Kaledode Lyrics

ಕಳೆದೋದೆ Lyrics

in Navarathna

in ನವರತ್ನ

LYRIC

Song Details Page after Lyrice

-
ಕಳೆದೋದೆ ನಿನ್ನ ಪ್ರೀತಿಯೆಂಬ ಕಡಲೊಳಗೆ
ಮುಳುಗೋದೆ ನಿನ್ನ ಪ್ರಣಯದ ಅಲೆಯೊಳಗೆ
ಒಳಬಂದೆ ಈ ಮನಸ್ಸಿನ ಬಾಗಿಲು ತೆರೆದು ನೀ
ಕರೆತಂದೆ ನನ್ನ ಪ್ರೀತಿಯ ಪರಿಚಯಕ್ಕೆ
ಸರಸದಲ್ಲಿರುವ ವಿರಹವನ್ನು ಸಮಯವು ಎಂದು ತೀರಿಸದು
ಮೈತುಂಬಿದ ಈ ಕಲಹವನು ತೋರಿಕೆ ಎಂದು ನೀಗಿಸದು
 
||ಕಳೆದೋದೆ ನಿನ್ನ ಪ್ರೀತಿಯೆಂಬ ಕಡಲೊಳಗೆ
ಮುಳುಗೋದೆ ನಿನ್ನ ಪ್ರಣಯದ ಅಲೆಯೊಳಗೆ
ಒಳಬಂದೆ ಈ ಮನಸ್ಸಿನ ಬಾಗಿಲು ತೆರೆದು ನೀ
ಕರೆತಂದೆ ನನ್ನ ಪ್ರೀತಿಯ ಪರಿಚಯಕ್ಕೆ||
 
ನಿದಿರೆಯ ಕಾಡಿರುವ ಒಂದು ಕನಸ್ಸಾಗಿ
ಬಂದುಬಿಡು ಸೇರಿಬಿಡು
ಮನಸ್ಸಿನ ಭಾವನೆಯ ಒಂದು ತುಣುಕನ್ನು
ನೀ ಕದ್ದುಬಿಡು ಇಲ್ಲ ಹುಡುಕಿಕೊಡು
ಮೊದಲನೆ ಭೇಟಿ ಸಾಕು ಎಂದು ಹೇಳಲು ನೀನು ನನ್ನವನು
ದಿಟ್ಟಿಸಿ ನೋಡುವ ನೋಟವೆ ಸಾಕು ಮೈಮನ ಮರೆತು ನಾಚಿಸಲು
ಮಾತಿಗೆ ಸಾಟಿಯೆ ಇಲ್ಲ ಗಮನವ ಬೇರೆಡೆ ತಿರುಗಿಸಲು
ಇದು ಬಿಡುವ ಬಂಧವೆ ಅಲ್ಲ ನಮ್ಮಿಬರನು ಸಂಧಿಸಲು
 
||ಕಳೆದೋದೆ ನಿನ್ನ ಪ್ರೀತಿಯೆಂಬ ಕಡಲೊಳಗೆ
ಮುಳುಗೋದೆ ನಿನ್ನ ಪ್ರಣಯದ ಅಲೆಯೊಳಗೆ
ಒಳಬಂದೆ ಈ ಮನಸ್ಸಿನ ಬಾಗಿಲು ತೆರೆದು ನೀ
ಕರೆತಂದೆ ನನ್ನ ಪ್ರೀತಿಯ ಪರಿಚಯಕ್ಕೆ||
 
ಆಸೆಯ ತೀರಿಸುವ ಆಸರೆಯಾಗಿ
ಅಪ್ಪಿಬಿಡು ಮುತ್ತುಕೊಡು
ಸೊಗಸನು ಹೆಚ್ಚಿಸುವ ಒಂದು ಕಿಡಿಯಾಗಿ
ನೀ ಹೊತ್ತಿಬಿಡು ನನ್ನ ಮುತ್ತಿಬಿಡು
ಹರೆಯವು ಇನ್ನು ಹದಿನಾರನ್ನು ದಾಟಿದೆ ನಮ್ಮನು ಸೇರಿಸಲು
ಮುಚ್ಚಿಗೆ ಕಿಟಕಿಗೆ ಇಲ್ಲವೊ ಕಣ್ಣು ಹೆದರದೆ ನನ್ನ ಸ್ಪರ್ಶಿಸಲು
ಕಣ್ಣಿಗೆ ಕಾಮಲೆಯಿಲ್ಲ ಎಲ್ಲವ ಮರೆತು ಚುಂಬಿಸಲು
ಇದು ಬಿಡುವ ಬಂಧವೆ ಅಲ್ಲ ಅಂದವನು ಆಲಂಗಿಸಲು
 
||ಕಳೆದೋದೆ ನಿನ್ನ ಪ್ರೀತಿಯೆಂಬ ಕಡಲೊಳಗೆ
ಮುಳುಗೋದೆ ನಿನ್ನ ಪ್ರಣಯದ ಅಲೆಯೊಳಗೆ
ಒಳಬಂದೆ ಈ ಮನಸ್ಸಿನ ಬಾಗಿಲು ತೆರೆದು ನೀ
ಕರೆತಂದೆ ನನನನನನನ

-
ಕಳೆದೋದೆ ನಿನ್ನ ಪ್ರೀತಿಯೆಂಬ ಕಡಲೊಳಗೆ
ಮುಳುಗೋದೆ ನಿನ್ನ ಪ್ರಣಯದ ಅಲೆಯೊಳಗೆ
ಒಳಬಂದೆ ಈ ಮನಸ್ಸಿನ ಬಾಗಿಲು ತೆರೆದು ನೀ
ಕರೆತಂದೆ ನನ್ನ ಪ್ರೀತಿಯ ಪರಿಚಯಕ್ಕೆ
ಸರಸದಲ್ಲಿರುವ ವಿರಹವನ್ನು ಸಮಯವು ಎಂದು ತೀರಿಸದು
ಮೈತುಂಬಿದ ಈ ಕಲಹವನು ತೋರಿಕೆ ಎಂದು ನೀಗಿಸದು
 
||ಕಳೆದೋದೆ ನಿನ್ನ ಪ್ರೀತಿಯೆಂಬ ಕಡಲೊಳಗೆ
ಮುಳುಗೋದೆ ನಿನ್ನ ಪ್ರಣಯದ ಅಲೆಯೊಳಗೆ
ಒಳಬಂದೆ ಈ ಮನಸ್ಸಿನ ಬಾಗಿಲು ತೆರೆದು ನೀ
ಕರೆತಂದೆ ನನ್ನ ಪ್ರೀತಿಯ ಪರಿಚಯಕ್ಕೆ||
 
ನಿದಿರೆಯ ಕಾಡಿರುವ ಒಂದು ಕನಸ್ಸಾಗಿ
ಬಂದುಬಿಡು ಸೇರಿಬಿಡು
ಮನಸ್ಸಿನ ಭಾವನೆಯ ಒಂದು ತುಣುಕನ್ನು
ನೀ ಕದ್ದುಬಿಡು ಇಲ್ಲ ಹುಡುಕಿಕೊಡು
ಮೊದಲನೆ ಭೇಟಿ ಸಾಕು ಎಂದು ಹೇಳಲು ನೀನು ನನ್ನವನು
ದಿಟ್ಟಿಸಿ ನೋಡುವ ನೋಟವೆ ಸಾಕು ಮೈಮನ ಮರೆತು ನಾಚಿಸಲು
ಮಾತಿಗೆ ಸಾಟಿಯೆ ಇಲ್ಲ ಗಮನವ ಬೇರೆಡೆ ತಿರುಗಿಸಲು
ಇದು ಬಿಡುವ ಬಂಧವೆ ಅಲ್ಲ ನಮ್ಮಿಬರನು ಸಂಧಿಸಲು
 
||ಕಳೆದೋದೆ ನಿನ್ನ ಪ್ರೀತಿಯೆಂಬ ಕಡಲೊಳಗೆ
ಮುಳುಗೋದೆ ನಿನ್ನ ಪ್ರಣಯದ ಅಲೆಯೊಳಗೆ
ಒಳಬಂದೆ ಈ ಮನಸ್ಸಿನ ಬಾಗಿಲು ತೆರೆದು ನೀ
ಕರೆತಂದೆ ನನ್ನ ಪ್ರೀತಿಯ ಪರಿಚಯಕ್ಕೆ||
 
ಆಸೆಯ ತೀರಿಸುವ ಆಸರೆಯಾಗಿ
ಅಪ್ಪಿಬಿಡು ಮುತ್ತುಕೊಡು
ಸೊಗಸನು ಹೆಚ್ಚಿಸುವ ಒಂದು ಕಿಡಿಯಾಗಿ
ನೀ ಹೊತ್ತಿಬಿಡು ನನ್ನ ಮುತ್ತಿಬಿಡು
ಹರೆಯವು ಇನ್ನು ಹದಿನಾರನ್ನು ದಾಟಿದೆ ನಮ್ಮನು ಸೇರಿಸಲು
ಮುಚ್ಚಿಗೆ ಕಿಟಕಿಗೆ ಇಲ್ಲವೊ ಕಣ್ಣು ಹೆದರದೆ ನನ್ನ ಸ್ಪರ್ಶಿಸಲು
ಕಣ್ಣಿಗೆ ಕಾಮಲೆಯಿಲ್ಲ ಎಲ್ಲವ ಮರೆತು ಚುಂಬಿಸಲು
ಇದು ಬಿಡುವ ಬಂಧವೆ ಅಲ್ಲ ಅಂದವನು ಆಲಂಗಿಸಲು
 
||ಕಳೆದೋದೆ ನಿನ್ನ ಪ್ರೀತಿಯೆಂಬ ಕಡಲೊಳಗೆ
ಮುಳುಗೋದೆ ನಿನ್ನ ಪ್ರಣಯದ ಅಲೆಯೊಳಗೆ
ಒಳಬಂದೆ ಈ ಮನಸ್ಸಿನ ಬಾಗಿಲು ತೆರೆದು ನೀ
ಕರೆತಂದೆ ನನನನನನನ

Kaledode song lyrics from Kannada Movie Navarathna starring Prathap Raj, Moksha Kushal, Amith, Lyrics penned by Bharath J Kadur Sung by Indu Nagaraj, Music Composed by Vengi, film is Directed by Prathap Raj and film is released on 2020
Song Details Page Title
Lyricist:

Bharath J Kadur

ಗೀತರಚನೆಕಾರ:

ಭರತ್ ಜೆ ಕಡೂರ್

Singers:

Indu Nagaraj

0
ಗಾಯಕರು:

ಇಂದು ನಾಗರಾಜ್

Director:

Prathap Raj

ನಿರ್ದೇಶಕ:

ಪ್ರತಾಪ್ ರಾಜ್

Music Director:

Vengi

ಸಂಗೀತ ನಿರ್ದೇಶಕ:

ವೆಂಗಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ