ಊಲಾಲ ಊಲಾಲ
ಉಲ್ಲಾಸ ಹಾಡಾಗಿದೆ
ಊಲಾಲ ಊಲಾಲ
ಉಸಿರಾಟ ಹಾಯಾಗಿದೆ
ಗಿರ ಗಿರಗಿರ ಸುತ್ತುವ ಭೂಮಿಗೆ
ಗಿರಗಿಟ್ಲೆ ಆಡುತಿದೆ…
ಸರ ಸರಸರ ಓಡುವ ಕಾಲವೇ
ಸೈಯಾಟ ಆಡೆಂದಿದೆ…
|| ಊಲಾಲ ಊಲಾಲ
ಉಲ್ಲಾಸ ಹಾಡಾಗಿದೆ
ಊಲಾಲ ಊಲಾಲ
ಉಸಿರಾಟ ಹಾಯಾಗಿದೆ….||
ಆ….ಆ ಆ ಆ….ಆ…..
ಆ…..ಆ ಆ ಆ ಆ…..
ಹಕ್ಕಿ ಹಾಡೋಕೆ ಎಲ್ಲೂ
ಪರ್ಮೀಷನ್ ಕೇಳೋದೆ ಇಲ್ಲಾ
ಗಾಳಿ ಬೀಸೋಕೆ ಎಂದೂ
ಪರ್ಮಿಟು ತಗೋಳೊದಿಲ್ಲಾ
ಹೇ…ಫ್ಯೂಚರ್ ಚೆನ್ನಾಗಿರೋಕೆ
ಟಾರ್ಚರು ಅನುಭವಿಸಬೇಕೆ
ನೇಚರ್ ನಮದಾದರೂನು
ಟ್ಯಾಕ್ಸನ್ನು ನಾವ್ ಕಟ್ಟಬೇಕೆ
ಅಂದಾನ ನೋಡೋದಕ್ಕೆ
ಕಣ್ಣಿಗೆ ಸೆನ್ಸಾರ್ ಯಾಕೆ
ಆನಂದ ಪಡೆಯೋದಕ್ಕೆ
ಅಕ್ಕ ಪಕ್ಕ ಕೇಳಬೇಕೆ…
ಆಕಾಶ ನೋಡೋದಿಕ್ಕೆ
ನುಗ್ಗಾಟ ಯಾಕೆ ಯಾಕೆ
ಚಿಂತೇನಾ ಬಿಟ್ಟಾಕು ಎಲ್ಲಾ ಓಕೆ
|| ಊಲಾಲ ಊಲಾಲ
ಉಲ್ಲಾಸ ಹಾಡಾಗಿದೆ
ಊಲಾಲ ಊಲಾಲ
ಉಸಿರಾಟ ಹಾಯಾಗಿದೆ….||
ಹೇ…ಹೇ..ಪ್ರೀತಿ ಹುಟ್ಟೋದು ಹೇಗೆ
ಮನಸಿಂದ ರಿಸರ್ಚು ಮಾಡು
ಹಾರ್ಟು ಸೆಲ್ ಫೋನಿನಂತೆ
ಲವ್ವಿಂದ ರೀಚಾರ್ಜು ಮಾಡು
ಓಯಾ…ಫ್ಯಾಷನ್ ಈ ಜೆನರೇಷನ್
ನಮಗೇಕೆ ಸುಮ್ ಸುಮ್ನೆ ಟೆನ್ಷನ್
ಪ್ರೀತಿ ಬಿಟ್ಟಾಕಿ ನೋಡು
ಬದುಕೆಲ್ಲಾ ಹ್ಯಾಪಿಯ ಓಷನ್
ಜೀವನ ಮಾಡೋದಕ್ಕೆ
ಜಾದೂನ ಮಾಡಬೇಕ…
ಜೋಗಾನ ನೋಡೋದಕ್ಕೆ
ಜೋಡಿ ಜೋಡಿ ಹೋಗಬೇಕ
ಜಾಲಿಯಾಗಿರೋದಕ್ಕೆ
ಜಾಲೀನೆ ನೀಡಬೇಕ
ಜೂವಲ್ಲಿ ಬಾಳೋಣ ನಮ್ದೆ ಲೋಕ
|| ಊಲಾಲ ಊಲಾಲ
ಉಲ್ಲಾಸ ಹಾಡಾಗಿದೆ
ಊಲಾಲ ಊಲಾಲ
ಉಸಿರಾಟ ಹಾಯಾಗಿದೆ
ಗಿರ ಗಿರಗಿರ ಸುತ್ತುವ ಭೂಮಿಗೆ
ಗಿರಗಿಟ್ಲೆ ಆಡುತಿದೆ…
ಸರ ಸರಸರ ಓಡುವ ಕಾಲವೇ
ಸೈಯಾಟ ಆಡೆಂದಿದೆ…
ಊಲಾಲ ಊಲಾಲ
ಉಲ್ಲಾಸ ಹಾಡಾಗಿದೆ
ಊಲಾಲ ಊಲಾಲ
ಉಸಿರಾಟ ಹಾಯಾಗಿದೆ….||
ಊಲಾಲ ಊಲಾಲ
ಉಲ್ಲಾಸ ಹಾಡಾಗಿದೆ
ಊಲಾಲ ಊಲಾಲ
ಉಸಿರಾಟ ಹಾಯಾಗಿದೆ
ಗಿರ ಗಿರಗಿರ ಸುತ್ತುವ ಭೂಮಿಗೆ
ಗಿರಗಿಟ್ಲೆ ಆಡುತಿದೆ…
ಸರ ಸರಸರ ಓಡುವ ಕಾಲವೇ
ಸೈಯಾಟ ಆಡೆಂದಿದೆ…
|| ಊಲಾಲ ಊಲಾಲ
ಉಲ್ಲಾಸ ಹಾಡಾಗಿದೆ
ಊಲಾಲ ಊಲಾಲ
ಉಸಿರಾಟ ಹಾಯಾಗಿದೆ….||
ಆ….ಆ ಆ ಆ….ಆ…..
ಆ…..ಆ ಆ ಆ ಆ…..
ಹಕ್ಕಿ ಹಾಡೋಕೆ ಎಲ್ಲೂ
ಪರ್ಮೀಷನ್ ಕೇಳೋದೆ ಇಲ್ಲಾ
ಗಾಳಿ ಬೀಸೋಕೆ ಎಂದೂ
ಪರ್ಮಿಟು ತಗೋಳೊದಿಲ್ಲಾ
ಹೇ…ಫ್ಯೂಚರ್ ಚೆನ್ನಾಗಿರೋಕೆ
ಟಾರ್ಚರು ಅನುಭವಿಸಬೇಕೆ
ನೇಚರ್ ನಮದಾದರೂನು
ಟ್ಯಾಕ್ಸನ್ನು ನಾವ್ ಕಟ್ಟಬೇಕೆ
ಅಂದಾನ ನೋಡೋದಕ್ಕೆ
ಕಣ್ಣಿಗೆ ಸೆನ್ಸಾರ್ ಯಾಕೆ
ಆನಂದ ಪಡೆಯೋದಕ್ಕೆ
ಅಕ್ಕ ಪಕ್ಕ ಕೇಳಬೇಕೆ…
ಆಕಾಶ ನೋಡೋದಿಕ್ಕೆ
ನುಗ್ಗಾಟ ಯಾಕೆ ಯಾಕೆ
ಚಿಂತೇನಾ ಬಿಟ್ಟಾಕು ಎಲ್ಲಾ ಓಕೆ
|| ಊಲಾಲ ಊಲಾಲ
ಉಲ್ಲಾಸ ಹಾಡಾಗಿದೆ
ಊಲಾಲ ಊಲಾಲ
ಉಸಿರಾಟ ಹಾಯಾಗಿದೆ….||
ಹೇ…ಹೇ..ಪ್ರೀತಿ ಹುಟ್ಟೋದು ಹೇಗೆ
ಮನಸಿಂದ ರಿಸರ್ಚು ಮಾಡು
ಹಾರ್ಟು ಸೆಲ್ ಫೋನಿನಂತೆ
ಲವ್ವಿಂದ ರೀಚಾರ್ಜು ಮಾಡು
ಓಯಾ…ಫ್ಯಾಷನ್ ಈ ಜೆನರೇಷನ್
ನಮಗೇಕೆ ಸುಮ್ ಸುಮ್ನೆ ಟೆನ್ಷನ್
ಪ್ರೀತಿ ಬಿಟ್ಟಾಕಿ ನೋಡು
ಬದುಕೆಲ್ಲಾ ಹ್ಯಾಪಿಯ ಓಷನ್
ಜೀವನ ಮಾಡೋದಕ್ಕೆ
ಜಾದೂನ ಮಾಡಬೇಕ…
ಜೋಗಾನ ನೋಡೋದಕ್ಕೆ
ಜೋಡಿ ಜೋಡಿ ಹೋಗಬೇಕ
ಜಾಲಿಯಾಗಿರೋದಕ್ಕೆ
ಜಾಲೀನೆ ನೀಡಬೇಕ
ಜೂವಲ್ಲಿ ಬಾಳೋಣ ನಮ್ದೆ ಲೋಕ
|| ಊಲಾಲ ಊಲಾಲ
ಉಲ್ಲಾಸ ಹಾಡಾಗಿದೆ
ಊಲಾಲ ಊಲಾಲ
ಉಸಿರಾಟ ಹಾಯಾಗಿದೆ
ಗಿರ ಗಿರಗಿರ ಸುತ್ತುವ ಭೂಮಿಗೆ
ಗಿರಗಿಟ್ಲೆ ಆಡುತಿದೆ…
ಸರ ಸರಸರ ಓಡುವ ಕಾಲವೇ
ಸೈಯಾಟ ಆಡೆಂದಿದೆ…
ಊಲಾಲ ಊಲಾಲ
ಉಲ್ಲಾಸ ಹಾಡಾಗಿದೆ
ಊಲಾಲ ಊಲಾಲ
ಉಸಿರಾಟ ಹಾಯಾಗಿದೆ….||
Oo Laala Oa Laala song lyrics from Kannada Movie Nee Bandu Ninthaga starring Sourav, Jyothikashree, Ramya Barna, Lyrics penned by Ramnarayan Sung by Hemanth Kumar, Music Composed by E L Indrajith, film is Directed by Shekar C Sharavanan and film is released on 2010