ಮಲ್ಲಿಗೆಯ ಮನಸಲ್ಲಿ ಮಧು ಚೆಲ್ಲುವಾ
ಪ್ರಣಯದಾ ಪದಗಳಿವು ನಿನದಲ್ಲವಾ
ನಲಿಗೆ ಸರಸಾ ಕಲಿಸೊ ಅರಸಾ..
ಮೀಲನದಲಿ ಮೀರಿಸುವೆ ರತಿ ವೈಭವಾ
ಒ..ಒ..ಒ..ಒ…
ಮಲ್ಲಿಗೆಯ ಮನಸಲ್ಲಿಯೇ ಅರಿತೇ..ಒಲವಾ
ಮಾತು..
ಆಸೆಗಳ ಪಲ್ಲಕ್ಕಿ ಹೊತ್ತು ನೆಡೆಯೊ ಸಮಯ
ಹೃದಯಗಳು ಮಾತಾಡೊ ಸುಖ ನಿನ್ನದು
ಬಾನಗಳ ಚೆಂದಕ್ಕಿ ಎದೆಯಗಲ ನಗೊ ಸಮಯ
ಸಮಯಗಳ ನೆಪ ಹೇಳೊ ಮುಖ ನಿನ್ನದೂ
ಉಸಿರಾ ಏರಳಿತಾ ನಿನ್ನಾ ಅನುಮತಿಗೆ
ಕಾದು ಕುಳಿತಾ ಕಥೆ ನೂರು
ಒಲವಾ ಎದೆ ಬಡಿತಾ ನಿನ್ನ ಬಹುಮತಿಗೆ
ಮಾತು ಬರೆದಾ ಕಥೆ ನೂರು
ಈ ನಿನಾ ತೋಳಲ್ಲೇ ಉಯ್ಯಾಲೆ ಮ್ಯಾಲೆ
ಜೋ ಹಾಡೊ ಈ ಪ್ರೀತಿಗಿಲ್ಲೆ ..ಏ ಏ ಏ
ಮಲ್ಲಿಗೆಯ ಮನಸಲ್ಲಿಯೇ ಅರಿತೆ..ಒಲವಾ
ಏ..ಏ..ಏಏಏಏಏ
ತಾರೆಗಳ ಮಡಿಮೇಲೆ ತಾವರೆಯ ದಳವಿಟ್ಟು
ಇಬ್ಬನಿಯು ನಾನಾದೆ ನಿನ್ನೆದೆಯಲಿ
ಬಾಂದಳದ ಅಂಗಳಕೆ ಮುತ್ತುಗಳ ರಂಗೋಲಿ
ಅದರೊಳಗೆ ಹೃದಯಗಳ ಹೊಸ ಓಕೂಳಿ
ಅಂದ ಅರಳೊದು ಬಯಕೆ ಕೆರಳೊದು
ಪ್ರೀತಿ ಚಿಗುರೊದು ಬದುಕು ಉಳಿಯೊದು
ಉಪಮೇ ಉಪಮೇಯಗಳ ಮೇಲೆ
ಈ ನಿನ್ನಾ ನೆರಳಲ್ಲೆ ಈ ಬಾಳ ಮಾಲೆ
ಜೊತೆಗೂಡು ಈ ಪ್ರೀತಿಗಿಲ್ಲೇ ಏಏಏಏ
ಮಲ್ಲಿಗೆಯ ಮನಸಲ್ಲಿ ಮಧು ಚೆಲ್ಲುವಾ
ಪ್ರಣಯದಾ ಪದಗಳಿವು ನಿನದಲ್ಲವಾ
ನಲಿಗೆ ಸರಸಾ ಕಲಿಸೊ ಅರಸಾ..
ಮೀಲನದಲಿ ಮೀರಿಸುವೆ ರತಿ ವೈಭವಾ
ಒ..ಒ..ಒ..ಒ…
ಮಲ್ಲಿಗೆಯ ಮನಸಲ್ಲಿ ಮಧು ಚೆಲ್ಲುವಾ
ಪ್ರಣಯದಾ ಪದಗಳಿವು ನಿನದಲ್ಲವಾ
ಮಲ್ಲಿಗೆಯ ಮನಸಲ್ಲಿ ಮಧು ಚೆಲ್ಲುವಾ
ಪ್ರಣಯದಾ ಪದಗಳಿವು ನಿನದಲ್ಲವಾ
ನಲಿಗೆ ಸರಸಾ ಕಲಿಸೊ ಅರಸಾ..
ಮೀಲನದಲಿ ಮೀರಿಸುವೆ ರತಿ ವೈಭವಾ
ಒ..ಒ..ಒ..ಒ…
ಮಲ್ಲಿಗೆಯ ಮನಸಲ್ಲಿಯೇ ಅರಿತೇ..ಒಲವಾ
ಮಾತು..
ಆಸೆಗಳ ಪಲ್ಲಕ್ಕಿ ಹೊತ್ತು ನೆಡೆಯೊ ಸಮಯ
ಹೃದಯಗಳು ಮಾತಾಡೊ ಸುಖ ನಿನ್ನದು
ಬಾನಗಳ ಚೆಂದಕ್ಕಿ ಎದೆಯಗಲ ನಗೊ ಸಮಯ
ಸಮಯಗಳ ನೆಪ ಹೇಳೊ ಮುಖ ನಿನ್ನದೂ
ಉಸಿರಾ ಏರಳಿತಾ ನಿನ್ನಾ ಅನುಮತಿಗೆ
ಕಾದು ಕುಳಿತಾ ಕಥೆ ನೂರು
ಒಲವಾ ಎದೆ ಬಡಿತಾ ನಿನ್ನ ಬಹುಮತಿಗೆ
ಮಾತು ಬರೆದಾ ಕಥೆ ನೂರು
ಈ ನಿನಾ ತೋಳಲ್ಲೇ ಉಯ್ಯಾಲೆ ಮ್ಯಾಲೆ
ಜೋ ಹಾಡೊ ಈ ಪ್ರೀತಿಗಿಲ್ಲೆ ..ಏ ಏ ಏ
ಮಲ್ಲಿಗೆಯ ಮನಸಲ್ಲಿಯೇ ಅರಿತೆ..ಒಲವಾ
ಏ..ಏ..ಏಏಏಏಏ
ತಾರೆಗಳ ಮಡಿಮೇಲೆ ತಾವರೆಯ ದಳವಿಟ್ಟು
ಇಬ್ಬನಿಯು ನಾನಾದೆ ನಿನ್ನೆದೆಯಲಿ
ಬಾಂದಳದ ಅಂಗಳಕೆ ಮುತ್ತುಗಳ ರಂಗೋಲಿ
ಅದರೊಳಗೆ ಹೃದಯಗಳ ಹೊಸ ಓಕೂಳಿ
ಅಂದ ಅರಳೊದು ಬಯಕೆ ಕೆರಳೊದು
ಪ್ರೀತಿ ಚಿಗುರೊದು ಬದುಕು ಉಳಿಯೊದು
ಉಪಮೇ ಉಪಮೇಯಗಳ ಮೇಲೆ
ಈ ನಿನ್ನಾ ನೆರಳಲ್ಲೆ ಈ ಬಾಳ ಮಾಲೆ
ಜೊತೆಗೂಡು ಈ ಪ್ರೀತಿಗಿಲ್ಲೇ ಏಏಏಏ
ಮಲ್ಲಿಗೆಯ ಮನಸಲ್ಲಿ ಮಧು ಚೆಲ್ಲುವಾ
ಪ್ರಣಯದಾ ಪದಗಳಿವು ನಿನದಲ್ಲವಾ
ನಲಿಗೆ ಸರಸಾ ಕಲಿಸೊ ಅರಸಾ..
ಮೀಲನದಲಿ ಮೀರಿಸುವೆ ರತಿ ವೈಭವಾ
ಒ..ಒ..ಒ..ಒ…
ಮಲ್ಲಿಗೆಯ ಮನಸಲ್ಲಿ ಮಧು ಚೆಲ್ಲುವಾ
ಪ್ರಣಯದಾ ಪದಗಳಿವು ನಿನದಲ್ಲವಾ
Malligeya Manasalli song lyrics from Kannada Movie Neelambari starring Ramya Krishna, Devaraj, Prema, Lyrics penned by K Kalyan Sung by Chithra, Music Composed by Rajesh Ramanath, film is Directed by Surya and film is released on 2001