Nanna Pedde Preethisu Lyrics

ನನ್ನ ಪೆದ್ದೆ ಪ್ರೀತಿಸು Lyrics

in Neer Dose

in ನೀರ್ ದೋಸೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ಪೆದ್ದೆ ಪ್ರೀತಿಸು 
ನನ್ನ ಮುದ್ದು ಆಲಿಸು
ನಿನ್ನಿಂದಲೇ ಪ್ರೀತಿ ಪಜೀತಿ 
ನೀನೆ ನಿಜ ತಾನೆ ಹೆಹೆಹೆ 
ನನ್ನ ನಿದ್ದೆಗೆ ರಾತ್ರಿಯಾದ
ಚುಕ್ಕಿ ಚಂದ್ರನೆ 
ಪೆದ್ದು ಮನಸ್ಸೆ ಪ್ರೀತಿಸು 
ಹುಚ್ಚು ತರಲೇ ಕಾಡಿಸು

ನಿನ್ನನ್ನು ನೋಡಿದ ಕ್ಷಣವೇ
ಮಾತೆಲ್ಲ ಮಡುಗಟ್ಟಿತ್ತು
ಆಗಾಗಿ ನಿನಮುಂದೆ ಮೂಗಿ ನಾ 
ನನ್ನೆದೆ ಸಾಲು ಬರೆದುಕೊ ನೀನು
ಕಣ್ಣ ರೆಪ್ಪೆ ಆಡಿಸು 
ನನ್ನ ನೋಟ ಸ್ವೀಕರಿಸು
 
ಏನ್ ಹೇಳಲಿ ನಿಮ್ಮ ಪರಿಪಾಠಕ್ಕೆ
ಮಣ್ಣಾಗಲೆ ಕರಗೋಗಲೆ ಬೇಕಿತ್ತೆ ಆಟ
ಸುಡುಗಾಡು ಬಾಳು ಗೋಳು
ಅಂತ ಹೇಗೆಂದು ನಾ ಹೇಳಲಿ

||ನೀನೆ ನಿಜ ತಾನೆ ಹೆಹೆಹೆ
ನನ್ನ ನಿದ್ದೆಗೆ ರಾತ್ರಿಯಾದ
ಚುಕ್ಕಿ ಚಂದ್ರನೆ
ನಿನ್ನ ಮನಸ್ಸ ಕಾಯಿಸು 
ಒಂದು ಬಾರಿ ಯೋಚಿಸು||
 

-
ನನ್ನ ಪೆದ್ದೆ ಪ್ರೀತಿಸು 
ನನ್ನ ಮುದ್ದು ಆಲಿಸು
ನಿನ್ನಿಂದಲೇ ಪ್ರೀತಿ ಪಜೀತಿ 
ನೀನೆ ನಿಜ ತಾನೆ ಹೆಹೆಹೆ 
ನನ್ನ ನಿದ್ದೆಗೆ ರಾತ್ರಿಯಾದ
ಚುಕ್ಕಿ ಚಂದ್ರನೆ 
ಪೆದ್ದು ಮನಸ್ಸೆ ಪ್ರೀತಿಸು 
ಹುಚ್ಚು ತರಲೇ ಕಾಡಿಸು

ನಿನ್ನನ್ನು ನೋಡಿದ ಕ್ಷಣವೇ
ಮಾತೆಲ್ಲ ಮಡುಗಟ್ಟಿತ್ತು
ಆಗಾಗಿ ನಿನಮುಂದೆ ಮೂಗಿ ನಾ 
ನನ್ನೆದೆ ಸಾಲು ಬರೆದುಕೊ ನೀನು
ಕಣ್ಣ ರೆಪ್ಪೆ ಆಡಿಸು 
ನನ್ನ ನೋಟ ಸ್ವೀಕರಿಸು
 
ಏನ್ ಹೇಳಲಿ ನಿಮ್ಮ ಪರಿಪಾಠಕ್ಕೆ
ಮಣ್ಣಾಗಲೆ ಕರಗೋಗಲೆ ಬೇಕಿತ್ತೆ ಆಟ
ಸುಡುಗಾಡು ಬಾಳು ಗೋಳು
ಅಂತ ಹೇಗೆಂದು ನಾ ಹೇಳಲಿ

||ನೀನೆ ನಿಜ ತಾನೆ ಹೆಹೆಹೆ
ನನ್ನ ನಿದ್ದೆಗೆ ರಾತ್ರಿಯಾದ
ಚುಕ್ಕಿ ಚಂದ್ರನೆ
ನಿನ್ನ ಮನಸ್ಸ ಕಾಯಿಸು 
ಒಂದು ಬಾರಿ ಯೋಚಿಸು||
 

Nanna Pedde Preethisu song lyrics from Kannada Movie Neer Dose starring Jaggesh, Haripriya, H G Datthathreya, Lyrics penned by Vijayaprasad Sung by Samanvitha Sharma, Siddharth Belmannu, Music Composed by J Anoop Seelin, film is Directed by Vijayaprasad and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ