ನಾನಾ ನಾನಾನಾನಾ…
ನಾನಾ ನಾನಾನಾನಾ…
ಹೇ….ಶಬಾಬೀ…ಹೇ ಹೆ…
ಶಾಬ ಶಾಬ ಶಾಬರೂ…..
ನಿನ್ನ ನಾನು ನೋಡಿದ ದಿನ
ನನ್ನೇ ನಾನು ಮರೆತೆ ಆ ಕ್ಷಣ
ಪ್ರೀತಿಗಂದೆ ಹುಟ್ಟಿದ ದಿನ
ಕಣ್ಣು ಕಣ್ಣು ಸೇರಿದ ಕ್ಷಣ
ನಾಚಿ ನಾಚಿ ಸೋತು ಹೋದೆ ನಾ
ಪ್ರೀತಿಗಂದೆ ಹುಟ್ಟಿದಾ ದಿನ…..
ಮುದ್ದು ಮಾತನೊಂದು
ಮೊದಲ ಬಾರಿ ಅಂದು
ಹೇಳುವಾಗ ಏನೋ ಆತಂಕವು
ಮರೆಯಲಾರದಂಥ ಮಾತಿಗೆಲ್ಲಾ ಸ್ವಂತ
ಆದೆವೆಂದೂ ಈಗ ಆನಂದವು
ಬಾಳ ಹಾಳೆಯಲ್ಲಿ ದೈವ ಬರಹ ಅಳಸಿ
ನಾನೇ ಬರೆದೆ ಈಗ ಪ್ರೀತಿ ಪಾಟವು
ಯಾವ ಜನ್ಮದ ಈ ನಂಟು ನಮ್ಮದೆಂದು
ಬಾನು ಭೂಮಿಗೂನು ಗೊತ್ತೇ ಇಲ್ಲವೋ
ನನ್ನ ನೀ ನಿನ್ನ ನಾ ಸೇರಿ ಹೋದೆವು
ಆದಿಯೂ ಅಂತ್ಯವೂ ನಮ್ಮ ಪ್ರೀತಿಲಿ ಕಾಣೆವು
|| ನಿನ್ನ ನಾನು ನೋಡಿದ ದಿನ
ನನ್ನೇ ನಾನು ಮರೆತೆ ಆ ಕ್ಷಣ
ಪ್ರೀತಿಗಂದೆ ಹುಟ್ಟಿದ ದಿನ…ಹೇ….
ಕಣ್ಣು ಕಣ್ಣು ಸೇರಿದ ಕ್ಷಣ
ನಾಚಿ ನಾಚಿ ಸೋತು ಹೋದೆ ನಾ
ಪ್ರೀತಿಗಂದೆ ಹುಟ್ಟಿದಾ ದಿನ……||
ನಿನಗೆ ನೀಡಲೆಂದು ಕಾಣಿಕೆಯ ಒಂದು
ತಂದೆ ನಾನು ಇಂದು ತುಟಿಯಲ್ಲಿಯೇ
ನೀಡು ಬೇಗ ಬೇಗ ನನ್ನಲೀಗ ಈಗ
ನಿನಗೂನು ಒಂದು ಕೊಡುಗೆ ಇದೆ…
ಪ್ರೇಮಿಗಂತ ಇಲ್ಲಿ ಯಾವ ದೇವರೇಳು
ಪೂಜೆ ಮಾಡಿಕೊಂಡು ಬಂದು ನೀಡುವೇ
ಪ್ರೇಮಿಗೊಬ್ಬ ಪ್ರೇಮಿ ದೈವ ತಾನೇ ಇಲ್ಲಿ
ನನ್ನೇ ಪೂಜೆ ಮಾಡು ಅಸ್ತು ಎನ್ನುವೇ…
ದೇವತೆ ದೇವತೆ ಆಗು ನೀ ಜೊತೆ…
ಇಲ್ಲದೆ ಹೋದರೆ ಮುಂದೆ ಹೋಗದು ನಮ್ ಕಥೆ
|| ನಿನ್ನ ನಾನು ನೋಡಿದ ದಿನ
ನನ್ನೇ ನಾನು ಮರೆತೆ ಆ ಕ್ಷಣ
ಪ್ರೀತಿಗಂದೆ ಹುಟ್ಟಿದ ದಿನ…ಹೇ….
ಕಣ್ಣು ಕಣ್ಣು ಸೇರಿದ ಕ್ಷಣ
ನಾಚಿ ನಾಚಿ ಸೋತು ಹೋದೆ ನಾ
ಪ್ರೀತಿಗಂದೆ ಹುಟ್ಟಿದಾ ದಿನ……||
ನಾನಾ ನಾನಾನಾನಾ…
ನಾನಾ ನಾನಾನಾನಾ…
ಹೇ….ಶಬಾಬೀ…ಹೇ ಹೆ…
ಶಾಬ ಶಾಬ ಶಾಬರೂ…..
ನಿನ್ನ ನಾನು ನೋಡಿದ ದಿನ
ನನ್ನೇ ನಾನು ಮರೆತೆ ಆ ಕ್ಷಣ
ಪ್ರೀತಿಗಂದೆ ಹುಟ್ಟಿದ ದಿನ
ಕಣ್ಣು ಕಣ್ಣು ಸೇರಿದ ಕ್ಷಣ
ನಾಚಿ ನಾಚಿ ಸೋತು ಹೋದೆ ನಾ
ಪ್ರೀತಿಗಂದೆ ಹುಟ್ಟಿದಾ ದಿನ…..
ಮುದ್ದು ಮಾತನೊಂದು
ಮೊದಲ ಬಾರಿ ಅಂದು
ಹೇಳುವಾಗ ಏನೋ ಆತಂಕವು
ಮರೆಯಲಾರದಂಥ ಮಾತಿಗೆಲ್ಲಾ ಸ್ವಂತ
ಆದೆವೆಂದೂ ಈಗ ಆನಂದವು
ಬಾಳ ಹಾಳೆಯಲ್ಲಿ ದೈವ ಬರಹ ಅಳಸಿ
ನಾನೇ ಬರೆದೆ ಈಗ ಪ್ರೀತಿ ಪಾಟವು
ಯಾವ ಜನ್ಮದ ಈ ನಂಟು ನಮ್ಮದೆಂದು
ಬಾನು ಭೂಮಿಗೂನು ಗೊತ್ತೇ ಇಲ್ಲವೋ
ನನ್ನ ನೀ ನಿನ್ನ ನಾ ಸೇರಿ ಹೋದೆವು
ಆದಿಯೂ ಅಂತ್ಯವೂ ನಮ್ಮ ಪ್ರೀತಿಲಿ ಕಾಣೆವು
|| ನಿನ್ನ ನಾನು ನೋಡಿದ ದಿನ
ನನ್ನೇ ನಾನು ಮರೆತೆ ಆ ಕ್ಷಣ
ಪ್ರೀತಿಗಂದೆ ಹುಟ್ಟಿದ ದಿನ…ಹೇ….
ಕಣ್ಣು ಕಣ್ಣು ಸೇರಿದ ಕ್ಷಣ
ನಾಚಿ ನಾಚಿ ಸೋತು ಹೋದೆ ನಾ
ಪ್ರೀತಿಗಂದೆ ಹುಟ್ಟಿದಾ ದಿನ……||
ನಿನಗೆ ನೀಡಲೆಂದು ಕಾಣಿಕೆಯ ಒಂದು
ತಂದೆ ನಾನು ಇಂದು ತುಟಿಯಲ್ಲಿಯೇ
ನೀಡು ಬೇಗ ಬೇಗ ನನ್ನಲೀಗ ಈಗ
ನಿನಗೂನು ಒಂದು ಕೊಡುಗೆ ಇದೆ…
ಪ್ರೇಮಿಗಂತ ಇಲ್ಲಿ ಯಾವ ದೇವರೇಳು
ಪೂಜೆ ಮಾಡಿಕೊಂಡು ಬಂದು ನೀಡುವೇ
ಪ್ರೇಮಿಗೊಬ್ಬ ಪ್ರೇಮಿ ದೈವ ತಾನೇ ಇಲ್ಲಿ
ನನ್ನೇ ಪೂಜೆ ಮಾಡು ಅಸ್ತು ಎನ್ನುವೇ…
ದೇವತೆ ದೇವತೆ ಆಗು ನೀ ಜೊತೆ…
ಇಲ್ಲದೆ ಹೋದರೆ ಮುಂದೆ ಹೋಗದು ನಮ್ ಕಥೆ
|| ನಿನ್ನ ನಾನು ನೋಡಿದ ದಿನ
ನನ್ನೇ ನಾನು ಮರೆತೆ ಆ ಕ್ಷಣ
ಪ್ರೀತಿಗಂದೆ ಹುಟ್ಟಿದ ದಿನ…ಹೇ….
ಕಣ್ಣು ಕಣ್ಣು ಸೇರಿದ ಕ್ಷಣ
ನಾಚಿ ನಾಚಿ ಸೋತು ಹೋದೆ ನಾ
ಪ್ರೀತಿಗಂದೆ ಹುಟ್ಟಿದಾ ದಿನ……||
Ninna Naanu Nodida Dina song lyrics from Kannada Movie Nee Bandu Ninthaga starring Sourav, Jyothikashree, Ramya Barna, Lyrics penned by Ramnarayan Sung by Ranjith, Vinaya, Music Composed by E L Indrajith, film is Directed by Shekar C Sharavanan and film is released on 2010