Yenu Idu Yenu-happy Lyrics

ಏನು ಇದು ಏನು-ಹ್ಯಾಪಿ Lyrics

in Neene Neene

in ನೀನೇ ನೀನೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏನು ಇದು ಏನು ನಿಜವೇನು ನಾನು ಮೈಮರೆತೆ ಕನಸ್ಸೇನು
ಇಂಥ ರೀತಿ ಮೊದಲ ಸಲ ಆಹ ಎಂತ ವಸಂತ ಈ ಕಾಲ
ಇದು ಸ್ನೇಹನ ಪ್ರೀತಿನ ಇದು ಬೇರೇನ
ಏನು ಇದು ಏನು ನಿಜವೇನು ನಾನು ಮೈಮರೆತೆ ಕನಸ್ಸೇನು
 
ಹೇಳಲು ಆಗದ ಹೋಲಿಕೆ ಇಲ್ಲದ ಭಾವನೆ ಕಲ್ಪನೆ ಎದೆಯಲಿ
ಸುಮ್ಮೆನ ಇದ್ದರು ಎಲ್ಲಿಯೆ ಹೋದರು ಮೈಯ್ಯಲಿ ಮಾಯದ ಕಚಗುಳಿ
ತಂಗಾಳಿಯಾಡೊ ಪಿಸುಮಾತು ಮನಸ್ಸಲ್ಲಿ ಎಂತ ಮುದ ತಂತು
ಈ ರೀತಿ ಹೇಗೆ ಶುರುವಾಯ್ತು ಉಲಾಲಾಲಾ
 
||ಏನು ಇದು ಏನು ನಿಜವೇನು ನಾನು ಮೈಮರೆತೆ ಕನಸ್ಸೇನು||
 
ಸಾವಿರ ಸಾವಿರ ಸುಂದರ ಸುಂದರ ಸ್ವಪ್ನವ ಮೀರಿಸೊ ಸೊಗಸಿದು
ಯಾವುದೊ ಒಂತರ ಕಾಣದ ಕಾತುರ ತಂದಿರೊ ಸಂಭ್ರಮ ಸವಿ ಇದು
ಇಷ್ಟೊಂದು ಜಗವೆಂದು ಅರಿವಾಗಿರೋದೆ ನನಗಿಂದು
ಇರಬೇಕು ಹೀಗೆ ಎಂದೆಂದು ಉಲಾಲಾಲ
 
||ಏನು ಇದು ಏನು ನಿಜವೇನು ನಾನು ಮೈಮರೆತೆ ಕನಸ್ಸೇನು
ಇಂಥ ರೀತಿ ಮೊದಲ ಸಲ ಆಹ ಎಂತ ವಸಂತ ಈ ಕಾಲ
ಇದು ಸ್ನೇಹನ ಪ್ರೀತಿನ ಇದು ಬೇರೇನ||

Yenu Idu Yenu-Happy song lyrics from Kannada Movie Neene Neene starring Dhyan, Aishwarya Nag, Ananthnag, Lyrics penned by Kaviraj Sung by Sonu Nigam, Music Composed by Srimurali, film is Directed by Shivadhwaj and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ