-
ಸಪೂರಕಟಿಯನ್ನು ಕಣ್ತೆರೆದು
ನೋಡಿರಿ ಮಿಣಿ ಮಿಣಿ
ನಮ್ಮ ನಡುವಲ್ಲಿ ಈ ನಡುವೆ
ಸತ್ಯವೆ ಈ ಗಣಿ
ಸುಂದರ ಹಂದರ ಬಿಡಿಸಲು ಭವ ಪೂರ
ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲ ಹಬೀಬಿ
ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲ ಹಬೀಬಿ
ಸಪೂರಕಟಿಯನ್ನು ಕಣ್ತೆರೆದು
ನೋಡಿರಿ ಮಿಣಿ ಮಿಣಿ
ಕುಸುಮದಿಂದ ಕುಸುರಿಕೊಂಡ
ಕುವರಿಯೋರ್ವಳು ನಿಂತಾಗ ಹಹಹ
ಬಳಕಿಸೋಕೆ ಬೆವರಿಹೋದ
ಬೇಹುಗಾರರು ಬಂದಾಗ ಹಹಹ
ಚಿತ್ತಾಮತ್ತು ಮತ್ತಿಗೇರಿ ಹೋಯಿತಲ್ಲ
||ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲ ಹಬೀಬಿ
ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲ ಹಬೀಬಿ||
||ಸಪೂರಕಟಿಯನ್ನು ಕಣ್ತೆರೆದು
ನೋಡಿರಿ ಮಿಣಿ ಮಿಣಿ ||
ಕಲೆಯ ಸಾರೋ ನೆಲೆಯ ತೋರೊ
ಶಿಲೆಯಮೇಲಣ ಚಿತ್ತಾರ ಹಹಹ
ಮಧುರವಾದ ಭ್ರಮರನಾದ
ಕಾಳಿದಾಸನ ಶೃಂಗಾರ ಹೊ ಹೊ ಹೊ
ನಾಭಿಯೊಂದು ದೃಷ್ಟಿ ಬೊಟ್ಟಾಗಿಟ್ಟನೆಲ್ಲ
||ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲ ಹಬೀಬಿ||
|| ಸಪೂರಕಟಿಯನ್ನು ಕಣ್ತೆರೆದು
ನೋಡಿರಿ ಮಿಣಿ ಮಿಣಿ
ಸುಂದರ ಹಂದರ ಬಿಡಿಸಲು ಭವ ಪೂರ||
||ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲ ಹಬೀಬಿ||
-
ಸಪೂರಕಟಿಯನ್ನು ಕಣ್ತೆರೆದು
ನೋಡಿರಿ ಮಿಣಿ ಮಿಣಿ
ನಮ್ಮ ನಡುವಲ್ಲಿ ಈ ನಡುವೆ
ಸತ್ಯವೆ ಈ ಗಣಿ
ಸುಂದರ ಹಂದರ ಬಿಡಿಸಲು ಭವ ಪೂರ
ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲ ಹಬೀಬಿ
ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲ ಹಬೀಬಿ
ಸಪೂರಕಟಿಯನ್ನು ಕಣ್ತೆರೆದು
ನೋಡಿರಿ ಮಿಣಿ ಮಿಣಿ
ಕುಸುಮದಿಂದ ಕುಸುರಿಕೊಂಡ
ಕುವರಿಯೋರ್ವಳು ನಿಂತಾಗ ಹಹಹ
ಬಳಕಿಸೋಕೆ ಬೆವರಿಹೋದ
ಬೇಹುಗಾರರು ಬಂದಾಗ ಹಹಹ
ಚಿತ್ತಾಮತ್ತು ಮತ್ತಿಗೇರಿ ಹೋಯಿತಲ್ಲ
||ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲ ಹಬೀಬಿ
ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲ ಹಬೀಬಿ||
||ಸಪೂರಕಟಿಯನ್ನು ಕಣ್ತೆರೆದು
ನೋಡಿರಿ ಮಿಣಿ ಮಿಣಿ ||
ಕಲೆಯ ಸಾರೋ ನೆಲೆಯ ತೋರೊ
ಶಿಲೆಯಮೇಲಣ ಚಿತ್ತಾರ ಹಹಹ
ಮಧುರವಾದ ಭ್ರಮರನಾದ
ಕಾಳಿದಾಸನ ಶೃಂಗಾರ ಹೊ ಹೊ ಹೊ
ನಾಭಿಯೊಂದು ದೃಷ್ಟಿ ಬೊಟ್ಟಾಗಿಟ್ಟನೆಲ್ಲ
||ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲ ಹಬೀಬಿ||
|| ಸಪೂರಕಟಿಯನ್ನು ಕಣ್ತೆರೆದು
ನೋಡಿರಿ ಮಿಣಿ ಮಿಣಿ
ಸುಂದರ ಹಂದರ ಬಿಡಿಸಲು ಭವ ಪೂರ||
||ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲಾ ಹಬೀಬಿ
ಎಲ್ಲಾ ಹಬೀಬಿ ಎಲ್ಲ ಹಬೀಬಿ||
Sapura Kati song lyrics from Kannada Movie Neer Dose starring Jaggesh, Haripriya, H G Datthathreya, Lyrics penned by Arasu Anthare Sung by Ananya Bhagath, Music Composed by J Anoop Seelin, film is Directed by Vijayaprasad and film is released on 2016