ಸಮ್ಥಿಂಗ್ ಸಮ್ಥಿಂಗ್ ಸಮ್ಥಿಂಗ್ ಸಮ್ಥಿಂಗ್
ಸಮ್ಥಿಂಗ್ ಸಮ್ಥಿಂಗ್ ದೇರ್ ಈಸ್ ಸಮ್ಥಿಂಗ್
ಕಣ್ಣು ಕಣ್ಣೀಗ್ ಅಂತು ಸಮ್ಥಿಂಗ್
ಮನಸ್ಸು ಮನಸ್ಸೀಗ್ ಅಂತು ಸಮ್ಥಿಂಗ್
ಲವ್ ಲವ್ ಅಂದಾಗ ನೋ ನೋ ನಥಿಂಗ್ ಅನ್ನುತ್ತೆ
ಇಲ್ಲ ಇಲ್ಲ ಅದೆ ಅಂದೆ ಹೌದೌದು ಅನ್ನುತ್ತ ಇದೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇನು ಅಂತ ಸ್ವಲ್ಪ ಹೇಳು ಬಾರೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇಕೆ ಅಂತ ಸ್ವಲ್ಪ ಹೇಳಿ ಹೋಗೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇನು ಅಂತ ಸ್ವಲ್ಪ ಹೇಳು ಬಾರೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇಕೆ ಅಂತ ಸ್ವಲ್ಪ ಹೇಳಿ ಹೋಗೆಲೆ
ಕಣ್ಣು ಕಣ್ಣೀಗ್ ಅಂತು ಸಮ್ಥಿಂಗ್
ಮನಸ್ಸು ಮನಸ್ಸೀಗ್ ಅಂತು ಸಮ್ಥಿಂಗ್
ಹಾ…ಮೋಡಿ ಮಾಡೋ ಚೆಲ್ಲಾಟವಾಡೋ
ಆ… ನಗುವಿನಲ್ಲಿ ಸಮ್ಥಿಂಗ್ ಇದೆ
ಸುಮ್ನೆ ಸುಮ್ನೆ ನೋಡುವಲ್ಲಿ
ಸುಳ್ಳೆ ಸುಳ್ಳೆ ಹಾಡುವಲ್ಲಿ
ಮತ್ತೆ ಮತ್ತೆ ಕಾಡುವಲ್ಲಿ ಸಮ್ಥಿಂಗ್ ಇದೆ
ತುಂಟ ತುಂಟ ಹುಡುಗ
ನಿಂಗೆ ತುಂಬ ತುಂಬ ಇಷ್ಟ
ಅಂತ ಒಮ್ಮೆ ಅನ್ನಬಾರದೆ
ನನ್ನ ಒಪ್ಪಿಕೊಂಡು ಇನ್ನು
ಅಪ್ಪಿಕೊಳ್ಳು ಏನು ಅಂಕೆ ಶಂಕೆ ಯಾಕೆ ಇನ್ನು …
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇನು ಅಂತ ಸ್ವಲ್ಪ ಹೇಳು ಬಾರೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇಕೆ ಅಂತ ಸ್ವಲ್ಪ ಹೇಳಿ ಹೋಗೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇನು ಅಂತ ಸ್ವಲ್ಪ ಹೇಳು ಬಾರೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇಕೆ ಅಂತ ಸ್ವಲ್ಪ ಹೇಳಿ ಹೋಗೆಲೆ
ಕಣ್ಣು ಕಣ್ಣೀಗ್ ಅಂತು ಸಮ್ಥಿಂಗ್
ಮನಸ್ಸು ಮನಸ್ಸೀಗ್ ಅಂತು ಸಮ್ಥಿಂಗ್
ಆ.. ಕೆಂಪು ಕೆನ್ನೆ ಅಲ್ಲೇನೊ ಸನ್ನೆ
ಆ ಸನ್ನೆಯಲ್ಲೂ ಸಮ್ಥಿಂಗ್ ಇದೆ
ಹೆಜ್ಜೆ ಹೆಜ್ಜೆ ಹಾಕುವಲ್ಲಿ
ಗೆಜ್ಜೆ ಗೆಜ್ಜೆ ನಾದದಲ್ಲಿ
ಚೆಲ್ಲಿ ಚೆಲ್ಲೋ ಲಜ್ಜೆಯಲ್ಲಿ ಸಮ್ಥಿಂಗ್ ಇದೆ
ಮುಚ್ಚಿ ಮುಚ್ಚಿ ಕಣ್ಣ ಮುಚ್ಚೆ
ಆಡುತೀಯ ಏಕೆ
ಮನಸು ಬಿಚ್ಚಿ ಹೇಳಬಾರದೆ
ನೀನೇನು ಹೇಳದೇನೆ ತಿಳಿದುಕೊಂಡೆ ನಾನೆ
ಆದರೂನು ಹೇಳು ನೀನೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇನು ಅಂತ ಸ್ವಲ್ಪ ಹೇಳು ಬಾರೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇಕೆ ಅಂತ ಸ್ವಲ್ಪ ಹೇಳಿ ಹೋಗೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇನು ಅಂತ ಸ್ವಲ್ಪ ಹೇಳು ಬಾರೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇಕೆ ಅಂತ ಸ್ವಲ್ಪ ಹೇಳಿ ಹೋಗೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇನು ಅಂತ ಸ್ವಲ್ಪ ಹೇಳು ಬಾರೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇಕೆ ಅಂತ ಸ್ವಲ್ಪ ಹೇಳಿ ಹೋಗೆಲೆ
ಓಓಓ ಓಓಓ ಓಓಓ ಓಓಓ ಓಓಓ ಓಓಓ ಓಹೋ
ಸಮ್ಥಿಂಗ್ ಸಮ್ಥಿಂಗ್ ಸಮ್ಥಿಂಗ್ ಸಮ್ಥಿಂಗ್
ಸಮ್ಥಿಂಗ್ ಸಮ್ಥಿಂಗ್ ದೇರ್ ಈಸ್ ಸಮ್ಥಿಂಗ್
ಕಣ್ಣು ಕಣ್ಣೀಗ್ ಅಂತು ಸಮ್ಥಿಂಗ್
ಮನಸ್ಸು ಮನಸ್ಸೀಗ್ ಅಂತು ಸಮ್ಥಿಂಗ್
ಲವ್ ಲವ್ ಅಂದಾಗ ನೋ ನೋ ನಥಿಂಗ್ ಅನ್ನುತ್ತೆ
ಇಲ್ಲ ಇಲ್ಲ ಅದೆ ಅಂದೆ ಹೌದೌದು ಅನ್ನುತ್ತ ಇದೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇನು ಅಂತ ಸ್ವಲ್ಪ ಹೇಳು ಬಾರೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇಕೆ ಅಂತ ಸ್ವಲ್ಪ ಹೇಳಿ ಹೋಗೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇನು ಅಂತ ಸ್ವಲ್ಪ ಹೇಳು ಬಾರೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇಕೆ ಅಂತ ಸ್ವಲ್ಪ ಹೇಳಿ ಹೋಗೆಲೆ
ಕಣ್ಣು ಕಣ್ಣೀಗ್ ಅಂತು ಸಮ್ಥಿಂಗ್
ಮನಸ್ಸು ಮನಸ್ಸೀಗ್ ಅಂತು ಸಮ್ಥಿಂಗ್
ಹಾ…ಮೋಡಿ ಮಾಡೋ ಚೆಲ್ಲಾಟವಾಡೋ
ಆ… ನಗುವಿನಲ್ಲಿ ಸಮ್ಥಿಂಗ್ ಇದೆ
ಸುಮ್ನೆ ಸುಮ್ನೆ ನೋಡುವಲ್ಲಿ
ಸುಳ್ಳೆ ಸುಳ್ಳೆ ಹಾಡುವಲ್ಲಿ
ಮತ್ತೆ ಮತ್ತೆ ಕಾಡುವಲ್ಲಿ ಸಮ್ಥಿಂಗ್ ಇದೆ
ತುಂಟ ತುಂಟ ಹುಡುಗ
ನಿಂಗೆ ತುಂಬ ತುಂಬ ಇಷ್ಟ
ಅಂತ ಒಮ್ಮೆ ಅನ್ನಬಾರದೆ
ನನ್ನ ಒಪ್ಪಿಕೊಂಡು ಇನ್ನು
ಅಪ್ಪಿಕೊಳ್ಳು ಏನು ಅಂಕೆ ಶಂಕೆ ಯಾಕೆ ಇನ್ನು …
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇನು ಅಂತ ಸ್ವಲ್ಪ ಹೇಳು ಬಾರೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇಕೆ ಅಂತ ಸ್ವಲ್ಪ ಹೇಳಿ ಹೋಗೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇನು ಅಂತ ಸ್ವಲ್ಪ ಹೇಳು ಬಾರೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇಕೆ ಅಂತ ಸ್ವಲ್ಪ ಹೇಳಿ ಹೋಗೆಲೆ
ಕಣ್ಣು ಕಣ್ಣೀಗ್ ಅಂತು ಸಮ್ಥಿಂಗ್
ಮನಸ್ಸು ಮನಸ್ಸೀಗ್ ಅಂತು ಸಮ್ಥಿಂಗ್
ಆ.. ಕೆಂಪು ಕೆನ್ನೆ ಅಲ್ಲೇನೊ ಸನ್ನೆ
ಆ ಸನ್ನೆಯಲ್ಲೂ ಸಮ್ಥಿಂಗ್ ಇದೆ
ಹೆಜ್ಜೆ ಹೆಜ್ಜೆ ಹಾಕುವಲ್ಲಿ
ಗೆಜ್ಜೆ ಗೆಜ್ಜೆ ನಾದದಲ್ಲಿ
ಚೆಲ್ಲಿ ಚೆಲ್ಲೋ ಲಜ್ಜೆಯಲ್ಲಿ ಸಮ್ಥಿಂಗ್ ಇದೆ
ಮುಚ್ಚಿ ಮುಚ್ಚಿ ಕಣ್ಣ ಮುಚ್ಚೆ
ಆಡುತೀಯ ಏಕೆ
ಮನಸು ಬಿಚ್ಚಿ ಹೇಳಬಾರದೆ
ನೀನೇನು ಹೇಳದೇನೆ ತಿಳಿದುಕೊಂಡೆ ನಾನೆ
ಆದರೂನು ಹೇಳು ನೀನೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇನು ಅಂತ ಸ್ವಲ್ಪ ಹೇಳು ಬಾರೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇಕೆ ಅಂತ ಸ್ವಲ್ಪ ಹೇಳಿ ಹೋಗೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇನು ಅಂತ ಸ್ವಲ್ಪ ಹೇಳು ಬಾರೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇಕೆ ಅಂತ ಸ್ವಲ್ಪ ಹೇಳಿ ಹೋಗೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇನು ಅಂತ ಸ್ವಲ್ಪ ಹೇಳು ಬಾರೆಲೆ
ಬಾ ಬಾರೆ ಬಾಲೆ
ಬಾ ಬಾರೆ ಬಾಲೆ
ಅದೇಕೆ ಅಂತ ಸ್ವಲ್ಪ ಹೇಳಿ ಹೋಗೆಲೆ
ಓಓಓ ಓಓಓ ಓಓಓ ಓಓಓ ಓಓಓ ಓಓಓ ಓಹೋ
Something song lyrics from Kannada Movie Neenello Nanalle starring Vishnuvardhan, Ravichandran, Aniruddh, Lyrics penned by Kaviraj Sung by Tippu Vardhan, Music Composed by Ramesh Krishna, film is Directed by Dinesh Babu and film is released on 2006