Sanna There-female Lyrics

ಸಣ್ಣ ತೆರೆ-ಫಿಮೇಲ್ Lyrics

in Navarangi

in ನವರಂಗಿ

LYRIC

Song Details Page after Lyrice

ಸಣ್ಣ ತೆರೆಯೊಂದ ನನ್ನ ಮರೆಮಾಡಿದೆ
ಕಣ್ಣ ಹನಿಯಿಂದ ದಿನವು ಶುರುವಾಗಿದೆ
ನಿನ್ನ ಕತೆಯಿಲ್ಲದೆ ನಿನ್ನ ಜೊತೆಯಿಲ್ಲದೆ
ಈ ಜೀವ ಯಾಕೆ ಇದೆ ಗೆಳೆಯ
ನೀನಿಲ್ಲದೆ ನೀನಿಲ್ಲದೆ ಈ ವೇದನೆ ಆಲಾಪನೆ
ನೀನಿಲ್ಲದೆ ನೀನಿಲ್ಲದೆ ಈ ರೋಧನೆ ಆಲಾಪನೆ
 
ಇಂದೇಕೊ ಒಂಟಿಯಾಗಿ ಕೂತು ಅಳುತಿತ್ತು ನನ್ನ ನೆರಳು
ಎದೆಬಿಕ್ಕಿ ಉಕ್ಕಿದಾಗ ರಾಗ ಬರದಾಯ್ತು ಬಿಗಿದು ಕೊರಳು
ನೀನಿಲ್ಲದ ಭಾವ ಜೀವಲೋಕ ಕನಸ್ಸಿಲ್ಲದೆ ಕಣ್ಣು ಮುಚ್ಚಬೇಕ
ನೀನೆ ಉಳಿಸಿಕೊ
ಪುನಃ ಪುನಃ ನರೆತರು ನಾ ನೀನಿಲ್ಲದೆ ಮರೆವಿಲ್ಲ ನನ್ನ ವಿನಃ
ಬದುಕಿರಲು ನಾನಂತು ನಾನಲ್ಲ
ನೀನೆ ಕಣೊ ನನ್ನ ಜೀವನ
ನೀನಿಲ್ಲದೆ ನೀನಿಲ್ಲದೆ ಈ ವೇದನೆ ಆಲಾಪನೆ
 
ನೀ ಬೇಕು ಅಂದುಕೊಳ್ಳುವಾಗ ನೆನಪುಗಳೆ ತುಂಬಾ ಮಧುರ
ಮರಿಬೇಕು ನಿನ್ನ ಅನ್ನೊವಾಗ ನೀನಾಗ ಇನ್ನು ಅಮರ
ಸಾವೀಗ ಸನಿಹ ಬಂದ ಭಾಸ
ನೀನಿಲ್ಲದೆ ಬದುಕೆ ವಿಪರ್ಯಾಸವಾಗಿಹೋಗಿದೆ
ಮನೆ ಮೇಲಿನ ಆಕಾಶ ತಲೆ ಮೇಲೆ ಬಿದ್ದಂತೆ
ಶಿಲೆಯಾದೆ ನೋವಲ್ಲೆ ಕೂತಲ್ಲೆ ಕೂತಂತೆ
ನೀನೆ ಕಣೊ ನನ್ನ ಜೀವನ
ನೀನಿಲ್ಲದೆ ನೀನಿಲ್ಲದೆ ಈ ರೋಧನೆ ಆಲಾಪನೆ

ಸಣ್ಣ ತೆರೆಯೊಂದ ನನ್ನ ಮರೆಮಾಡಿದೆ
ಕಣ್ಣ ಹನಿಯಿಂದ ದಿನವು ಶುರುವಾಗಿದೆ
ನಿನ್ನ ಕತೆಯಿಲ್ಲದೆ ನಿನ್ನ ಜೊತೆಯಿಲ್ಲದೆ
ಈ ಜೀವ ಯಾಕೆ ಇದೆ ಗೆಳೆಯ
ನೀನಿಲ್ಲದೆ ನೀನಿಲ್ಲದೆ ಈ ವೇದನೆ ಆಲಾಪನೆ
ನೀನಿಲ್ಲದೆ ನೀನಿಲ್ಲದೆ ಈ ರೋಧನೆ ಆಲಾಪನೆ
 
ಇಂದೇಕೊ ಒಂಟಿಯಾಗಿ ಕೂತು ಅಳುತಿತ್ತು ನನ್ನ ನೆರಳು
ಎದೆಬಿಕ್ಕಿ ಉಕ್ಕಿದಾಗ ರಾಗ ಬರದಾಯ್ತು ಬಿಗಿದು ಕೊರಳು
ನೀನಿಲ್ಲದ ಭಾವ ಜೀವಲೋಕ ಕನಸ್ಸಿಲ್ಲದೆ ಕಣ್ಣು ಮುಚ್ಚಬೇಕ
ನೀನೆ ಉಳಿಸಿಕೊ
ಪುನಃ ಪುನಃ ನರೆತರು ನಾ ನೀನಿಲ್ಲದೆ ಮರೆವಿಲ್ಲ ನನ್ನ ವಿನಃ
ಬದುಕಿರಲು ನಾನಂತು ನಾನಲ್ಲ
ನೀನೆ ಕಣೊ ನನ್ನ ಜೀವನ
ನೀನಿಲ್ಲದೆ ನೀನಿಲ್ಲದೆ ಈ ವೇದನೆ ಆಲಾಪನೆ
 
ನೀ ಬೇಕು ಅಂದುಕೊಳ್ಳುವಾಗ ನೆನಪುಗಳೆ ತುಂಬಾ ಮಧುರ
ಮರಿಬೇಕು ನಿನ್ನ ಅನ್ನೊವಾಗ ನೀನಾಗ ಇನ್ನು ಅಮರ
ಸಾವೀಗ ಸನಿಹ ಬಂದ ಭಾಸ
ನೀನಿಲ್ಲದೆ ಬದುಕೆ ವಿಪರ್ಯಾಸವಾಗಿಹೋಗಿದೆ
ಮನೆ ಮೇಲಿನ ಆಕಾಶ ತಲೆ ಮೇಲೆ ಬಿದ್ದಂತೆ
ಶಿಲೆಯಾದೆ ನೋವಲ್ಲೆ ಕೂತಲ್ಲೆ ಕೂತಂತೆ
ನೀನೆ ಕಣೊ ನನ್ನ ಜೀವನ
ನೀನಿಲ್ಲದೆ ನೀನಿಲ್ಲದೆ ಈ ರೋಧನೆ ಆಲಾಪನೆ

Sanna There song lyrics from Kannada Movie Navarangi starring Ravishankar Gowda, Sadhu Kokila, Akash Shetty, Lyrics penned by Naveen Sung by Santhosh, Music Composed by Rajesh Ramanath, film is Directed by G Umesh and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ