ಇಂಚರವೇ…
ಇಂಚರವೇ ಇಂಚರವೇ
ಚೆಲ್ಲಿದೆ ಚಲುವಲ್ಲಿ
ಚಂದ್ರನ ಎದೆಯಲಿ
ಕಚಗುಳಿ ಇಡುವೆ ನಾ
||ಇಂಚರವೇ…
ಇಂಚರವೇ ಇಂಚರವೇ
ಚೆಲ್ಲಿದೆ ಚಲುವಲ್ಲಿ
ಚಂದ್ರನ ಎದೆಯಲಿ
ಕಚಗುಳಿ ಇಡುವೆ ನಾ||
ಭೂಮಿ ನನ್ನದು ಗಗನ ನನ್ನದು
ಗಾಳಿ ಬೆಂಕಿ ನೀರು ನನ್ನದು
ನನಗಿಂತ ಯಾವ ಚೆಂದವಿಲ್ಲ
ಜನುಮ ಜನುಮದೊಳಗು
||ಇಂಚರವೇ…
ಇಂಚರವೇ ಇಂಚರವೇ
ಚೆಲ್ಲಿದೆ ಚಲುವಲ್ಲಿ
ಚಂದ್ರನ ಎದೆಯಲಿ
ಕಚಗುಳಿ ಇಡುವೆ ನಾ||
ತಾರೆಗಳೆಲ್ಲ ಜಾರಿ ಹಂಚಿ ಹೋಯ್ತು
ನನ್ನ ಯೌವ್ವನದ ಒಳಗೆ
ಋತುಗಳೆಲ್ಲ ಸೇರಿ ಮುಚ್ಚಿ ಹೋಯ್ತು
ನನ್ನ ವೈಯ್ಯಾರದೊಳಗೆ
ಎದೆಯ ಐಸಿರಿಯಲಿ ಮಿಂಚು
ಮಿಂಚಿ ಮರೆಯಾಯಿತು
ಮೃದುಲ ಮೈಸಿರಿಯಲಿ ಜಗದ
ಸೊಬಗು ಸೆರೆಯಾಯಿತು
ಮಾಯದ ಕನ್ಯೆಗೆ
ಮಾಯದ ಕನಸಿದೆ
ಸುಂದರ ಪ್ರಕೃತಿ ಬಚ್ಚಿಡೊ
ಸಂಗತಿ ನಾನೇ ನಾನೆ
||ಇಂಚರವೇ…
ಇಂಚರವೇ ಇಂಚರವೇ
ಚೆಲ್ಲಿದೆ ಚಲುವಲ್ಲಿ
ಚಂದ್ರನ ಎದೆಯಲಿ
ಕಚಗುಳಿ ಇಡುವೆ ನಾ||
ತಂಗಾಳಿ ಕೂಡ ನಾಚಿ ನೀರಾಗೋಯ್ತು
ನನ್ನ ತಳುಕು ಬಳುಕಿನೊಳಗೆ….
ಆಕಾಶ ಭೂಮಿ ಕೂಡ ದಾರಿ ಕಂಡ್ರು
ನನ್ನ ಕಣ್ಣ ಬೆಳಕಿನೊಳಗೆ
ಗೆಳತಿ ನಾನೇ ಕಣೇ
ಇಲ್ಲ ದಿಕ್ಕು ಸೊಕ್ಕುಗಳಿಗೆ
ಒಡತಿ ನಾನೇ ಕಣೇ
ಎಂದು ಪಂಚಭೂತಗಳಿಗೆ
ಹೃದಯದ ರಥವಿದೆ
ಚೆಲುವಿನ ಪಥವಿದೆ
ಮಾಯದ ಲೋಕದ ಕಿನ್ನರಿ ಕಿಂದರಿ
ನಾನೇ ನಾನೇ
||ಇಂಚರವೇ…
ಇಂಚರವೇ ಇಂಚರವೇ
ಚೆಲ್ಲಿದೆ ಚಲುವಲ್ಲಿ
ಚಂದ್ರನ ಎದೆಯಲಿ
ಕಚಗುಳಿ ಇಡುವೆ ನಾ||
||ಭೂಮಿ ನನ್ನದು ಗಗನ ನನ್ನದು
ಗಾಳಿ ಬೆಂಕಿ ನೀರು ನನ್ನದು
ನನಗಿಂತ ಯಾವ ಚೆಂದವಿಲ್ಲ
ಜನುಮ ಜನುಮದೊಳಗು
||ಇಂಚರವೇ…
ಇಂಚರವೇ ಇಂಚರವೇ
ಚೆಲ್ಲಿದೆ ಚಲುವಲ್ಲಿ
ಚಂದ್ರನ ಎದೆಯಲಿ
ಕಚಗುಳಿ ಇಡುವೆ ನಾ||
ಚಂದ್ರನ ಎದೆಯಲಿ
ಕಚಗುಳಿ ಇಡುವೆ ನಾ||
ಇಂಚರವೇ…
ಇಂಚರವೇ ಇಂಚರವೇ
ಚೆಲ್ಲಿದೆ ಚಲುವಲ್ಲಿ
ಚಂದ್ರನ ಎದೆಯಲಿ
ಕಚಗುಳಿ ಇಡುವೆ ನಾ
||ಇಂಚರವೇ…
ಇಂಚರವೇ ಇಂಚರವೇ
ಚೆಲ್ಲಿದೆ ಚಲುವಲ್ಲಿ
ಚಂದ್ರನ ಎದೆಯಲಿ
ಕಚಗುಳಿ ಇಡುವೆ ನಾ||
ಭೂಮಿ ನನ್ನದು ಗಗನ ನನ್ನದು
ಗಾಳಿ ಬೆಂಕಿ ನೀರು ನನ್ನದು
ನನಗಿಂತ ಯಾವ ಚೆಂದವಿಲ್ಲ
ಜನುಮ ಜನುಮದೊಳಗು
||ಇಂಚರವೇ…
ಇಂಚರವೇ ಇಂಚರವೇ
ಚೆಲ್ಲಿದೆ ಚಲುವಲ್ಲಿ
ಚಂದ್ರನ ಎದೆಯಲಿ
ಕಚಗುಳಿ ಇಡುವೆ ನಾ||
ತಾರೆಗಳೆಲ್ಲ ಜಾರಿ ಹಂಚಿ ಹೋಯ್ತು
ನನ್ನ ಯೌವ್ವನದ ಒಳಗೆ
ಋತುಗಳೆಲ್ಲ ಸೇರಿ ಮುಚ್ಚಿ ಹೋಯ್ತು
ನನ್ನ ವೈಯ್ಯಾರದೊಳಗೆ
ಎದೆಯ ಐಸಿರಿಯಲಿ ಮಿಂಚು
ಮಿಂಚಿ ಮರೆಯಾಯಿತು
ಮೃದುಲ ಮೈಸಿರಿಯಲಿ ಜಗದ
ಸೊಬಗು ಸೆರೆಯಾಯಿತು
ಮಾಯದ ಕನ್ಯೆಗೆ
ಮಾಯದ ಕನಸಿದೆ
ಸುಂದರ ಪ್ರಕೃತಿ ಬಚ್ಚಿಡೊ
ಸಂಗತಿ ನಾನೇ ನಾನೆ
||ಇಂಚರವೇ…
ಇಂಚರವೇ ಇಂಚರವೇ
ಚೆಲ್ಲಿದೆ ಚಲುವಲ್ಲಿ
ಚಂದ್ರನ ಎದೆಯಲಿ
ಕಚಗುಳಿ ಇಡುವೆ ನಾ||
ತಂಗಾಳಿ ಕೂಡ ನಾಚಿ ನೀರಾಗೋಯ್ತು
ನನ್ನ ತಳುಕು ಬಳುಕಿನೊಳಗೆ….
ಆಕಾಶ ಭೂಮಿ ಕೂಡ ದಾರಿ ಕಂಡ್ರು
ನನ್ನ ಕಣ್ಣ ಬೆಳಕಿನೊಳಗೆ
ಗೆಳತಿ ನಾನೇ ಕಣೇ
ಇಲ್ಲ ದಿಕ್ಕು ಸೊಕ್ಕುಗಳಿಗೆ
ಒಡತಿ ನಾನೇ ಕಣೇ
ಎಂದು ಪಂಚಭೂತಗಳಿಗೆ
ಹೃದಯದ ರಥವಿದೆ
ಚೆಲುವಿನ ಪಥವಿದೆ
ಮಾಯದ ಲೋಕದ ಕಿನ್ನರಿ ಕಿಂದರಿ
ನಾನೇ ನಾನೇ
||ಇಂಚರವೇ…
ಇಂಚರವೇ ಇಂಚರವೇ
ಚೆಲ್ಲಿದೆ ಚಲುವಲ್ಲಿ
ಚಂದ್ರನ ಎದೆಯಲಿ
ಕಚಗುಳಿ ಇಡುವೆ ನಾ||
||ಭೂಮಿ ನನ್ನದು ಗಗನ ನನ್ನದು
ಗಾಳಿ ಬೆಂಕಿ ನೀರು ನನ್ನದು
ನನಗಿಂತ ಯಾವ ಚೆಂದವಿಲ್ಲ
ಜನುಮ ಜನುಮದೊಳಗು
||ಇಂಚರವೇ…
ಇಂಚರವೇ ಇಂಚರವೇ
ಚೆಲ್ಲಿದೆ ಚಲುವಲ್ಲಿ
ಚಂದ್ರನ ಎದೆಯಲಿ
ಕಚಗುಳಿ ಇಡುವೆ ನಾ||
ಚಂದ್ರನ ಎದೆಯಲಿ
ಕಚಗುಳಿ ಇಡುವೆ ನಾ||
Incharave Incharave song lyrics from Kannada Movie Neelambari starring Ramya Krishna, Devaraj, Prema, Lyrics penned by K Kalyan Sung by Chithra, Music Composed by Rajesh Ramanath, film is Directed by Surya and film is released on 2001