Preethi Mado Hudugi Lyrics

ಪ್ರೀತಿ ಮಾಡೊ ಹುಡುಗಿ Lyrics

in Nanonthara

in ನಾನೊಂಥರಾ

LYRIC

Song Details Page after Lyrice

ಪ್ರೀತಿ ಮಾಡೊ ಹುಡುಗಿ ದೂರಾಗಿ ಹೋಗ್ತೊವ್ಳೆ
ಎಷ್ಟೆ ಕೂಗಿದರು ಹಾಗೆ ಹೋಗ್ತೊವ್ಳೆ
ಪ್ರೀತಿ ಮಾಡೊ ಹುಡುಗಿ ದೂರಾಗಿ ಹೋಗ್ತೊವ್ಳೆ
ಎಷ್ಟೆ ಕೂಗಿದರು ಹಾಗೆ ಹೋಗ್ತೊವ್ಳೆ
ಪ್ರೀತಿಯಿಂದ ಆಡೊ ಮಾತಲ್‌ ಅರ್ಥ ಹೇಳ್ತಿದ್ಲು
ನನ್‌ ಕಣ್ಣಲ್ಲಿ ದೇವತೆಯಾಗೆ ಅವ್ಳು ಕಾಣ್ತಿದ್ಲು
ಪ್ರೀತಿಯಿಂದ ಆಡೊ ಮಾತಲ್‌ ಅರ್ಥ ಹೇಳ್ತಿದ್ಲು
ನನ್‌ ಕಣ್ಣಲ್ಲಿ ದೇವತೆಯಾಗೆ ಅವ್ಳು ಕಾಣ್ತಿದ್ಲು
ಪ್ರೀತಿ ಮಾಡೊ ಹುಡುಗಿ ದೂರಾಗಿ ಹೋಗ್ತೊವ್ಳೆ
ಎಷ್ಟೆ ಕೂಗಿದರು ಹಾಗೆ ಹೋಗ್ತೊವ್ಳೆ
 
ಮನ್ಸಲ್ಲೊಂದು ಪ್ರೀತಿ ನನ್‌ ಕನಸ್ಸಿನ ರಾಣಿಯಾಗ್ತಿ
ಎಷ್ಟೊ ಕನಸ್ಸು ಕಂಡೆ ನನ್‌ ದೇವತೆ ಆಗ್ತಾಳಂತೆ
ಹಾರೊಹಕ್ಕಿ ನೋಡು ಎರಡು ಜೋಡಿ ಇರ್ತಾವೆ
ಜೇನುಹುಳು ನೋಡು ಗೂಡು ಬಿಟ್ಟು ಇರಲ್ವೆ
ಹೂವು ಅರಳಿದಂಗೆ ನನ್‌ ಪ್ರೀತಿ ಅರಳಿತು
ಹೃದಯದಲ್ಲಿ ಅವಳ ನೆನಪು ಅಂಟಿತು
ಆದೆ ಆದೆ ಆದೆ ಆದೆ ಹೃದಯದ ಆ ಪ್ರೀತಿ
ಹೃದಯದ ಆ ಪ್ರೀತಿ
ಹೃದಯದಲ್ಲಿ ಇರೊ ಪ್ರೀತಿ ಹಾಗೆ ಉಳಿದೈತೆ
ಆ ಪ್ರೀತಿಗೊಂದು ಹೃದಯ ಕಾದು ಕುಂತೈತೆ
 
||ಪ್ರೀತಿ ಮಾಡೊ ಹುಡುಗಿ ದೂರಾಗಿ ಹೋಗ್ತೊವ್ಳೆ
ಎಷ್ಟೆ ಕೂಗಿದರು ಹಾಗೆ ಹೋಗ್ತೊವ್ಳೆ||
 
ಆಸೆ ನೂರಾರು ಕನಸ್ಸು ನೂರಾರು
ಪ್ರೀತಿಸೊ ಪ್ರೇಮಿಗಳು ಗೆಲ್ಲೋರು ಇಲ್ಲಿ ಯಾರು
ಬೀಸೊ ಗಾಳಿ ಬೀಸಲಿಲ್ಲ ಪ್ರೀತಿಸೋಳು ನಿಲ್ಲೇ ಇಲ್ಲ
ರೈಲು ಬಂಡಿ ಹೋದಂಗೆ ಬಿಟ್ಟು ಹೋದ್ಲಲ್ಲ
ಕಲ್ಲುಬಂಡೆ ಹೊಡೆದಂಗೆ ಹೃದಯ ಹೊಡೆದಳು
ಹಾವು ಕಚ್ಚಿದಂಗೆ ವಿಷವ ಬಿಟ್ಟು ಹೋದಳು
ಕೋಪ ಇದ್ದ ಕಡೆ ಪ್ರೀತಿ ಜಾಸ್ತಿ ಇರತ್ತೆ
ನೀನು ಸಿಗೊತನಕ ಪ್ರೀತಿ ಕಾಯ್ತ ಇರತ್ತರ
ಆದೆ ಆದೆ ಆದೆ ಆದೆ ಹೃದಯದ ಆ ಪ್ರೀತಿ
ಹೃದಯದ ಆ ಪ್ರೀತಿ
ಹೃದಯದಲ್ಲಿ ಇರೊ ಪ್ರೀತಿ ಹಾಗೆ ಉಳಿದೈತೆ
ಆ ಪ್ರೀತಿಗೊಂದು ಹೃದಯ ಕಾದು ಕುಂತೈತೆ
 
||ಪ್ರೀತಿ ಮಾಡೊ ಹುಡುಗಿ ದೂರಾಗಿ ಹೋಗ್ತೊವ್ಳೆ
ಎಷ್ಟೆ ಕೂಗಿದರು ಹಾಗೆ ಹೋಗ್ತೊವ್ಳೆ||

ಪ್ರೀತಿ ಮಾಡೊ ಹುಡುಗಿ ದೂರಾಗಿ ಹೋಗ್ತೊವ್ಳೆ
ಎಷ್ಟೆ ಕೂಗಿದರು ಹಾಗೆ ಹೋಗ್ತೊವ್ಳೆ
ಪ್ರೀತಿ ಮಾಡೊ ಹುಡುಗಿ ದೂರಾಗಿ ಹೋಗ್ತೊವ್ಳೆ
ಎಷ್ಟೆ ಕೂಗಿದರು ಹಾಗೆ ಹೋಗ್ತೊವ್ಳೆ
ಪ್ರೀತಿಯಿಂದ ಆಡೊ ಮಾತಲ್‌ ಅರ್ಥ ಹೇಳ್ತಿದ್ಲು
ನನ್‌ ಕಣ್ಣಲ್ಲಿ ದೇವತೆಯಾಗೆ ಅವ್ಳು ಕಾಣ್ತಿದ್ಲು
ಪ್ರೀತಿಯಿಂದ ಆಡೊ ಮಾತಲ್‌ ಅರ್ಥ ಹೇಳ್ತಿದ್ಲು
ನನ್‌ ಕಣ್ಣಲ್ಲಿ ದೇವತೆಯಾಗೆ ಅವ್ಳು ಕಾಣ್ತಿದ್ಲು
ಪ್ರೀತಿ ಮಾಡೊ ಹುಡುಗಿ ದೂರಾಗಿ ಹೋಗ್ತೊವ್ಳೆ
ಎಷ್ಟೆ ಕೂಗಿದರು ಹಾಗೆ ಹೋಗ್ತೊವ್ಳೆ
 
ಮನ್ಸಲ್ಲೊಂದು ಪ್ರೀತಿ ನನ್‌ ಕನಸ್ಸಿನ ರಾಣಿಯಾಗ್ತಿ
ಎಷ್ಟೊ ಕನಸ್ಸು ಕಂಡೆ ನನ್‌ ದೇವತೆ ಆಗ್ತಾಳಂತೆ
ಹಾರೊಹಕ್ಕಿ ನೋಡು ಎರಡು ಜೋಡಿ ಇರ್ತಾವೆ
ಜೇನುಹುಳು ನೋಡು ಗೂಡು ಬಿಟ್ಟು ಇರಲ್ವೆ
ಹೂವು ಅರಳಿದಂಗೆ ನನ್‌ ಪ್ರೀತಿ ಅರಳಿತು
ಹೃದಯದಲ್ಲಿ ಅವಳ ನೆನಪು ಅಂಟಿತು
ಆದೆ ಆದೆ ಆದೆ ಆದೆ ಹೃದಯದ ಆ ಪ್ರೀತಿ
ಹೃದಯದ ಆ ಪ್ರೀತಿ
ಹೃದಯದಲ್ಲಿ ಇರೊ ಪ್ರೀತಿ ಹಾಗೆ ಉಳಿದೈತೆ
ಆ ಪ್ರೀತಿಗೊಂದು ಹೃದಯ ಕಾದು ಕುಂತೈತೆ
 
||ಪ್ರೀತಿ ಮಾಡೊ ಹುಡುಗಿ ದೂರಾಗಿ ಹೋಗ್ತೊವ್ಳೆ
ಎಷ್ಟೆ ಕೂಗಿದರು ಹಾಗೆ ಹೋಗ್ತೊವ್ಳೆ||
 
ಆಸೆ ನೂರಾರು ಕನಸ್ಸು ನೂರಾರು
ಪ್ರೀತಿಸೊ ಪ್ರೇಮಿಗಳು ಗೆಲ್ಲೋರು ಇಲ್ಲಿ ಯಾರು
ಬೀಸೊ ಗಾಳಿ ಬೀಸಲಿಲ್ಲ ಪ್ರೀತಿಸೋಳು ನಿಲ್ಲೇ ಇಲ್ಲ
ರೈಲು ಬಂಡಿ ಹೋದಂಗೆ ಬಿಟ್ಟು ಹೋದ್ಲಲ್ಲ
ಕಲ್ಲುಬಂಡೆ ಹೊಡೆದಂಗೆ ಹೃದಯ ಹೊಡೆದಳು
ಹಾವು ಕಚ್ಚಿದಂಗೆ ವಿಷವ ಬಿಟ್ಟು ಹೋದಳು
ಕೋಪ ಇದ್ದ ಕಡೆ ಪ್ರೀತಿ ಜಾಸ್ತಿ ಇರತ್ತೆ
ನೀನು ಸಿಗೊತನಕ ಪ್ರೀತಿ ಕಾಯ್ತ ಇರತ್ತರ
ಆದೆ ಆದೆ ಆದೆ ಆದೆ ಹೃದಯದ ಆ ಪ್ರೀತಿ
ಹೃದಯದ ಆ ಪ್ರೀತಿ
ಹೃದಯದಲ್ಲಿ ಇರೊ ಪ್ರೀತಿ ಹಾಗೆ ಉಳಿದೈತೆ
ಆ ಪ್ರೀತಿಗೊಂದು ಹೃದಯ ಕಾದು ಕುಂತೈತೆ
 
||ಪ್ರೀತಿ ಮಾಡೊ ಹುಡುಗಿ ದೂರಾಗಿ ಹೋಗ್ತೊವ್ಳೆ
ಎಷ್ಟೆ ಕೂಗಿದರು ಹಾಗೆ ಹೋಗ್ತೊವ್ಳೆ||

Preethi Mado Hudugi song lyrics from Kannada Movie Nanonthara starring Taarak Shekarappa, Rakshika, Sunil Samuel, Lyrics penned by S N J Suniraj Sung by Chethan Naik, Sunil Samuel, Music Composed by Sunil Samuel, film is Directed by U Ramesh Kaggalu and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ