-
ಹಬ್ಬ
(ಹಬ್ಬ ನಂಗೆ ಹಬ್ಬ ನಂಗೆ ಹಿಗ್ಗು ನಂಗೆ ಹಿಗ್ಗು ನಂಗೆ
ಎಲ್ಲಕ್ಕಿಂತ ದೊಡ್ಡ ಹಬ್ಬ ನನ್ನ ತಂಗಿ ಗೆದ್ದ ಹಬ್ಬ)
ಸಂಕ್ರಾಂತಿ ನವರಾತ್ರಿ
ಎಲ್ಲಾನು ಕೂಡಿ ಬಂದೈತೊ
ಆ ಹೋಳಿ ದೀಪಾವಳಿ
ಎಲ್ಲಾನು ಇಂದೆ ಆಗೈತೊ
ಕಟ್ಟು ನೀ ತೋರಣವನ್ನ
ಬಿಟ್ಟು ನೀ ರಂಗೋಲಿಯನ್ನ
ಸಿಂಗಾರ ಮಾಡು ಎಲ್ಲೆಲ್ಲೂ
ಹಚ್ಚು ಪಟಾಕಿ ಇಂದೆ
ಹಚ್ಚು ಬಣ್ಣನು ಇಂದೆ
ರಂಗೇರಬೇಕು ಎಲ್ಲೆಲ್ಲೂ
ಓಓ
ಎಳ್ಳು ಬೆಲ್ಲ ತಿಂದು
ಒಳ್ಳೆ ಮಾತು ಇಂದು
ಆಡಿ ಹೋಗಿ ನನ್ನ ತಂಗಿಗೆ….
ಹೇ
||ಸಂಕ್ರಾಂತಿ ನವರಾತ್ರಿ
ಎಲ್ಲಾನು ಕೂಡಿ ಬಂದೈತೊ
ಆ ಹೋಳಿ ದೀಪಾವಳಿ
ಎಲ್ಲಾನು ಇಂದೆ ಆಗೈತೊ||
ಏನೆ ಗಳಿಸು ನೀ ಸಂಪತ್ತು
ನಿಂಗಲ್ಲಿ ಎಲ್ಲೊ ಒಂದು ನಿಧಿಯುಂಟು
ಬೆಲೆಕಟ್ಟಲಾಗದ ಸ್ವತ್ತು
ವಿಶ್ವಾಸ ಸ್ನೇಹ ಎಂದು ಯಾವತ್ತು
ಆನಂದ ಉಕ್ಕುತ್ತ ಹೊರಜಾರಿ ಬಂತಂತ
ಕಣ್ಣೀರ ಹನಿಗೇನು ಕಟ್ಟುವೆ ಬೆಲೆಯನ್ನು
ಸಾಧ್ಯನ ಹೇಳು ಅದು
ಎಳ್ಳು ಬೆಲ್ಲ ತಿಂದು
ಒಳ್ಳೆ ಮಾತು ಇಂದು
ಆಡಿ ಹೋಗಿ ನನ್ನ ತಂಗಿಗೆ….
ಓಓಓಓ
ಹೇ
||ಸಂಕ್ರಾಂತಿ ನವರಾತ್ರಿ
ಎಲ್ಲಾನು ಕೂಡಿ ಬಂದೈತೊ
ಆ ಹೋಳಿ ದೀಪಾವಳಿ
ಎಲ್ಲಾನು ಇಂದೆ ಆಗೈತೊ||
ಎಂಥ ಚೆಂದ ನೋಡು ನಮ್ಮೂರು
ನೀವೆಲ್ಲ ನನ್ನ ಅಣ್ಣತಮ್ಮೋರು
ಎತ್ತಿ ಬಂದ್ರು ಜನ್ಮ ನೂರಾರು
ನಾ ಮರೆಯೋದಿಲ್ಲ ಎಂದು ಈ ಊರು
ಈ ನನ್ನ ಜೀವಾನೆ ಈ ಮುದ್ದು ತಂಗೀನೆ
ಈ ತಂಗಿ ನಗುವೇನೆ ನನ್ನುಸಿರು ನಿಮ್ಮಾಣೆ
ಹರಸಿರೊ ಈ ಬಾಲೆಯ
ಎಳ್ಳು ಬೆಲ್ಲ ತಿಂದು
ಒಳ್ಳೆ ಮಾತು ಇಂದು
ಆಡಿ ಹೋಗಿ ನನ್ನ ತಂಗಿಗೆ….
ಹೇ
||ಸಂಕ್ರಾಂತಿ ನವರಾತ್ರಿ
ಎಲ್ಲಾನು ಕೂಡಿ ಬಂದೈತೊ
ಆ ಹೋಳಿ ದೀಪಾವಳಿ
ಎಲ್ಲಾನು ಇಂದೆ ಆಗೈತೊ||
ಕಟ್ಟು ನೀ ತೋರಣವನ್ನ
ಬಿಟ್ಟು ನೀ ರಂಗೋಲಿಯನ್ನ
ಸಿಂಗಾರ ಮಾಡು ಎಲ್ಲೆಲ್ಲೂ
ಹಚ್ಚು ಪಟಾಕಿ ಇಂದೆ
ಹಚ್ಚು ಬಣ್ಣನು ಇಂದೆ
ರಂಗೇರಬೇಕು ಎಲ್ಲೆಲ್ಲೂ
ಎಳ್ಳು ಬೆಲ್ಲ ತಿಂದು
ಒಳ್ಳೆ ಮಾತು ಇಂದು
ಆಡಿ ಹೋಗಿ ನನ್ನ ತಂಗಿಗೆ….
ಹಬ್ಬನೋ ಹಬ್ಬನೋ ಹಬ್ಬನೋ ಹಬ್ಬನೋ
-
ಹಬ್ಬ
(ಹಬ್ಬ ನಂಗೆ ಹಬ್ಬ ನಂಗೆ ಹಿಗ್ಗು ನಂಗೆ ಹಿಗ್ಗು ನಂಗೆ
ಎಲ್ಲಕ್ಕಿಂತ ದೊಡ್ಡ ಹಬ್ಬ ನನ್ನ ತಂಗಿ ಗೆದ್ದ ಹಬ್ಬ)
ಸಂಕ್ರಾಂತಿ ನವರಾತ್ರಿ
ಎಲ್ಲಾನು ಕೂಡಿ ಬಂದೈತೊ
ಆ ಹೋಳಿ ದೀಪಾವಳಿ
ಎಲ್ಲಾನು ಇಂದೆ ಆಗೈತೊ
ಕಟ್ಟು ನೀ ತೋರಣವನ್ನ
ಬಿಟ್ಟು ನೀ ರಂಗೋಲಿಯನ್ನ
ಸಿಂಗಾರ ಮಾಡು ಎಲ್ಲೆಲ್ಲೂ
ಹಚ್ಚು ಪಟಾಕಿ ಇಂದೆ
ಹಚ್ಚು ಬಣ್ಣನು ಇಂದೆ
ರಂಗೇರಬೇಕು ಎಲ್ಲೆಲ್ಲೂ
ಓಓ
ಎಳ್ಳು ಬೆಲ್ಲ ತಿಂದು
ಒಳ್ಳೆ ಮಾತು ಇಂದು
ಆಡಿ ಹೋಗಿ ನನ್ನ ತಂಗಿಗೆ….
ಹೇ
||ಸಂಕ್ರಾಂತಿ ನವರಾತ್ರಿ
ಎಲ್ಲಾನು ಕೂಡಿ ಬಂದೈತೊ
ಆ ಹೋಳಿ ದೀಪಾವಳಿ
ಎಲ್ಲಾನು ಇಂದೆ ಆಗೈತೊ||
ಏನೆ ಗಳಿಸು ನೀ ಸಂಪತ್ತು
ನಿಂಗಲ್ಲಿ ಎಲ್ಲೊ ಒಂದು ನಿಧಿಯುಂಟು
ಬೆಲೆಕಟ್ಟಲಾಗದ ಸ್ವತ್ತು
ವಿಶ್ವಾಸ ಸ್ನೇಹ ಎಂದು ಯಾವತ್ತು
ಆನಂದ ಉಕ್ಕುತ್ತ ಹೊರಜಾರಿ ಬಂತಂತ
ಕಣ್ಣೀರ ಹನಿಗೇನು ಕಟ್ಟುವೆ ಬೆಲೆಯನ್ನು
ಸಾಧ್ಯನ ಹೇಳು ಅದು
ಎಳ್ಳು ಬೆಲ್ಲ ತಿಂದು
ಒಳ್ಳೆ ಮಾತು ಇಂದು
ಆಡಿ ಹೋಗಿ ನನ್ನ ತಂಗಿಗೆ….
ಓಓಓಓ
ಹೇ
||ಸಂಕ್ರಾಂತಿ ನವರಾತ್ರಿ
ಎಲ್ಲಾನು ಕೂಡಿ ಬಂದೈತೊ
ಆ ಹೋಳಿ ದೀಪಾವಳಿ
ಎಲ್ಲಾನು ಇಂದೆ ಆಗೈತೊ||
ಎಂಥ ಚೆಂದ ನೋಡು ನಮ್ಮೂರು
ನೀವೆಲ್ಲ ನನ್ನ ಅಣ್ಣತಮ್ಮೋರು
ಎತ್ತಿ ಬಂದ್ರು ಜನ್ಮ ನೂರಾರು
ನಾ ಮರೆಯೋದಿಲ್ಲ ಎಂದು ಈ ಊರು
ಈ ನನ್ನ ಜೀವಾನೆ ಈ ಮುದ್ದು ತಂಗೀನೆ
ಈ ತಂಗಿ ನಗುವೇನೆ ನನ್ನುಸಿರು ನಿಮ್ಮಾಣೆ
ಹರಸಿರೊ ಈ ಬಾಲೆಯ
ಎಳ್ಳು ಬೆಲ್ಲ ತಿಂದು
ಒಳ್ಳೆ ಮಾತು ಇಂದು
ಆಡಿ ಹೋಗಿ ನನ್ನ ತಂಗಿಗೆ….
ಹೇ
||ಸಂಕ್ರಾಂತಿ ನವರಾತ್ರಿ
ಎಲ್ಲಾನು ಕೂಡಿ ಬಂದೈತೊ
ಆ ಹೋಳಿ ದೀಪಾವಳಿ
ಎಲ್ಲಾನು ಇಂದೆ ಆಗೈತೊ||
ಕಟ್ಟು ನೀ ತೋರಣವನ್ನ
ಬಿಟ್ಟು ನೀ ರಂಗೋಲಿಯನ್ನ
ಸಿಂಗಾರ ಮಾಡು ಎಲ್ಲೆಲ್ಲೂ
ಹಚ್ಚು ಪಟಾಕಿ ಇಂದೆ
ಹಚ್ಚು ಬಣ್ಣನು ಇಂದೆ
ರಂಗೇರಬೇಕು ಎಲ್ಲೆಲ್ಲೂ
ಎಳ್ಳು ಬೆಲ್ಲ ತಿಂದು
ಒಳ್ಳೆ ಮಾತು ಇಂದು
ಆಡಿ ಹೋಗಿ ನನ್ನ ತಂಗಿಗೆ….
ಹಬ್ಬನೋ ಹಬ್ಬನೋ ಹಬ್ಬನೋ ಹಬ್ಬನೋ
Sankraanthi song lyrics from Kannada Movie Neenello Nanalle starring Vishnuvardhan, Ravichandran, Aniruddh, Lyrics penned by Kaviraj Sung by Shankar Mahadevan, Music Composed by Ramesh Krishna, film is Directed by Dinesh Babu and film is released on 2006