Ale Ale Lyrics

ಅಲೆ ಅಲೆ Lyrics

in Navarangi

in ನವರಂಗಿ

LYRIC

Song Details Page after Lyrice

ಅಲೆ ಅಲೆ ಅಲೆ ಅಲೆ ನಿನ್ನ ಕಣ್ಣ ನೋಟ ಅಲೆ
ಸೆಲೆ ಸೆಲೆ ಸೆಲೆ ಸೆಲೆ ಮನದೆಲ್ಲೆಡೆ ನಿನ್ನದೆ ಸೆಲೆ
ಈ ಕಣ್ಣಿಗೆ ಅಂಟಿಕೊಂಡಿದೆ ಪ್ರೀತಿ ಕಲೆ ಕಲೆ ಕಲೆ
ಈ ಹೆಣ್ಣ ಗೆದ್ದ ಪೋರ ನೀನೆ ಭಲೆ ಭಲೆ ಭಲೆ
ಕಣ್ರೆಪ್ಪೆಯು ಮಿಟುಕದೆ ನಿಂತಿದೆ ನಿನ್ನ ಕಣ್ಣಲ್ಲೆ
ಅಲೆ ಅಲೆ ಅಲೆ ಅಲೆ ನಿನ್ನ ಕಣ್ಣ ನೋಟ ಅಲೆ
ಸೆಲೆ ಸೆಲೆ ಸೆಲೆ ಸೆಲೆ ಮನದೆಲ್ಲೆಡೆ ನಿನ್ನದೆ ಸೆಲೆ
 
ಹೂವಾಯಿತು ಹೃದಯ ಅರೆ ಏನಿದು ಹೂವಿನ ಕಲೆ
ಬಾನಾಯಿತು ಹರೆಯ ಅಲ್ಲಿ ನಿನ್ನದೆ ಸ್ವಾತಿಯ ಮಳೆ
ಹೂವಾಯಿತು ಹೃದಯ ಅರೆ ಏನಿದು ಹೂವಿನ ಕಲೆ
ಬಾನಾಯಿತು ಹರೆಯ ಅಲ್ಲಿ ನಿನ್ನದೆ ಸ್ವಾತಿಯ ಮಳೆ
ಸೊಬಗೆಲ್ಲ ನಿನ್ನ ಕಿರುಬೆರಳಿನ ತುದಿಯಲ್ಲೆ
ಇನ್ನೀಗ ನನ್ನ ಜೀವ ಇರುವುದು ನಿನ್ನಲ್ಲೆ
 
ಶುರುವಾಯಿತು ಪ್ರಣಯ ನನ್ನೊಳಗೆ ನಿನ್ನದೆ ಭಯ
ಹಾರೋಯಿತು ಹೃದಯ ಸಿಗುತಿಲ್ಲ ಪ್ರಾಯಕೆ ಲಯ
ಶುರುವಾಯಿತು ಪ್ರಣಯ ನನ್ನೊಳಗೆ ನಿನ್ನದೆ ಭಯ
ಹಾರೋಯಿತು ಹೃದಯ ಸಿಗುತಿಲ್ಲ ಪ್ರಾಯಕೆ ಲಯ
ಸೆಳೆದಿತ್ತು ನನ್ನ ನಿನ್ನ ಮುಂಗುರು ಮುಂಗುರುಳೆ
ಗುಣಗಾನ ಧ್ಯಾನ ಪೂರ ನಿನ್ನ ಗುಂಗಲ್ಲೆ
 
||ಅಲೆ ಅಲೆ ಅಲೆ ಅಲೆ ನಿನ್ನ ಕಣ್ಣ ನೋಟ ಅಲೆ
ಸೆಲೆ ಸೆಲೆ ಸೆಲೆ ಸೆಲೆ ಮನದೆಲ್ಲೆಡೆ ನಿನ್ನದೆ ಸೆಲೆ||

ಅಲೆ ಅಲೆ ಅಲೆ ಅಲೆ ನಿನ್ನ ಕಣ್ಣ ನೋಟ ಅಲೆ
ಸೆಲೆ ಸೆಲೆ ಸೆಲೆ ಸೆಲೆ ಮನದೆಲ್ಲೆಡೆ ನಿನ್ನದೆ ಸೆಲೆ
ಈ ಕಣ್ಣಿಗೆ ಅಂಟಿಕೊಂಡಿದೆ ಪ್ರೀತಿ ಕಲೆ ಕಲೆ ಕಲೆ
ಈ ಹೆಣ್ಣ ಗೆದ್ದ ಪೋರ ನೀನೆ ಭಲೆ ಭಲೆ ಭಲೆ
ಕಣ್ರೆಪ್ಪೆಯು ಮಿಟುಕದೆ ನಿಂತಿದೆ ನಿನ್ನ ಕಣ್ಣಲ್ಲೆ
ಅಲೆ ಅಲೆ ಅಲೆ ಅಲೆ ನಿನ್ನ ಕಣ್ಣ ನೋಟ ಅಲೆ
ಸೆಲೆ ಸೆಲೆ ಸೆಲೆ ಸೆಲೆ ಮನದೆಲ್ಲೆಡೆ ನಿನ್ನದೆ ಸೆಲೆ
 
ಹೂವಾಯಿತು ಹೃದಯ ಅರೆ ಏನಿದು ಹೂವಿನ ಕಲೆ
ಬಾನಾಯಿತು ಹರೆಯ ಅಲ್ಲಿ ನಿನ್ನದೆ ಸ್ವಾತಿಯ ಮಳೆ
ಹೂವಾಯಿತು ಹೃದಯ ಅರೆ ಏನಿದು ಹೂವಿನ ಕಲೆ
ಬಾನಾಯಿತು ಹರೆಯ ಅಲ್ಲಿ ನಿನ್ನದೆ ಸ್ವಾತಿಯ ಮಳೆ
ಸೊಬಗೆಲ್ಲ ನಿನ್ನ ಕಿರುಬೆರಳಿನ ತುದಿಯಲ್ಲೆ
ಇನ್ನೀಗ ನನ್ನ ಜೀವ ಇರುವುದು ನಿನ್ನಲ್ಲೆ
 
ಶುರುವಾಯಿತು ಪ್ರಣಯ ನನ್ನೊಳಗೆ ನಿನ್ನದೆ ಭಯ
ಹಾರೋಯಿತು ಹೃದಯ ಸಿಗುತಿಲ್ಲ ಪ್ರಾಯಕೆ ಲಯ
ಶುರುವಾಯಿತು ಪ್ರಣಯ ನನ್ನೊಳಗೆ ನಿನ್ನದೆ ಭಯ
ಹಾರೋಯಿತು ಹೃದಯ ಸಿಗುತಿಲ್ಲ ಪ್ರಾಯಕೆ ಲಯ
ಸೆಳೆದಿತ್ತು ನನ್ನ ನಿನ್ನ ಮುಂಗುರು ಮುಂಗುರುಳೆ
ಗುಣಗಾನ ಧ್ಯಾನ ಪೂರ ನಿನ್ನ ಗುಂಗಲ್ಲೆ
 
||ಅಲೆ ಅಲೆ ಅಲೆ ಅಲೆ ನಿನ್ನ ಕಣ್ಣ ನೋಟ ಅಲೆ
ಸೆಲೆ ಸೆಲೆ ಸೆಲೆ ಸೆಲೆ ಮನದೆಲ್ಲೆಡೆ ನಿನ್ನದೆ ಸೆಲೆ||

Ale Ale song lyrics from Kannada Movie Navarangi starring Ravishankar Gowda, Sadhu Kokila, Akash Shetty, Lyrics penned by Naveen Sung by Rajesh Krishnan, Nanditha, Music Composed by Rajesh Ramanath, film is Directed by G Umesh and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ