Vaare Vaare Lyrics

ವಾರೇ ವಾರೆ Lyrics

in Nanu Avanalla Avalu

in ನಾನು ಅವನಲ್ಲ ಅವಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ವಾರೇ ವಾರೆ ವಾರೆಗಣ್ಣಾ ವಯ್ಯಾರಿ ನಾನು
ಸೂರೆ ಸುರೆ ಸೂರಮೊರೆ ಸಿಂಗಾರಿ ನಾನು
ಸೀರ ಸಿರಾ ಸೀರೆ ಉಟ್ಟ  ನೀರೆಯು ನಾನು
ನಾರಿ ನಾರಿ ನಾರಿ ಕೊಟ್ಟ ನಂದೇನೆ ಇನ್ನು
ಕೈ ತಾಳಕೆ ನನ್ನ ಬಳೆ ಸದ್ದಿದು ಚೆನ್ನಾ
ಬಲು ಬಿಂಕದ ನಡೆ ಬಿಂಕದ ನಡೆ ನನದೂ
ಮೂಗಿನಾಗೆ ನಂದೂ ಮುಂದು ನೊಡೇ ಸುಬ್ಬಿ
ಹಣೆಮ್ಯಾಗ ಚಾಂದು ಉಂಟು ಅಲ್ವೇ ಸುಬ್ಬಿ
 
ವಾರೇ ವಾರೆ ವಾರೆಗಣ್ಣಾ ವಯ್ಯಾರಿ ನಾನು
ಸುರೇ ಸುರೆ ಸೂರಮೊರೆ ಸಿಂಗಾರಿ ನಾನು
 
ಮುಂಜಾನೆದ್ದು ನಮ್ಮಮೊರೆ ನೋಡಿದರೆ ಶೋಭೆಯೋ
ಅಂತ ಕೂತು ಹಾಡುತೈತೆ ಕೊಂಬೆ ಮ್ಯಾಗೆ ಗೊಬೆಯೋ
ಗಂಟು ಮಾಡೊರೆಲ್ಲಾ ವರ್ಷಾದ ಚಿಂತೆ ಇಲ್ಲ
ಒಂಟಿ ಬಾಳೊರೆಲ್ಲಾ ದಿನ ಜಂಟಿ ಸಿಗುವರೆಲ್ಲ
ಸೃಸ್ಟಿಸಿದ ದೇವರಿಗೆ ಶರಣು ಶರಣೂ
 
ವಾರೇ ವಾರೆ ವಾರೆಗಣ್ಣಾ ವಯ್ಯಾರಿ ನಾನು
ಸೂರೆ ಸುರೆ ಸೂರಮೊರೆ ಸಿಂಗಾರಿ ನಾನು
 

-
ವಾರೇ ವಾರೆ ವಾರೆಗಣ್ಣಾ ವಯ್ಯಾರಿ ನಾನು
ಸೂರೆ ಸುರೆ ಸೂರಮೊರೆ ಸಿಂಗಾರಿ ನಾನು
ಸೀರ ಸಿರಾ ಸೀರೆ ಉಟ್ಟ  ನೀರೆಯು ನಾನು
ನಾರಿ ನಾರಿ ನಾರಿ ಕೊಟ್ಟ ನಂದೇನೆ ಇನ್ನು
ಕೈ ತಾಳಕೆ ನನ್ನ ಬಳೆ ಸದ್ದಿದು ಚೆನ್ನಾ
ಬಲು ಬಿಂಕದ ನಡೆ ಬಿಂಕದ ನಡೆ ನನದೂ
ಮೂಗಿನಾಗೆ ನಂದೂ ಮುಂದು ನೊಡೇ ಸುಬ್ಬಿ
ಹಣೆಮ್ಯಾಗ ಚಾಂದು ಉಂಟು ಅಲ್ವೇ ಸುಬ್ಬಿ
 
ವಾರೇ ವಾರೆ ವಾರೆಗಣ್ಣಾ ವಯ್ಯಾರಿ ನಾನು
ಸುರೇ ಸುರೆ ಸೂರಮೊರೆ ಸಿಂಗಾರಿ ನಾನು
 
ಮುಂಜಾನೆದ್ದು ನಮ್ಮಮೊರೆ ನೋಡಿದರೆ ಶೋಭೆಯೋ
ಅಂತ ಕೂತು ಹಾಡುತೈತೆ ಕೊಂಬೆ ಮ್ಯಾಗೆ ಗೊಬೆಯೋ
ಗಂಟು ಮಾಡೊರೆಲ್ಲಾ ವರ್ಷಾದ ಚಿಂತೆ ಇಲ್ಲ
ಒಂಟಿ ಬಾಳೊರೆಲ್ಲಾ ದಿನ ಜಂಟಿ ಸಿಗುವರೆಲ್ಲ
ಸೃಸ್ಟಿಸಿದ ದೇವರಿಗೆ ಶರಣು ಶರಣೂ
 
ವಾರೇ ವಾರೆ ವಾರೆಗಣ್ಣಾ ವಯ್ಯಾರಿ ನಾನು
ಸೂರೆ ಸುರೆ ಸೂರಮೊರೆ ಸಿಂಗಾರಿ ನಾನು
 

Vaare Vaare song lyrics from Kannada Movie Nanu Avanalla Avalu starring Sanchari Vijay, Sumithra (Transwomen), Kunal Punekar, Lyrics penned by Arasu Anthare Sung by Anoop Seelin, Music Composed by J Anoop Seelin, film is Directed by B S Lingadevaru and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ