-
ಕಣ್ಣಿನಲ್ಲಿ ಕಣ್ಣುಇಟ್ಟು ಕಂಡಕ್ಷಣವಿಂದು
ಮನಸ್ಸುಈಗ ಹೇಳುತಿತ್ತು ಚಿಟ್ಟೆ ನಾನಿಂದು
ಗುರಿಯ ಇಟ್ಟು ನೇರ ಹೊಡೆದ ಸಣ್ಣ ಕಲ್ಲೊಂದು
ಸೀದಾ ಬಂದು ತಗಲುತಿತ್ತು ಪೆದ್ದು ಮನಕ್ಕಿಂದು
ಕಣ್ಣಿನಲ್ಲಿ ಕಣ್ಣುಇಟ್ಟು ಕಂಡಕ್ಷಣವಿಂದು
ಮನಸ್ಸುಈಗ ಹೇಳುತಿತ್ತು ಚಿಟ್ಟೆ ನಾನಿಂದು
ಬೀಸೊಗಾಳಿಯೊಂದು ಕಿವಿಯ ಹೊಕ್ಕು ಗುನುಗಿದೆ
ನೀನು ನನ್ನ ಸ್ವಂತವೆನ್ನುತ ಆಹ
ಅದಕ್ಕೆ ನೀನು ಕೂಡ ಒಪ್ಪುಗೆಯ ನೀಡುತ
ಬಳಿ ಬಾ
ಮನಸ್ಸಿನೊಳಗೆ ಮೊಳಕೆ ಒಡೆದ ಒಂದು ಭಾವವು
ಎದುರಿಗೆ ಬಂದು ನನ್ನ ಕೇಳಿದೆ
ಅದಕ್ಕು ಕೂಡ ತಿಳಿದು ಬಂದ ಹಾಗಿದೆ
ನಮ್ಮಿಬರ ಮಧ್ಯೆ ಏನಿದೆ
||ಕಣ್ಣಿನಲ್ಲಿ ಕಣ್ಣುಇಟ್ಟು ಕಂಡಕ್ಷಣವಿಂದು
ಮನಸ್ಸುಈಗ ಹೇಳುತಿತ್ತು ಚಿಟ್ಟೆ ನಾನಿಂದು
ಗುರಿಯ ಇಟ್ಟು ನೇರ ಹೊಡೆದ ಸಣ್ಣ ಕಲ್ಲೊಂದು
ಸೀದಾ ಬಂದು ತಗಲುತಿತ್ತು ಪೆದ್ದು ಮನಕ್ಕಿಂದು||
||ಕಣ್ಣಿನಲ್ಲಿ ಕಣ್ಣುಇಟ್ಟು ಕಂಡಕ್ಷಣವಿಂದು
ಮನಸ್ಸುಈಗ ಹೇಳುತಿತ್ತು ಚಿಟ್ಟೆ ನಾನಿಂದು||
-
ಕಣ್ಣಿನಲ್ಲಿ ಕಣ್ಣುಇಟ್ಟು ಕಂಡಕ್ಷಣವಿಂದು
ಮನಸ್ಸುಈಗ ಹೇಳುತಿತ್ತು ಚಿಟ್ಟೆ ನಾನಿಂದು
ಗುರಿಯ ಇಟ್ಟು ನೇರ ಹೊಡೆದ ಸಣ್ಣ ಕಲ್ಲೊಂದು
ಸೀದಾ ಬಂದು ತಗಲುತಿತ್ತು ಪೆದ್ದು ಮನಕ್ಕಿಂದು
ಕಣ್ಣಿನಲ್ಲಿ ಕಣ್ಣುಇಟ್ಟು ಕಂಡಕ್ಷಣವಿಂದು
ಮನಸ್ಸುಈಗ ಹೇಳುತಿತ್ತು ಚಿಟ್ಟೆ ನಾನಿಂದು
ಬೀಸೊಗಾಳಿಯೊಂದು ಕಿವಿಯ ಹೊಕ್ಕು ಗುನುಗಿದೆ
ನೀನು ನನ್ನ ಸ್ವಂತವೆನ್ನುತ ಆಹ
ಅದಕ್ಕೆ ನೀನು ಕೂಡ ಒಪ್ಪುಗೆಯ ನೀಡುತ
ಬಳಿ ಬಾ
ಮನಸ್ಸಿನೊಳಗೆ ಮೊಳಕೆ ಒಡೆದ ಒಂದು ಭಾವವು
ಎದುರಿಗೆ ಬಂದು ನನ್ನ ಕೇಳಿದೆ
ಅದಕ್ಕು ಕೂಡ ತಿಳಿದು ಬಂದ ಹಾಗಿದೆ
ನಮ್ಮಿಬರ ಮಧ್ಯೆ ಏನಿದೆ
||ಕಣ್ಣಿನಲ್ಲಿ ಕಣ್ಣುಇಟ್ಟು ಕಂಡಕ್ಷಣವಿಂದು
ಮನಸ್ಸುಈಗ ಹೇಳುತಿತ್ತು ಚಿಟ್ಟೆ ನಾನಿಂದು
ಗುರಿಯ ಇಟ್ಟು ನೇರ ಹೊಡೆದ ಸಣ್ಣ ಕಲ್ಲೊಂದು
ಸೀದಾ ಬಂದು ತಗಲುತಿತ್ತು ಪೆದ್ದು ಮನಕ್ಕಿಂದು||
||ಕಣ್ಣಿನಲ್ಲಿ ಕಣ್ಣುಇಟ್ಟು ಕಂಡಕ್ಷಣವಿಂದು
ಮನಸ್ಸುಈಗ ಹೇಳುತಿತ್ತು ಚಿಟ್ಟೆ ನಾನಿಂದು||