Yenu Idu Yenu-patho Lyrics

ಏನು ಇದು ಏನು-ಪ್ಯಾತೊ Lyrics

in Neene Neene

in ನೀನೇ ನೀನೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏನು ಇದು ಏನು ನಿಜವೇನು ಯಾರು ಕೊಂದವರು ಕನಸ್ಸನ್ನು
ನನ್ನ ಪ್ರೀತಿ ಭ್ರಮೆಯಾಯಿತೆ ಸಂತೋಷನೆ ವಿಷವಾಯಿತೆ
ಯಾರ ಶಾಪನೊ ಏನು ಪಾಪನೊ ಯಾಕಿ ಶಿಕ್ಷೆನೊ

ಸೂರ್ಯನು ಮುಳುಗಿದ ಚಂದಿರ ಕರಗಿದ ಎಲ್ಲಿ ನಾ ಬೆಳಕನು ಹುಡುಕಲಿ
ನನ್ನೆದೆ ವೀಣೆಯ ನೋವಿನ ತಂತಿಯ ಏತಕೆ ಮೀಟಿದೆ ಒಲವಲಿ
ನಿನ್ನಿಂದ ದೂರ ಕ್ಷಣ ಕೂಡ ಬದುಕೆಂದು ಶಿಕ್ಷೆ ಕೊಡಬೇಡ
ಎದೆಚುಚ್ಚಿ ನನ್ನ ಕೊಲ್ಲಬೇಡ ಓಓಓ
 
ನಿನ್ನನು ನೋಡದೆ ಮಾತನು ಆಡದೆ ಹೇಳೆಯ ಹೇಗೆ ನಾ ಇರುವುದು
ನಿಂತರು ಕುಂತರು ನಿನ್ನದೆ ತುಂತುರು ತಣ್ಣಗೆ ನನ್ನೆದೆ ಸುಡುವುದು
ಅದು ಕೋವಿ ಬೇಡ ಮನಸ್ಸಂತು ಬರುತೀಯ ನೀನು ಇರು ಅಂತು
ಅರಿವಿಲ್ಲ ಏನು ನನಗಂತು ಓಓಓ
 
||ಏನು ಇದು ಏನು ನಿಜವೇನು ಯಾರು ಕೊಂದವರು ಕನಸ್ಸನ್ನು

ಯಾರ ಶಾಪನೊ ಏನು ಪಾಪನೊ ಯಾಕಿ ||

Yenu Idu Yenu-Patho song lyrics from Kannada Movie Neene Neene starring Dhyan, Aishwarya Nag, Ananthnag, Lyrics penned by Kaviraj Sung by Rajesh Krishnan, Nanditha, Music Composed by Srimurali, film is Directed by Shivadhwaj and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ