Ganga Nadi Mindaythu Lyrics

ಗಂಗಾ ನದಿ ಮಿಂದಾಯ್ತು Lyrics

in Nanu Avanalla Avalu

in ನಾನು ಅವನಲ್ಲ ಅವಳು

LYRIC

Song Details Page after Lyrice

-
ಗಂಗಾ ನದಿ ಮಿಂದಾಯ್ತು ಅಂಗಾಂಗವು  ನೆಂದೋಯ್ತು
ಬಾಳೊ ಕತ್ತಿ ಕೊಟ್ಟಾಯ್ತು ವಯಸ್ಸಿನಾ ತೇಗ ತಗ್ಗಾಯ್ತು
ಹುಟ್ಟೊದಸ್ಟೇ ಮುಖ್ಯ ಅಲ್ಲ ಕೇಳೆ ಅಕ್ಕಯ್ಯ
ಗಟ್ಟಿಯಾಗಿ ನಿಲ್ಲಬೇಕು ನಾವು ಅಮ್ಮಯ್ಯ
 
ಬಾಳೊ ಕತ್ತಿ ಕೊಟ್ಟಾಯ್ತು ವಯಸ್ಸಿನಾ ತೇಗ ತಗ್ಗಾಯ್ತು
ಗಂಗಾ ನದಿ ಮಿಂದಾಯ್ತು ಅಂಗಾಂಗವು  ನೆಂದೋಯ್ತು
ಹುಟ್ಟೊದಸ್ಟೇ ಮುಖ್ಯ ಅಲ್ಲ ಕೇಳೆ ಅಕ್ಕಯ್ಯ
ಗಟ್ಟಿಯಾಗಿ ನಿಲ್ಲಬೇಕು ನಾವು ಅಮ್ಮಯ್ಯ
 
ಕೈ ಸೇರುತ್ತಿದೆ ಬಳೆ ನಾನು ಮುಡಿ ಏರುತ್ತಿದೆ ಹೂವಿನ್ನು
ಕೈ ಸೇರುತ್ತಿದೆ ಬಳೆ ನಾನು ಮುಡಿ ಏರುತ್ತಿದೆ ಹೂವಿನ್ನು
ಮಂಜಾನೆನು ಮುಸಂಜೇನು ಮಂಜಾನೆನು ಮುಸಂಜೇನು
ನಗುತಾ ನಗುತ ನಗು ನಗು ನಗುತಾ
ಜೈ ಜೈ ಮಾತಾ ಸಂತೋಷಿ ಮಾತಾ ಜೈ ಜೈ ಮಾತಾ
ಜೈ ಜೈ ಮಾತಾ ಸಂತೋಷಿ ಮಾತಾ ಜೈ ಜೈ ಮಾತಾ
 
ಕೊರಳ್ ಸೇರುತ್ತಿದೆ  ಲಕ್ಷಾನು ಶಿರವೇರುತ್ತಿದೆ ಕಳಶಾನು
ಜೈ ಜೈ ಮಾತಾ ಸಂತೋಷಿ ಮಾತಾ ಜೈ ಜೈ ಮಾತಾ
ಜೈ ಜೈ ಮಾತಾ ಸಂತೋಷಿ ಮಾತಾ

Ganga Nadi Mindaythu song lyrics from Kannada Movie Nanu Avanalla Avalu starring Sanchari Vijay, Sumithra (Transwomen), Kunal Punekar, Lyrics penned by Arasu Anthare Sung by Anoop Seelin, Arasu Anthare, Music Composed by J Anoop Seelin, film is Directed by B S Lingadevaru and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ