ನಿಸರಿ ಗರಿ ನಿನಿ ನಿನಿ . . . ಪದ ನಿಸಸ ಸಸ ನಿಸರಿ ಗರಿ ನಿನಿ ನಿನಿ
ಪದ ನಿಸಸ ಸಸ ನಿಸರಿ ಗರಿ ನಿನಿ ನಿನಿ . . . ಪದ ನಿಸಸ ಸಸ ನಿಸರಿ ಗರಿ
 
ಎಲ್ಲೆಲ್ಲು ಈಗ ಸಡಗರ
ಈ ವಾದ್ಯ ಮೇಳ ಮಧುರ
ಮೂಕಾಗಿದೆ ಅರಗಿಳಿ ಯಾಕೋ ಏನೋ |
ಓ . .ನೂರಾರು ಮಂದಿ ನಡುವಲಿ
ಈ ನಮ್ಮ ಬಾಳ ಸಮರ
ಆ ನಾಳೆಯ ನಡಿಗೆಯು ಹೇಗೋ ಏನೋ
ಬಾಳೊಂದು ಒಗಟಿದು
ಏನೆಂದು ತಿಳಿಯದು
ತೆರೆದಾಗ ಮನಸಿನ ಕಂಗಳ
ಎದುರಲ್ಲಿ ನೆನಪಿನ ಅಂಗಳ
ವಿಧಿ ವಿಸ್ಮಯವು ವಿಧಿ ನಿಶ್ಚಯವು
ತಿಳಿ ವಾಸ್ತವವಿದು ನೀನಿಂದು
 
ಪದ ನಿಸಸ ಸಸ ನಿಸರಿ ಗರಿ ನಿನಿ ನಿನಿ . . . ಪದ ನಿಸಸ ಸಸ ನಿಸರಿ ಗರಿ
ಪದ ನಿಸಸ ಸಸ ನಿಸರಿ ಗರಿ ನಿನಿ ನಿನಿ . . . ಪದ ನಿಸಸ ಸಸ ನಿಸರಿ ಗರಿ
 
ಸಿಂಧೂರ ಬಿಂದಿ ಹಣೆಯಲಿ
ಮುಡಿಯಲ್ಲಿ ಹೂವು ನಗಲು
ಕಣ್ಣಲ್ಲಿದೆ ಜಿನುಗದ ಬಿಂದು ಒಂದು
ಓ. . .ಎದೆಯಲ್ಲಿ ಏನೋ ಢವಢವ
ಹೊಸದಾದ ನೂರು ದಿಗಿಲು
ಹಾಡಾಗಿದೆ ತಳಮಳ ಯಾಕೋ ಇಂದು
ಯಾತ್ಯಾರ ಜೊತೆಯಲ್ಲಿ
ಯಾರಾರ ಪಯಣವೋ
ಕಣ್ಣೆದುರು ಕನಸಿನ ಪುಟಗಳು
ಕಂಡಾಗ ಮನದಲಿ ಕದನವು
ಬರೀ ಗೊಂದಲವು ಬರೀ ಚಂಚಲವು
ಇದೇ ಜೀವನವಿದು ನೀ ತಿಳಿಯೆ
 
ಈ ಬಂಧನ ನೂತನ ನೂತನ ಈ ದಿನ
ಈ ಜೋಡಿಗೆ ಕೂಡಿದೆ ಕಂಕಣ
ಗೊತ್ತಾಗದ ಗುಟ್ಟಿದು ಜೀವನ
ಗೊತ್ತಾಗದ ಗುಟ್ಟಿದು ಜೀವನ. . . .

Ee Bandhana Noothana song lyrics from Kannada Movie Nenapinangala starring Hemanth, Supritha, Ramesh Bhat, Lyrics penned by Hrudaya Shiva Sung by Hemanth, Shamitha Malnad, Music Composed by C R Bobby, film is Directed by Dhanuchandra Mavinakunte and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ